ಸದಸ್ಯ:Chandana kv/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದುರ್ಯೋಧನ</big>

ಬೀಮನಿಂದ ದುರ್ಯೋಧನ್ನ ಪತನ


ದುರ್ಯೋಧನ ಮಹಾಭಾರತ ಕಥಾನಕದಲ್ಲಿ ಒಂದು ಪ್ರಮುಖ ಪಾತ್ರ.ಧೃತರಾಷ್ಟ್ರ ಮತ್ತು ಗಾಂಧಾರಿಯಿಂದ ನೂರು ಜನ ಪುತ್ರರು ಒಬ್ಬಳು ಪುತ್ರಿ. ಇವರೇ ಕೌರವರು ಎಂದು ಪ್ರಸಿದ್ಧರಾದವರು. ಮಗಳು ದುಶ್ಶಲೆ. ಇವರಲ್ಲಿ ದುರ್ಯೋಧನ ಮತ್ತು ದುಶ್ಶಾಸನ ಮೊದಲಿಬ್ಬರು.

ದುರ್ಯೋಧನ ಮಾಹಭಾರತದ ಪ್ರಮುಖ ವ್ಯಕ್ತಿ.ಕೌರವರ ಹಿರಿಯ ಸಂತಾನ. ತಂದೆ ದೃತರಾಷ್ಟ್ರ ಹಾಗು ತಾಯಿ ಗಾಂಧಾರಿಯ ಪ್ರೀತಿ ಪಾತ್ರನಾದ ಮಗನಾಗಿದ್ದ. ದುರ್ಯೋಧನನಿಗೆ ನೂರು ಜನ ತಮ್ಮದಿರು ಇದ್ದರು ಮತ್ತು ಹಸ್ತಿನಾ ಪುರದ ಯುವರಾಜನಾಗಿದ್ದನು.ದುರ್ಯೋಧನ ಹೆಂಡತಿ ಬಾನುಮತಿ ಮತ್ತು ಮಗ ಲಕ್ಷಣ.ದುರ್ಯೋಧನನ ಜನನವು ಎಲ್ಲರಂತೆ ಸಾಮಾನ್ಯವಾಗಿರದೆ ಬಹಳ ವಿರಳವಾಗಿದೆ. ಗಾಂದರಿಗೆ ನವಮಾಸ ತುಂಬಿದ್ದರು ಮಗುವಿನ ಜನನವಾಗಿರಲಿಲ್ಲ.ಆಕೆ ಸಿಟ್ಟಿನಿಂದ ತನ್ನಗರ್ಭದ ಮೇಲೆ ತನ್ನ ಕೈಗಳಿಂದ ಪ್ರಹಾರ ಮಾಡಿದಾಗ ಛಿದ್ರ ಛಿದ್ರ ವಾಯಿತು.ಆಗ ಆಕೆ, ವಾಸ್ಯ ಮರ್ಹಷಿಗಳ ಸಹಾಯ ಕೇಳಿದಾಗ ಕೌರವ ವಂಶದ ಉಳಿವಿಗಾಗಿ ವ್ಯಾಸ ಮರ್ಹಷಿಗಳು ತಮ್ಮ ತಪ್ಪಸಿನ ಶಕ್ತಿಯನ್ನು ಬಳಸಿಛಿದ್ರವಾದ ಗರ್ಭವನು ನೂರು ಮಡಿಕೆಯಗಳಲ್ಲಿ ಇರಿಸಿದರು.ಅದಕೆ ರಕ್ಷಣೆ ಕೂಟ್ಟರು.ಮಾದಲ ಮಡಿಕೆಯಲ್ಲಿ ಇದ್ದ ಗರ್ಭವೆ ದುರ್ಯೋಧನ.

thumb|ಶಕುನಿ ದುರ್ಯೋಧನಿಗೆ ರ್ದುಭೋದನೆ ದುರ್ಯೋಧನನು ತಮ್ಮದಿರೂಂದಿಗೆ ಗುರು ಕುಲದಲ್ಲಿ ವಿಧ್ಯಾಭಾಸ್ಸ ಮುಗಿಸಿ ಹಸ್ತೀನಾವತಿಗೆಹಿಂದುರಿಗಿದಾಗ ಪಾಂಡವರು ಕೂಡ ಇದ್ದರು.ದುರ್ಯೋಧನ್ನು ತನ್ನ ಸೋದರ ಮಾವ ಶಕುನಿಯ ಕುತ್ರಂತ್ರದಿಂದ್ದ ಅವರನ್ನು ತನ್ನ ದಾಯದಿಗಳೆಂದು ತಿಳಿಯದೆ ಕೂನೆಯವರೆಗು ಶತ್ರುಗಳೆಂದು ಬಾವಿಸಿದನು.ದುರ್ಯೋಧನು ಸ್ನೇಹಜೇವಿ.ಸ್ನೇಹಕ್ಕೆ ಆತನು ಕೊಟ್ಟ ಮಾತು, ಪ್ರಾಣ ಎರಡನ್ನು ಪಣವಾಗಿ ಇಟ್ಟಿದ್ದನುಕರ್ಣ ಮತ್ತು ದುರ್ಯೋಧನ ಸ್ನೇಹ (ಗೆಳೆತನ)ಇಡೀ ಪ್ರಂಪಚಕ್ಕೆ ಮಾದರಿ ಆಗಿದ್ದಾರೆ.ಕರ್ಣನನ್ನು ಎಲ್ಲರೂ ಸೂತಪುತ್ರ ನೆಂದು ಜರಿದಗ ಆತನಿಗೆಬೆಂಬಲವಾಗಿ ನಿಂತು ಕರ್ಣನಿಗೆ ಅಂಗ ದೇಶವನ್ನು ಬಿಟ್ಟು ಕೊಟ್ಟು ಅಂಗ ದೇಶದ ರಾಜಭಿಷೇಕ ಮಾಡಿದನು.ಕರ್ಣನು ಸ್ನೇಹಕಾಗಿ ತನ್ನ ಪ್ರಾಣವನ್ನು ಕೂಟ್ಟನು..

ಸೋದರ ಮಾವ ಶಕುನಿಯ ಕುಟಿಲ ಬುದ್ದಿಯಿಂದ ತನ್ನ ಸೋದರರಾದ ಪಾಂಡವರಿಗೆ ರಾಜ್ಯವನ್ನು ಕೂಡದೆ ಅವರನ್ನು ವನವಾಸಕ್ಕೆ ಕಳಿಸಿದ. ಅಜ್ಞತವಾಸ ಮಾಡಿಸಿ ಕೊನೆಗೆ ಕುರುಕ್ಷೇತ್ರ ಯುದ್ಧವನು ಸಾರಿದನು. ಯುದ್ದದಲ್ಲಿ ಎಲ್ಲರನೂ ತನ್ನ ಪ್ರೀತಿ ಪಾತ್ರರಾದ ತಮ್ಮದಿಂರು ಮತ್ತು ಗುರುಗಳು,ಪಿತಾಮಾಹ ಬೀಷ್ಮಚಾರ್ಯ,ದೋರ್ಣ ಚಾರ್ಯರನ್ನು ಕಳೆದು ಕೂಂಡನು.ಕೊನೆಗೆ ತನ್ನ ಪ್ರಾಣದ ಗೆಳೆಯ ಕರ್ಣನನ್ನು ಕೂಡ ಕಳೆದು ಕೂಂಡನು. ಕೊನೆಗೆ ಬೀಮ ನೊಂದಿಗೆ ಗದಾಯುದ್ಧ ಮಾಡಿ ಯುದ್ಧದಲ್ಲಿ ತನ್ನ ಪ್ರಣ ತ್ಯಜಿಸಿದನು.ದುರ್ಯೋಧನು ಪರಾಕ್ರಮಿ ಸ್ನೇಹ ಜೇವಿ ,ಬಾವುಕ ಜೇವಿ ಮತ್ತು ದೈರ್ಯಶಾಲಿ.ಗದಾಯುದ್ದದಲ್ಲಿ ಅತನನ್ನು ಸೋಲಿಸಲು ಯಾರಿಗೂ ಸಾದ್ಯವಿಲ್ಲ. ದುರ್ಯೋಧನನು ವಜ್ರದೇಹಿ ಅದರೆ ಕೃಷ್ಣನ ಸಲಹೆಯಂತೆ ಬೀಮನು ಆತನ್ನ ತೂಡೆಗೆ ಬಲವಾಗಿ ಹೊಡೆದು ಯುದ್ದದಲ್ಲಿ ದುರ್ಯೋಧನನು ವೀರ ಮರಣ ಹೊಂದಿದ್ದನು.



ಉಲ್ಲೇಖಗಳು[ಬದಲಾಯಿಸಿ]

  1. https://www.mahabharataonline.com/stories/mahabharata_character.php?id=64,
  2. http://greatlittlewarrior.blogspot.in/2011/11/mahabharatajaya-birth-of-duryodhana-and.html