ಸದಸ್ಯ:Chandan k reddy/sandbox2

ವಿಕಿಪೀಡಿಯ ಇಂದ
Jump to navigation Jump to search
ರಕುಲ್ ಪ್ರೀತ್ ಸಿಂಗ್
Rakul Preet Singh supports Let's Be Well Red campaign (01).jpg
Rakul Preet Singh at the promotion of 'Yaariyan' at 98.3 FM Radio Mirchi.jpg

ರಕುಲ್ ಪ್ರೀತ್ ಸಿಂಗ್ ರವರು ಭಾರತೀಯ ತೆಲುಗು ಚಿತ್ರಗಳಲ್ಲಿ ನಟಿಸುತ್ತಾರೆ. ಇವರು ಕೆಲವು ತಮಿಳ್, ಹಿಂದಿ, ಮತ್ತು ಕನ್ನಡ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ರಕುಲ್ ರವರು ಅವರ ಕಾಲೇಜಿನಲ್ಲೇ ಮಾಡೆಲಿಂಗ್ ವನ್ನು ಮುಗಿಸಿ ಗಿಲ್ಲಿ ಎಂಬ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ.ಕೆರತಮ್ ಎಂಬ ತೆಲುಗು ಚಿತ್ರ ಮತ್ತು ತಡೈಯಾರ ಥಕ್ಕ ಎಂಬ ತಮಿಳ್ ಚಿತ್ರದಲ್ಲಿ ಕೂಡ ನಟಿಸಿದ್ದಾರೆ.

ಆರಂಭಿಕ ಜೀವನ[ಬದಲಾಯಿಸಿ]

ರಕುಲ್ ರವರು ನ್ಯೂ ದೆಹಲಿ ಯಲ್ಲಿ ಜನಿಸಿದರು. ಇವರು ಆರ್ಮಿ ಪಬ್ಲಿಕ್ ಎಂಬ ಶಾಲೆಯಲ್ಲಿ ವಿಧ್ಯಾಬ್ಯಾಸವನ್ನು ಮುಗಿಸಿ ಅದಾದನಂತರ ಜೀಸಸ್ ಮತ್ತು ಮೇರಿ [[ದೆಹಲಿ ಯೂನಿರ್ವಸಿಟಿ]]ಯಲ್ಲಿ ಓದಿ ಮುಗಿಸಿದರು. ಇವರು ಗಾಲ್ಫ್ ಆಟಗಾರರು.

ವ್ರತ್ತಿ ಜೀವನ[ಬದಲಾಯಿಸಿ]

ರಕುಲ್ ರವರು ಯವಾಗಲು ನಟಿ ಆಗುವ ಕನಸು ಕಾಣುತ್ತಿದ್ದರು, ೧೮ನೇ ವಯಸ್ಸಿನಲ್ಲೇ ಕಾಲೇಜಿನಲ್ಲಿ ಮಾಡೆಲಿಂಗ ವನ್ನು ಶುರುಮಾಡಿದರು. ೨೦೦೯ರಲ್ಲಿ ಕನ್ನಡದ ಗಿಲ್ಲಿ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ೨೦೧೧ರಲ್ಲಿ ಕೆರತಮ್ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ೨೦೧೨ರಲ್ಲಿ ತಡೈಯಾರ ಥಕ್ಕ ಎಂಬ ತಮಿಳ್ ಚಿತ್ರದಲ್ಲಿ ನಟಿಸಿದ್ದಾರೆ. ೨೦೧೪ರಲ್ಲಿ ಯಾರಿಯಾನ್ ಎಂಬ ಹಿಂದಿ ಚಿತ್ರದಲ್ಲಿ ನಟಿಸಿದ್ದಾರೆ. ಇದೆಲ್ಲ ಆದನಂತರ ಅವರಿಗೆ ಅವಾರ್ಡ್ಸ್ ಕೂಡ ಸಿಕ್ಕಿದೆ. ಇವರು ಅವರ ಸಂಬಳವನ್ನು ಹೆಚ್ಚುಮಾಡಿಕೊಳ್ಳಲು ಮತ್ತು ಒಳ್ಳೆಯ ಹೆಸರು ಪಡೆಯಬೇಕೆಂಬುದು ಅವರ ಮುಂದಿನ ಆಸಕ್ತಿ ಆಗಿತ್ತು.