ಸದಸ್ಯ:Deekshaganiga12

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಜೀವನ ಮತ್ತು ಹವ್ಯಾಸ

ಜೀವನ: ನನ್ನ ಹೆಸರು ದೀಕ್ಷ ನಅನು ಹುಟ್ಟಿದ್ದು ಮಂಗಳೂರಿನಲ್ಲಿ ಹುಟ್ಟಿದ ದಿನಾಂಕ ೦೧-೦೯-೧೯೯೮ ನನ್ನ ಮನೆಯಲ್ಲಿ ನಾವು ೫ ಮಂದಿ ಇದ್ದೇವೆ ನಾನು ನನ್ನ ತಂದೆ ತಾಯಿ ಮತ್ತು ಇಬ್ಬರು ಅಣ್ಣಂದಿರು. ನಾನು ಪ್ರಾಥಮಿಕ ಶಿಕ್ಷಣಕ್ಕಾಗಿ ಸಂತ ತೋಮಸರ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದೆ. ನಂತರ ಸೆಕ್ರಡ್ ಹಾಟ್ರ್ಸ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನನ್ನ ಪ್ರೌಡ ಶೀಕ್ಷಣವನ್ನು ಮುಂದುವರಿಸಿದೆ. ನಂತರ ಶಿಕ್ಷಕರ ಸಹಾಯದಿಂದ ೧೦ ನೇ ತರಗತಿ ಪಾಸಾಗಿ ಮುಂದಿನ ಅಬ್ಯಾಸಕ್ಕಾಗಿ ನವಚೇತನ ಪದವಿ ಪೂವ್ರ ಕಾಲೇಜು ಸೇರಿದೆ ಈಗ ನನ್ನ ಶಿಕ್ಷಣವನ್ನು ಪಾದುವ ಕಾಲೇಜಿನಲ್ಲಿ ಮಾಡುತ್ತಿದ್ದೇನೆ. ನನ್ನ ಶಿಕ್ಷಣದಿಂದ ನನ್ನ ತಂದೆ ತಾಯಿಗೆ ನನ್ನ ಬಗ್ಗೆ ಹೆಮ್ಮೆ ಇದೆ. ಹೀಗೆ ಮುಂದೆ ಒಳ್ಳೆಯದಾಗಿ ಕಳಿತು ತಂದೆ ತಾಯಿಗೆ ಒಳ್ಳೆಯ ಮಗಳಾಗಿ ಇರ ಬೇಕೆಂದು ಇಚ್ಚಿಸುತ್ತೇನೆ.ನನ್ನ ವಿದ್ಯಾ‍ಭ್ಯಾಸಕ್ಕೆ ನನ್ನ ಅಣ್ಣಂದಿರು ತುಂಬಾ ಸಹಾಯ ಮಾಡುತ್ತಾರೆ ಮತ್ತು ಪ್ರೋತ್ಸಾಹ ನೀಡುತ್ತಾರೆ. ನಾನು ಶಿಕ್ಷಣದೊಂದಿಗೆ ನ್ರತ್ಯಭ್ಯಾಸ ಮಾಡುತ್ತಿದ್ದೇನೆ.

ಹವ್ಯಾಸ:

ಇನ್ನು ನನ್ನ ಹವ್ಯಾಸವೆಂದರೆ ನ್ರತ್ಯ ಮಾಡುವುದು, ಹಾಡು ಕೇಳುವುದು ಹಿರಿಯರಿಗೆ ಸಹಾಯ ಮಾಡುವುದು.