ಸದಸ್ಯ:Boomika.c/ನನ್ನ ಪ್ರಯೋಗಪುಟ/BSE

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಂಬೈ ಪೇರುಪೇಟೆ
ಮುಂಬೈ ಪೇರುಪೇಟೆ

ಮುಂಬೈ ಷೇರುಪೇಟೆ[ಬದಲಾಯಿಸಿ]

ಇತಿಹಾಸ[ಬದಲಾಯಿಸಿ]

ಮುಂಬೈ ಷೇರುಪೇಟೆಯು ಬಹಳ ಹಳೆಯ ಸ್ಟಾಕ್ ಎಕ್ಸ್ ಚೇಂಜ್ ಆಗಿದೆ. [೧] ಮುಂಬೈ ಷೇರುಪೇಟೆಯನ್ನು "ನೇಟಿವ್ ಷೇರ್ ಮತ್ತು ಸ್ಟಾಕ್ ಬ್ರೋಕರ್ಸ್ ಅಸೊಸಿಯೇಷನ್ "ಎಂದು ಕರೆಯಲಾಗಿತ್ತು. ಮುಂಬೈನಲ್ಲಿ ೨೨ ಸ್ಟಾಕ್ ದಲ್ಲಾಳಿಗಳು ಆಲದ ಮರದ ಕೆಳಗೆ ವ್ಯಾಪಾರವನ್ನು, ವ್ಯವಹಾರವನ್ನು ಮಾಡುತ್ತಿದ್ದರು ಹಾಗೆಯೇ ಇದನ್ನು ಅಧಿಕೃತ ಸಂಸ್ಥೆಯಾಗಿ "ನೇಟಿವ್ ಷೇರ್ ಮತ್ತು ಸ್ಟಾಕ್ ಬ್ರೋಕರ್ಸ್ ಅಸೊಸಿಯೇಷನ್ " ಎಂಬ ಹೆಸರಿನಲ್ಲಿ ಶುರುಮಾಡಿದ್ದರು ಇದು ಈಗ ಮುಂಬೈ ಷೇರುಪೇಟೆ ಎಂದು ಕರೆಯಲಾಗಿದೆ. ಭದ್ರತಾ ಸ್ಟಾಕ್ ಗಳಲ್ಲಿ ವ್ಯಾಪಾರ ಮಾಡುವುದು ೨೦೦ ವರ್ಷಗಳಿಂದ ಬಂದಿದೆ. ೧೭೯೩ರಲ್ಲಿ ಈ ವ್ಯಾಪಾರ ಪ್ರಾರಂಭವಾಗಿದೆ.[೨] ಮುಂಬೈ ಷೇರುಪೇಟೆಯು ಭಾರತದ ಮೊದಲ ಸ್ಟಾಕ್ ಎಕ್ಸ್ ಚೇಂಜ್ ಎಂದು ಪ್ರಸ್ಸಿದ್ದಿ ಹೊಂದಿದೆ. ಆಗಸ್ಟ್ ೩೧ ೧೯೫೭ರಂದು ಭಾರತದ ಸರ್ಕಾರದಿಂದ ಮಾನ್ಯತೆ ಹೊಂದಿದ ಮೊದಲ ಸ್ಟಾಕ್ ಎಕ್ಸ್ ಚೇಂಜ್ ಆಗಿದೆ. ಮುಂಬೈ ಷೇರುಪೇಟೆ ೯ ಜುಲೈ ೧೮೭೫ ರಲ್ಲಿ ದಲಾಲ್ ಸ್ಟ್ರೀಟ್ , ಖಾಲಾ ಘೋಡ , ಮುಂಬೈನಲ್ಲಿ ಸ್ಥಾಪಿತವಾಗಿದೆ. ಮುಂಬೈ ಷೇರುಪೇಟೆಯು ಏಷ್ಯಾದ ಮೊದಲ ಸ್ಟಾಕ್ ಎಕ್ಸ್ ಚೇಂಜ್ ಆಗಿದೆ. ಪ್ರೇಮ್ ಚಾಂದ್ ರವರು ಮುಂಬೈ ಷೇರುಪೇಟೆಯನ್ನು ಸ್ಥಾಪಿಸಿದರು. ಸೇತುರಾತ್ನನ್ ಚೌಹಾನ್ ಮುಂಬೈ ಷೇರುಪೇಟೆಯ ಆಶಿಷ್ ಕುಮಾರ್ ಚೌಹಾನ್ ಮುಂಬೈ ಷೇರುಪೇಟೆಯ ಎಮ್.ಡಿ ಹಾಗೂ ಸಿ.ಇ.ಒ ಆಗಿದ್ದಾರೆ. ಮುಂಬೈ ಷೇರುಪೇಟೆಯ ವ್ಯಾಪಾರದ ವೇಗ ೬ ಮೈಕ್ರೊ ಸೆಕೆಂಡುಗಳಲ್ಲಿ ಆಗುತ್ತದೆ. ಮುಂಬೈ ಷೇರುಪೇಟೆಯು ವಿಶ್ವದ ೧೧ನೇ ದೊಡ್ಡ ಸ್ಟಾಕ್ ಎಕ್ಸ್ ಚೇಂಜ್ ಆಗಿದೆ. ಜುಲೈ ೨೦೧೭ ರಂದು ೫೫೦೦ಕ್ಕೂ ಹೆಚ್ಚು ಕಂಪನಿಗಳು ಮುಂಬೈ ಷೇರುಪೇಟೆಯಲ್ಲಿ ಪಟ್ಟಿಗೊಂಡಿದೆ. ಮುಂಬೈ ಷೇರುಪೇಟೆಯ ಒಟ್ಟು ಮಾರುಕಟ್ಟೆಯ ಬಂಡವಾಳ $೨ ಟ್ರಿಲಿಯನ್ ಗೂ ಹೆಚ್ಚಿದೆ. ೧೯೮೬ರಲ್ಲಿ ಮುಂಬೈ ಷೇರುಪೇಟೆಯ ಸೂಚ್ಯಂಕ "ಸೆನ್ ಸೆಕ್ಸ್" ಎಂದು ನೀಡಲಾಗಿತು. ಮುಂಬೈ ಷೇರುಪೇಟೆಯಲ್ಲಿ ೩೦ ತಾತ್ಕಾಲಿಕಗಳು ಪಟ್ಟಿಯಾಗಿವೆ. ಬೇರೆ ಬೇರೆ ಎಕ್ಸ್ ಚೇಂಜ್‍ಗಳ ಪ್ರದರ್ಶನವನ್ನು ಅಳೆಯಲು ಆಧ್ಯತೆ ದೊರಕಿತು. ಅದರ ಸೂಚ್ಯಂಕವನ್ನು ಉಪಯೋಗಿಸಿ ೨೦೦೦ದಲ್ಲಿ ಉತ್ಪನ್ನಗಳ ಮಾರುಕಟ್ಟೆಯನ್ನು ಪ್ರಾರಂಭಿಸಿತು. ಇದು ೧೯೯೫ರಲ್ಲಿ ವಿದ್ಯುನ್ಮಾನ ವ್ಯಾಪಾರ ವ್ಯವಸ್ಥೆಗೆ ಬದಲಾವಣೆ ಮಾಡೆಕೊಂಡಿತು. ಈ ವ್ಯವಸ್ಥೆಯು "ಬಿ ಎಸ್ ಇ ಆನ್-ಲೈನ್ ಟ್ರೆಡಿಂಗ್" ಎಂದು ನಾಮಕರಣ ಹೊಂದಿತು. ಇದು "ಕೇಂದಿಕೃತ ವಿನಿಮಯ-ಆಧಾರಿತ ಇಂಟರ್ನೆಟ್ ವ್ಯಾಪಾರ ವ್ಯವಸ್ಥೆಯನ್ನು" ಪರಿಚಯಿಸಲಾಯಿತು. ಎಲ್ಲಾ ವ್ಯವಹಾರಿಗಳಿಗೆ ಅನುಕೂಲ ಮಾಡುವುದಕ್ಕಾಗಿ ಇದನ್ನು ಪ್ರಾರಂಭಿಸಬೇಕಾಯಿತು. ೧ ಜೂನ್ ೧೯೯೯ರಲ್ಲಿ "ಬಡ್ಡಿದರ ವಿನಿಮಯ" ಹಾಗೂ "ಫಾರ್ವರ್ಡ್ ರೇಟ್ ಅಗ್ರಿಮೆಂಟ್ಸ್" ಗಳಿಗೆ ಅಪ್ಪಣೆ ಕೊಡಲಾಗಿತ್ತು. ೯ ಜೂನ್ ೨೦೦೦ರಲ್ಲಿ ಇಕ್ವಿಟಿ ಉತ್ಪನ್ನಗಳನ್ನು ಪರಿಚಯಿಸಿತು. ಅಭೌತೀಕರಣದ ವ್ಯಾಪಾರಕ್ಕೆ ಬೆಂಬಲ ನೀಡುವುದಕ್ಕಾಗಿ ಮುಂಬೈ ಷೇರುಪೇಟೆಯು "ಕೇಂದ್ರ ಡಿಪಾಸಿಟರಿ ವ್ಯವಸ್ಥೆಯನ್ನು ಪ್ರಾರಂಭಿಸಿತು. ಮುಂಬೈ ಷೇರುಪೇಟೆಯು ಸ್ವಯಂ ಪ್ರೇರಿತ, ಲಾಭರಹಿತ ಸಂಘವಾಗಿ ಶುರುವಾಗಿತ್ತು. ೧೯೯೨ ವರೆಗೆ ಮುಂಬೈ ಷೇರುಪೇಟೆ ಗೌಪ್ಯತ ಸಂಘವಾಗಿ ನಡೆಯುತಿತ್ತು. ೧೯೫೭ರಲ್ಲಿ ಸರ್ಕಾರವು "ಸೆಕ್ಯೂರಿಟಿಸ್ ಕಾಂಟ್ರಾಕ್ಟ್ ಆಕ್ಟ್" ರಲ್ಲಿ ಮುಂಬೈ ಷೇರುಪೇಟೆಗೆ ಖಾಯಂ ಗುರುತುವಿಕೆ ನೀಡಿತು. ೧೯೯೭ ಪರದೆಯ ಆಧಾರಿತ ವ್ಯಾಪಾರವನ್ನು ಪ್ರಾರಂಭಿಸಲಾಗಿತ್ತು. ೨೦೦೯ರಲ್ಲಿ ಮುಂಬೈ ಷೇರುಪೇಟೆಯಲ್ಲಿ ಕರೆನ್ಸಿ ಉತ್ಪನ್ನಗಳು, ಬಡ್ಡಿದರ ವಿನಿಮಯ, ಮ್ಯೂಚುಯಲ್ ಫಂಡ್ ಸೇವೆ ವ್ಯವಸ್ಥೆ ಶುರುವಾಯಿತು. ಮುಂಬೈ ಷೇರುಪೇಟೆಯ ಖಾತೆಯಲ್ಲಿನಲ್ಲಿರುವ ಭಾರತೀಯ ಷೇರುಗಳು ಕೇವಲ 4% ರಷ್ಟು ಮಾತ್ರ ಭಾರತದ ಆರ್ಥಿಕತಗೆ ಸೇರುತ್ತದೆ. ಮುಂಬೈ ಷೇರುಪೇಟೆಯು ರಾಜ್ಯದ ಬಂಡವಾಳ ಮಾರುಕಟ್ಟೆಗಳನ್ನು ಅಬಿವೃಧಿ ಹೊಂದಿಸಿದ ಒಂದು ಮುಖ್ಯ ಪಾತ್ರ ಹೊಂದಿದೆ.

ಕಾರ್ಯಾಚರಣೆಯ ಸಮಯ ಪೂರ್ವ-ಮುಕ್ತ ವ್ಯಾಪಾರದ ಅವಧಿ ೯ ರಿಂದ ೯.೧೫ , ವ್ಯಾಪಾರದ ಅವಧಿವೇಶನ ೯.೧೫ ರಿಂದ ೧೫.೩೦ , ಸ್ಥಾನ ವರ್ಗಾವಣೆ ಅವಧಿವೇಶನ ೧೫.೪೦ ರಿಂದ ೧೬ ,ಮುಚ್ಚುವ ಅಧಿವೇಶನ ೧೫.೪೦ ರಿಂದ ೧೬ , ಆಯ್ಕೆ ಮಾಡುವ ಅಧಿವೇಶನ ೧೭.೦೭.

ಮುಂಬೈ ಷೇರುಪೇಟೆಯಲ್ಲಿ ಪಟ್ಟಿಯಾಗಿರುವ ಕಂಪನಿಗಳು ಯಾವುವೆಂದರೆ

ರುಲಯನ್ಸ್ ಇಂಡಸ್ಟ್ರಿ ಲಿಮಿಟೆಡ್
ಟಾಟಾ ಕಂಸಲ್ಟನ್ಸಿ ಸರ್ವಿಸಸ್ ಲಿಮಿಟೆಡ್
ಎಚ್‍ಡಿಎಫ್‍ಸಿ ಬ್ಯಾಂಕ್ ಲಿಮಿಟೆಡ್

ಐಟಿಸಿ ಲಿಮಿಟೆಡ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿಂದುಸ್ತಾನ್ ಯುನಿಲಿವರ್ , ಇತರೆ

ಅವಾರ್ಡ್ಸ್[ಬದಲಾಯಿಸಿ]

ಮುಂಬೈ ಷೇರುಪೇಟೆಗೆ ದೊರಕಿರುವ ಪ್ರಶಸ್ತಿಗಳು

 ೧.  ಬಿಸಿನೆಸ್ ವರ್ಲ್ಡ್ ಡಿಜಿಟಲ್ ಲೀಡರ್‍ಶಿಪ್ ಮತ್ತು ಸಿ.ಇ.ಒ ಅವಾರ್ಡ್
  ೨. ಬೆಸ್ಟ್ ಬ್ರಾಂಡ್ ಅವಾರ್ಡ್ ೨೦೧೭
  ೩.  ಗೋಲ್ಡನ್ ಪೀಕಾಕ್ ಗ್ಲೋಬ್ಲ್ ಅವಾರ್ಡ್
  ೪ . ಬೆಸ್ಟ್ ಎಕ್ಸ್ ಚೇಂಜ್ ಆಫ್ ದ ಇಯರ್ ಅವಾರ್ಡ್ {4 ನೇ ಭಾರತದ ಬುಲಿಯನ್ ಮತ್ತು ಆಭರಣ ಪ್ರಶಸ್ತಿ 2017}
  1. www.bseindia.com/
  2. www.moneycontrol.com