ಸದಸ್ಯ:Bindya Nagaraj

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
BINDYA.N

ಕುಟುಂಬ[ಬದಲಾಯಿಸಿ]

ನನ್ನ ಹೆಸರು ಬಿಂದ್ಯ.ನನ್ನ ತಂದೆ ಹೆಸರು ನಾಗರಾಜ್ ತಾಯಿ ಹೆಸರು ರಾಜೇಶ್ವರಿ. ನಾನು ಹೆಮ್ಮೆಯ ಬೆಂಗಳೂರಿನಲ್ಲಿ ಜನಿಸಿದ್ದೆನೆ. ನಮ್ಮದು ಒಟ್ಟು ಕುಟುಂಬ ನಮ್ಮೆಲ್ಲರಿಗೂ ಹಿರಿಯರು ನಮ್ಮ ತಾತ ಮತ್ತು ಅಜ್ಜಿ. ನಮ್ಮ ಮನೆಯಲ್ಲಿ ತಾತ ,ಅಜ್ಜಿ ,ದೊಡಪ್ಪ, ದೊಡಮ್ಮ ,ಚಿಕಪ್ಪ, ಚಿಕಮ್ಮ ಮತ್ತು ಮಕ್ಕಲಿದ್ಧಾರೆ ಹೀಗೆ ಬಹಳಾ ಮಂದಿ ಇದ್ದೇವೆ. ನಮ್ಮದು ಕುಷಿ ಸಂಸಾರ ಇಲ್ಲಿ ಪ್ರೀತಿ ವಾತ್ಸಲ್ಯಕ್ಕೆ ಯಾವುದೇ ರೀತಿಯಾದ ಕೊರತೆ ಇಲ್ಲ. ಇಂತಹ ಕುಟುಂಬದಲ್ಲಿ ನಾನು ಪ್ರೀತಿಯ ಮೊಮ್ಮಗಳು. ನಮ್ಮ ಕುಟುಂಬದಲ್ಲಿ ಪ್ರತಿ ಹಬ್ಬವನ್ನು ಬಹಳ ಸಡಗರದಿಂದ ಆಚರಿಸುತ್ತೇವೆ. ವಿಶೇಷವಾಗಿ ದೀಪಾವಳಿ , ದಸರಾ ಹಾಗು ಯುಗಾದಿ ಹಬ್ಬವನ್ನು ಬಹಳ ವಿಜ್ರುಮ್ಬಣೇ ದಿಂದ ಆಚರಿಸುತ್ತೇವೆ. ನಮ್ಮ ಅಜ್ಜ ಅಜ್ಜಿ ಈ ಹಬ್ಬಗಳ ಬಗ್ಗೆ ನಮಗೆ ಪೂರ್ಣ ಮಾಹಿತಿ ತಿಳಿಸುತ್ತಾರ. ನಾವು ಬಹಳ ಸಂಭ್ರಮದಿಂದ ಹಬ್ಬಗಳನ್ನು ಆಚರಿಸುತ್ತೇವೆ. ಹಬ್ಬದ ತಿಂಡಿಗಳನ್ನು ಸವಿಯುತ್ತೇವೆ.

ಪ್ರವಾಸ[ಬದಲಾಯಿಸಿ]

ರಜಾ ದಿನದಂದು ನನ್ನ ಗೆಳೆಯರ ಮತ್ತು ಗೆಳೆತಿಯರ ಜೊತೆಯಲ್ಲಿ ಮೈಸೂರಿಗೆ ಪ್ರವಾಸ ಹೋಗುತ್ತೇವೆ. ಸಂತೋಷದಿಂದ ಕುಣಿದು ಕುಪ್ಪಲಿಸುತ್ತೇವೆ. ನಮ್ಮ ನಮ್ಮ ಪೋಷಕರು ದೂರವಾಣಿ ಮುಕಾಂತರ ನಮ್ಮನ್ನು ವಿಚಾರಿಸುತ್ತಾರೆ. ಕೆ . ಆರ್ . ಎಸ್ . ಆಣೆಕಟ್ಟು ನೋಡಿದಾಗ ನನ್ನ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಮೈಸೂರು ಮೃಗಾಲಯದಲ್ಲಿ ಪ್ರಾಣಿ ಪಕ್ಕ್ಷಿಗಳನ್ನು ನೋಡಿದಾಗ ಉಲ್ಲಾಸದಿಂದ ಮನಸು ಜಿಗಿಯುತ್ತದೆ , ಪಕ್ಕ್ಷಿಗಳ ಚಿಲಿಪಿಲಿ ಮಾತು ಪ್ರಾಣಿಗಳ ಸದ್ದನ್ನುಕೇಳಿದರೆ ಮೈ ಮರೆಯುತ್ತೇನೆ.

ವಯಕ್ತಿಕ ಜೀವನ[ಬದಲಾಯಿಸಿ]

ಹಾಗೆಯೇ ನನ್ನ ವಯಕ್ತಿಕ ವಿಷಯಕ್ಕೆ ಬಂದರೆ ನಾನು ಮತ್ತೊಬ್ಬರ ಖುಷಿಯಲ್ಲಿ ನನ್ನ ಖುಶಿಕಾನುತ್ತೇನೆ. ಕಂಡಿತವಾಗಿ ನಾನು ನನ್ನ ಕೈಲಾದ ಸಹಾಯವನ್ನು ಮತ್ತೊಬ್ಬರಿಗೆ ಮಾಡಿದರೆ ಅದರಲ್ಲಿ ನನಗಿರುವ ಖುಷಿಯೇ ಬೇರೆ. ನನಗೆ ಸಹಾಯ ಮಾಡುವ ಮನೋಭಾವವಿಲ್ಲದಿದ್ದರು ಪರವಾಗಿಲ್ಲ ಆದರೆ ನನ್ನಿಂದ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸಮಾಜದಲ್ಲೀ ಎಲ್ಲದಕ್ಕು ಹೆದರುತ್ತ ಕುರಬಾರದು. ಧರ್ಯದಿಂದ ನಡೆಯಬೇಕು. ಹಾಗೆಯೇ ಪ್ರಾಮಾಣಿಕ ಪ್ರಯತ್ನಾ ಮಾಡಬೇಕು. ನಾನು ಒಮ್ಮೆ ಹಂಪಿಗೆ ಪ್ರವಾಸಕ್ಕೆ ಹೂಗಿದ್ಧಾಗ ಅಲ್ಲಿ ಕೆತ್ತಿರುವ ಶಿಲಾ ಪಲಕಗಳು ಮತ್ತು ಹಳೆಗನ್ನಡ ಬರವಣಿಗೆಗಳು ಆಶ್ಚರ್ಯಕ್ಕೆ ಉಂಟು ಮಾಡಿತು ಏಕೆಂದರೆ ಅಂದಿನ ಕಾಲದಲ್ಲಿ ಶಿಲೆಯನ್ನು ಹೀಗೆ ರೂಪಿಸಿದ್ದಾರೆ ಮತ್ತು ಆಕಾರಗಳನ್ನು ನೀಡಿದ್ದಾರೆ.

This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Bindya Nagaraj