ಸದಸ್ಯ:Br Bharath Kumar/ನನ್ನ ಪ್ರಯೋಗಪುಟ/5

ವಿಕಿಪೀಡಿಯ ಇಂದ
Jump to navigation Jump to search

ತುಮಕೂರು - ದಕ್ಷಿಣ ಕರ್ನಾಟಕದಲ್ಲಿ ಪ್ರಮುಖ ಜಿಲ್ಲಾಕೇಂದ್ರವಾಗಿದೆ. ತುಮಕೂರಿನ ಮೂಲ ಹೆಸರು ತುಮ್ಮೆಗೂರು. ಇದರ ಪೋಸ್ಟಲ್ ಕೋಡ್ 572101. ಇದು ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿದೆ. ಇದರ ಸ್ಥಳದ ನಿರ್ದೇಶಾಂಕ ೧೩°೨೦′೩೨″N ೭೭°೬′೬″E.