ಸದಸ್ಯ:Chandan k reddy/sandbox1

ವಿಕಿಪೀಡಿಯ ಇಂದ
Jump to navigation Jump to search

ನನ್ನ ಪರಿಚಯ[ಬದಲಾಯಿಸಿ]

ನನ್ನ ಹೆಸರು ಚಂದನ್ ಕೆ ರೆಡ್ಡಿ. ನನ್ನ ಮುಖ್ಯ ಗುರಿ ಎನ್.ಸಿ.ಸಿ ಯಲ್ಲಿ ಒಂದು ಒಳ್ಳೆಯ ಕ್ಯಾಡೆಟ್ ಎನಿಸಿಕೊಳ್ಳುವುದು,ಮತ್ತು ಆರ್ಮಿಗೆ ಸೇರುವುದು.ಈಗ ಒಂದನೆ ತಾರೀಖು ಹೈದರಬಾದಿಗೆ ಕ್ಯಾಂಪಿಗೆ ಹೋಗುತ್ತಿದ್ದೇನೆ.ಅಲ್ಲಿ ಆರ್ಮಿಯ ಬಗ್ಗೆ ಹೇಳುಕೊಡುತ್ತಿದಾರಂತೆ.