ಸದಸ್ಯ:Chandan k reddy/sandbox4

ವಿಕಿಪೀಡಿಯ ಇಂದ
Jump to navigation Jump to search
Bahubali With Prabhas.jpg

ಪ್ರಭಾಸ್ ( ವೆಂಕಟ ಸತ್ಯನಾರಾಯಣ ಪ್ರಭಾಸ್ ರಾಜು ಉಪ್ಪಲಪತಿ) ಭಾರತ ತೆಲುಗು ಚಲನ ಚಿತ್ರ ನಟ . ಪ್ರಭಾಸ್ ರವರು ತೆಲುಗು ಚಿತ್ರರಂಗದ ಹಿರಿಯ ನಟರಾದ ಕೃಷ್ಣಾಂ ರಾಜು ರವರ ತಮ್ಮನ್ನು ಮಗ. ಇವರು 2002 ರಲ್ಲಿ ಈಶ್ವರ್ ಎಂಬ ಚಿತ್ರದ ಮೂಲಕ ಚಿತ್ರರಂಗಕೇ ಪದಾರ್ಪಣೆ ಮಾಡಿದರು. ಇವರು 2004 ರಲ್ಲಿ ವರ್ಷಮ್ ,2005 ರಲ್ಲಿ ಛತ್ರಪತಿ,2005 ಚಕ್ರಮ್, 2009 ರಲ್ಲಿ ಬಿಲ್ಲಾ ಹಾಗು 2011 ಮೀ ಪೆರ್ಫೆಕ್ಟ್ ಹಾಗು 2013 ಮಿರ್ಚಿ ಎಂಬ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಪ್ರಭುದೇವ ನಿರ್ದೇಶನದ ಬಾಲಿವುಡನ ಆಕ್ಷನ್ ಜ್ಯಾಕ್ಸನ್ ಎಂಬ ಚಿತ್ರದ ವಿಶೇಷ ಪತ್ರದಲ್ಲಿ ನಟಿಸಿದರೇ. 2015 ರಲ್ಲಿ ಇವರು ನಟಿಸಿದ ಬಾಹುಬಲಿ -ದಿ ಬೆಗಿನಿಂಗ್ ಚಿತ್ರವು ವಿಶ್ವದಲೇ ಅತೀಹೆಚ್ಚು ಗಳಿಕೆ ಗಳಿಸಿದ ಭರತದ 3ನೇ ಚಿತ್ರವಾಗಿ ಹೊರಹೊಮ್ಮಿತು ಹಾಗು ಭರತದಲ್ಲಿ ಅತೀಹೆಚ್ಚು ಗಳಿಸಿದ ಚಿತ್ರವಾಗಿತು. ಈ ಚಿತ್ರವು ಸಿಟಿಗೆಸ್ ಫಿಲಂ ಫೆಅತಿವಲ್ ಸ್ಪೇನ್ ನಲ್ಲಿ , ಉಟಾಪಿಎಲ್ಸ್ ಫಿಲಂ ಫೆಸ್ಟಿವಲ್ ಫ್ಯಾನ್ಸ್ ನಲ್ಲಿ ಹಾಗು ಗೋಲ್ಡನ್ ಹಾರ್ಸ್ ಫಾಲ್ಮ್ ಫೆಸ್ಟಿವಲ್ ತೈವಾನ್ ನಲ್ಲಿ ,ತಲ್ಲಿಂನ್ ಬ್ಲಾಕ್ ನೈಟ್ಸ್ ಫಾಲ್ಮ್ ಫೆಸ್ಟಿವಲ್ ಎಸ್ಟಾನಿಯ ನಲ್ಲಿ, ಫೈವ್ ಪ್ಲಾವೌರ್ಸ್ ಫಾಲ್ಮ್ ಫೆಸ್ಟಿವಲ್ ಪೋಲೆಂಡ್ ನಲ್ಲಿ, ಹವಾಈ ಇಂಟರ್ನ್ಯಾಷನಲ್ ಫಾಲ್ಮ್ ಫೆಸ್ಟಿವಲ್ ಹಾನೂಲುಲು ಹಾಗು ವಿಶ್ವದಲ್ಲೆಡೆ ಪ್ರದರ್ಶನ ಗೊಂಡಿತು.