ಸದಸ್ಯ:Chandananagappa

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ್ಯhttps://www.google.co.in/search?client=firefox-b-ab&dcr=0&biw=1152&bih=727&tbm=isch&sa=1&ei=OlGWWrXkLMSFvQTZs5L4Bg&q=christ+university+ncc&oq=christ+university+ncc&gs_l=psy-ab.1.0.0i24k1.38360.63508.0.64722.31.24.1.0.0.0.164.2222.13j8.21.0....0...1c.1.64.#imgrc=4jSj5NevAjmVRM[ಬದಲಾಯಿಸಿ]

ನನ್ನ ಹೆಸರು ಚಂದನ.ನ್ . ನಾನು ಇವಾಗ ಕ್ರೈಸ್ಟ್ ಯೂನಿವರ್ಸಿಟಿ ನಲ್ಲಿ ಬಿ ಎ (ಇಪಿಎಸ್) ಓಧುಥಿದೇನೆ ಮತ್ತೆ ಪಿಯು ಕೂಡ ಕ್ರೈಸ್ಟ್ ಪು ಕಾಲೇಜು ನಲ್ಲಿ ನನ್ನ ಒದಿದ್ದು ಮತ್ತು ೧೦ನೆ ತರಗತಿ ಪೊಲೀಸ್ ಪಬ್ಲಿಕ್ ಶಾಲೇ ಧಲ್ಲಿ ಒಢಿದ್ದು. .

ನಾನು ಹುಟ್ಟಿದು ಮತ್ತು ಬೆಳೆದ್ದುದ್ದು ಬೆಂಗಳೂರುನಲಿ. ನನಗೆ ಸೌತ್ ಇಂಡಿಯನ್ ಭಾಷೆಯಲ್ಲ ಮಾತನಾಡುತ್ತೆನೆ. ನನ್ನ ಮಾತ್ರ ಭಾಷೆ ತೆಲುಗು.

ಆಸಕ್ತಿ[ಬದಲಾಯಿಸಿ]

ನನ್ನ ಹವ್ಯಾಸಗಳು ಸಂಗೀತ ಕೇಳುವುಧು, ಪುಸ್ತಕ ಓಧುವೋಧು ಅಂಡ್ ನನಗೆ ಉದ್ವೇಗ ಕೊಡುವ ವಿಡಿಯೋಗಲನು ನೋಡುವೊದ್ದು ಹುಚು ಯಾಕೆಂದ್ರ ಅದು ನನಗೆ ತುಂಬಾ ಧೋಳದ ಉದ್ವೇಗ ಕೊಡುತಾಥಾಧೇ.ಇವಾಗ ನಾನಾ ಚಿಕ್ಕ  ಕುಟುಂಬವನು ನೀಮಲ್ಲಿ ಹೇಳುತೇನೆ,ನಮ ಕುಟುಂಭ ಧಲ್ಲಿ ನಾನು, ಅಪ್ಪ ನಾಗಪ್ಪ, ಅಮ್ಮ ನಾಗರತ್ನ ಮತ್ತು ಚಿಕ್ಕ ತಮ್ಮ ಮಂಜುನಾಥ್. ತಮ್ಮನು ಸೇಂಟ್ ಜೋಸೆಫ್ ಕಾಲೇಜ್ ನಲ್ಲಿ ಓಧುತಿಧನೆ. ಅವನು ೧೦ನೆ ತರಗತಿ ಓಧುಥಿದೇನೆ. ಇದೆ ನನ್ನ ಕುಟುಂಬದ ಬಗೆ.

ಸಾಧನೆ[ಬದಲಾಯಿಸಿ]

ಇವಾಗ ನನ್ನ ಸಾಧನೆಗಳ ಬಗೆ ಹೇಳುತೇನೆ ಮತ್ತು ನನ್ನ ಕಾಲೇಜು ದಿನಗಲ್ಲ ಬಗೆ ಹೇಳುತೇನೆ. ನನ್ನ ಶಾಲೆ ಸಮಯಾಧಲಿ ನಾನು ಕ್ರೀಡಾಗಳಲ್ಲಿ ತುಂಬ ಉನ್ನತವಾಗಿ ಭಾಗವಿಸುತದೇ. ನಾನು ಥಂರೌಬಲ್, ಶೊರ್ಟ್ಪುತ್, ಸ್ಕೇಟಿಂಗ್ನಲ್ಲಿ ಭಾಗವಿಸಿದೇ. ನನಗೆ ಅನೇಕ ಕ್ರೀಡಾಗಲ್ಲಲಿ ನನಗೆ ಮೂಢಲೇನೆ ಮತ್ತು ಎರಡೆನೆ ಸ್ಥಾನ ಪಡೆಧಿಧೆ. ಮತ್ತು ನಾನಾ ಕಾಲೇಜು ಧಿನಗಳ್ಲಲಿ ನಾನು ಅನೇಕ ವಿಷಯಾಧಲ್ಲಿ ಭಾಗವಿಸಿದೇ. ಆಧಾರಲ್ಲಿ ಸಂಗೀತ,ಕುಣಿತ, ಮಾತು ನಾಟಕಧಲ್ಲಿ ಭಾಗವಿಸಿದೇನೆ ಮತ್ತು ಮೂಕಿಯವಾಗಿಎನ್ ಸಿ ಸಿನಲಿ  ಮತ್ತು ಕ್ರೀಡಾ ಧಲ್ಲಿ ಭಾಗವಿಸಿದೇ.ಎನ್ ಸಿ ಸಿ ಅಂದರೆ ನನಾಗೆ ಪ್ರಾಣ. ನಾನು ಎನ್ ಸಿ ಸಿ ನಲ್ಲಿ ೪ ಕ್ಯಾಂಪ್ಸ್ ಗೆ ಹೋಗೋದೇ ಮತ್ತು ಆಧಾರಲ್ಲಿ ರಾಜ್ಯ ಗೆ ಸೇರಿಯಿರುವ ಕ್ಯಾಂಪ್, ಸಿ ಆ ಟಿ ಸಿ ಕ್ಯಾಂಪ್ ೩ಬರಿ ಭಾಗವಿಸಿದೇನೆ. ನಾನು ಎನ್ ಸಿ ಸಿ ನಲ್ಲಿ ಆ ಚೆರ್ಟ್,ಬಿ ಚೆರ್ಟ್ ಮತ್ತು ಇವಾಗ ಸಿ ಚೆರ್ಟ್ ಮಾದುಥಿದೇನೆ. ರೇಸಿನಂತಾಗಿ ನಾನು ಈ D ಸಿ ಕ್ಯಾಂಪ್ ಗೆ ಹೋಗಿಧೆ ಅದು ಗನ್ ನ ಮೂಲಕ ಪ್ರಾಕ್ಟೀಸ್ ಮಾಡ್ಲಾಐತು. ಆಧಾರಲ್ಲಿ ನಮಗೆ ೨ ನೇ ಸ್ತನ ಪಡೆದೇವು. ಮತ್ತು ಅದರಲ್ಲಿ ಭಾಗವಿಸಿಧಕೆ ನಾನು ತುಂಬ ಹೆಮೆಯಾಗಿ ಇದೆ,.

ಗುರಿ ಮತ್ತು ಕನಸು[ಬದಲಾಯಿಸಿ]

ಇವಾಗ ನನ್ನ ಗುರಿ ಮತ್ತು ಕನಸು ಗಾಲ ಬಗೆ ಹೇಳುತೇನೆ. ನನ್ನ ಕನಸು ಒದ್ದು ಧೊಡ ಬಿಎಂಡಬ್ಲ್ಯೂ.ಕಾರ್ ಮತ್ತು ಕ್ತಮ್ ರ್ಕ ೩೯೦ ಬೈಕ್ ಪಡಿಯಬೇಕು.ನನಗು ಮತ್ತು ಬೇರೆ ಹುಡಿಯರಿಗೆ ತುಂಬ ವಿಥಾಯಸಾ ಇದೆ ಯಾಕೆಂದ್ರ ನಾನು ಈ ಚಿಕ್ಕ ವಾಯ್ಸ್ನಲ್ಲಿ ಏ ನಾನು ಬಿಸಿನೆಸ್ ಮಾದುಥಿದೇನೆ ಮತ್ತು ಅದರಿಂಧ ನನ್ನ ಜಿವನದಲ್ಲಿ ಬ್ಯುಸಿನೆಸ್ನಲ್ಲಿ ಮತ್ತು ಎನ್ ಸಿ ಸಿ  ಸಾಧಿಸಬೇಕು.  ಮತ್ತು ನನ್ನ ಮುಂಧಿನ ಗುರಿ ಐಎಎಸ್ ಆಫೀಸರ್ ಹಾಗಾವುದ್ದು ಮತ್ತು ನನ್ನ ಮಾತ್ರ ಭೂಮಿಗೆ ಸೇವೆ ಮಾಡುವೊದ್ದು.