ಸದಸ್ಯ:Bindu Manjunath

ವಿಕಿಪೀಡಿಯ ಇಂದ
Jump to navigation Jump to search
ಬಿಂದು. ಎಂ.
Bindu M.jpg
ಜನ್ಮನಾಮ೨೬-೦೫-೧೯೯೭
ಬೆಂಗಳೂರು
ರಾಷ್ಟ್ರೀಯತೆಭಾರತಿ
ವಿದ್ಯಾಭ್ಯಾಸಬಿ.ಕಾಂ

ಪರಿಚಯ[ಬದಲಾಯಿಸಿ]

ನಾನು ಬಿಂದು. ಎಂ.,ಕ್ರೈಸ್ಟ್ ಯೂನಿವರ್ಸಿಟಿ,ಹೊಸೂರು ರಸ್ತೆ ಬೆಂಗಳೂರು ಇಲ್ಲಿ ಬಿ.ಕಾಂ.ಎರಡನೇ ಸೆಮಿಸ್ಟಾರ್ ನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದೆನೆ.ನಾನು ಬಾಲ್ಯದಿಂದ ಫ್ರೌಡದವರೆಗೆ ಹೊಂಬೇಗೌಡನಗರದಲ್ಲಿರುವ ಮೇರಿ ಇಮ್ಯಾಕ್ಯುಲೇಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ ವಿಧ್ಯಾಭ್ಯಾಸವನ್ನು ಮಾಡಿದ್ದೇನೆ.

ವಿಧ್ಯಾಭ್ಯಾಸ[ಬದಲಾಯಿಸಿ]

ನನ್ನ ವಿಧ್ಯಾಭ್ಯಾಸದ ಸಮಯದಲ್ಲಿ ಶಾಲೆಯ ಎಲ್ಲಾ ಅಧ್ಯಾಪಕರುಗಳು ಸಹ ಉತ್ತಮ ಜ್ಞಾನವುಳ್ಳವರಾಗಿದ್ದು,ವಿಧ್ಯಾಥಿ‌‌‌‌‌‌‍ಗಳಿಗೆ ಉತ್ತಮವಾದ ಭೋದನೆಯನ್ನು ಮಾಡಿರುತ್ತಾರೆ.ಸದರಿ ಅಧ್ಯಾಪಕರ ಬೋಧನಾ ವಿಧಾನದಿಂದಾಗಿ ನನ್ನ ವೈಯಕ್ತಿಕ ವಿಧ್ಯಾಭ್ಯಾಸಕ್ಕೆ ಹೆಚ್ಚಿನ ಆಸಕ್ತಿ ನೀಡಿ ಉತ್ತಮ ಅಂಕಗಳನು ಗಳಿಸುವಲ್ಲಿ ಬಹಳ ಸಹಕಾರಿಯಾಗಿರುತ್ತದೆ.ಶಾಲೆಯಲ್ಲಿನ ಅಧ್ಯಾಪಕರ ಬೋದನಾ ಶೈಲಿಯಿಂದಾಗಿ ನನಗೆ ೧೦ನೇ ತರಗತಿಯಲ್ಲಿ ಶೇ ೫೬೩ ಅಂಕಗಳನ್ನು ಗಳಿಸಿದೇನೆ.ನಾನು ಪ್ರಾಥಮಿಕವಾಗಿ ಆಂಗ್ಲ ಭಾಷಾ ವಿಧ್ಯಾಥಿ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಯಾಗಿದ್ದರೂ ಸಹ ಕನ್ನಡದಲ್ಲಿ ನಾನು ಒಟ್ಟು ೯೭ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿರುತ್ತೇನೆ. ನನ್ನ ಫ್ರೌಡ ದಜೆಯ ನಂತರ ನನ್ನ ಮುಂದಿನ ವಿಧ್ಯಾಭ್ಯಾಸಕ್ಕಾಗಿ ಕ್ರೈಸ್ಟಾ ಕಾಲೇಜಿನಲ್ಲಿ ಒಟ್ಟು ೫೨೦ ಅಂಕಗಳನ್ನು ಗಳಿಸಿ ಮುಗಿಸಿರುತ್ತೇನೆ. ಕ್ರೈಸ್ಟ್ ಕಾಲೇಜಿನ ಉಪನ್ಯಾಸಕರು ಸಹ ಉತ್ತಮವಾದ ಜ್ಞಾನವುಳ್ಳವರಾಗಿದ್ದು,ವಿಧ್ಯಾಥಿಗಳೊಡನೆ ಸೌಹದಯುತವಾಗಿ,ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದರಲ್ಲದೆ,ಕಾಲೇಜಿನ ಎಲ್ಲಾ ವಿಧ್ಯಾಥಿಗಳಿಗೆ ಉತ್ತಮ ಮಾಗದಶಕರಾಗಿದ್ದು,ಭವಿಷ್ಯವನ್ನು ರೂಪಿಸುವಲ್ಲಿ ಬಹಳ ಶ್ರಮ ಪಡುತ್ತಾರೆ.ಹಾಗೂ ಕಾಲೇಜಿನ ಆವರಣದ ವಾತಾವರಣವೂ ಸಹ ಬಹಳ ಚೆನ್ನಾಗಿದ್ದು,ಪರಿಸರದಲ್ಲಿ ಇರುವುದೇ ವಿಧ್ಯಾಥಿಗಳಿಗೆ ಬಹಳ ಖುಷಿ ತರುತ್ತಿತ್ತು.ನನ್ನ ವಿಧ್ಯಾಭ್ಯಾಸದ ಸಮಯದಲ್ಲಿ ನನ್ನ ಸಹಪಾಟಿಗಳೆಲ್ಲರೂ ಸಹೋದರ ಬಾಂದವ್ಯವನ್ನು ಹೊಂದಿದ್ದರಲ್ಲದೇ ಸಹಬಾಳ್ವೆಯಿಂದ ದಿನನಿತ್ಯವನ್ನು ಕಳೆಯುತ್ತಿದ್ದೆವು ಹಾಗೂ ಕಾಲೇಜಿನಲ್ಲಿ ನಡೆಯುತ್ತಿದ್ದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಹಳ ಅಚ್ಚುಕಟ್ಟಾಗಿ ಹಾಗೂ ನಿಯಮವಾಗಿ ಹಮ್ಮಿಕೊಳ್ಳುತ್ತಿದ್ದರು.ಹಾಗೂ ಕನ್ನಡ ಮಾಧ್ಯಾಮದಲ್ಲಿ ನಾನು ಒಟ್ಟು ೮೪ ಅಂಕಗಳನ್ನು ಗಳಿಸಲು ಸಾ‍ಧ್ಯವಾಯಿತು.ಪಿ.ಯು.ಸಿ.ಯ ನಂತರ ನನ್ನ ಪದವಿಯನ್ನು ಪಡೆಯುವ ಸಂಬಂಧ ಇದೇ ಕಾಲೇಜಿನಲ್ಲಿ ಸೇಪ‌ಡೆಗೊಂಡು ಸದ್ಯ ನಾನು ಮೊದಲನೇ ಬಿ.ಕಾಂ.,ನಲ್ಲಿ ವಿಧ್ಯಾಭ್ಯಾಸವನ್ನು ಮಾಡುತ್ತಿದ್ದೇನೆ.ನನಗೆ ಪದವಿಯಲ್ಲಿ ಭೋದನೆ ಮಾಡುವ ಉಪನ್ಯಾಸಕರು ಸಹ ಉತ್ತಮ ಜ್ಞಾನವುಳ್ಳವರಾಗಿದ್ದು,ವಿಧ್ಯಾಥಿಗಳ ಕಲಿಕೆಗೆ ಬಹಳ ನೆರವು ನೀಡುತ್ತಾ ಯಾವುದೇ ಅನುಮಾನಗಳಿದ್ದರೂ ಸಹ ಯಾವುದೇ ಸಂದಭದಲ್ಲಿ ಉಪನ್ಯಾಸಕರನ್ನು ಭೇಟಿಯಾದಲ್ಲಿ ನನ್ನ ಅನುಮಾನವನ್ನು ಪರಿಹರಿಸಲು ಬಹಳ ಸಹಕಾರಿಯಾಗಿರುತ್ತಾರೆ.ಅವರ ಸಹಕಾರವು ನನಗೆ ಬಹಳ ಖುಷಿಯನ್ನು ನೀಡುತ್ತಿರುವುದಲ್ಲದೇ ನನ್ನ ವಿದ್ಯೆಯ ಬಗ್ಗೆ ಬಹಳ ಒಲವು ಮೂಡಿ ಇನ್ನೂ ಉತ್ತಮ ಸಾಧನೆ ಮಾಡುವ ಹುಮ್ಮಸ್ಸು ಹೊಂದಿರುತ್ತೇನೆ.ಕಾಲೇಜಿನಲ್ಲಿ ಅಧ‍್ಯಾಪಕರು ಬೋದಿಸುವ ಪಾಠಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡುವುದಲ್ಲದೇ ಮನೆಯಲ್ಲಿ ರಾತ್ರಿಯ ವೇಳೆ ಅಂದಿನ ಪಾಠವನ್ನು ಪುನರಾವಲೋಕಿಸಿ,ಯಾವುದೇ ಅನುಮಾನಗಳಿದ್ದರೂ ಮಾರನೇ ದಿನ ಸದರಿ ವಿಷಯದ ಬಗ್ಗೆ ನನಗಿರುವ ಅನುಮಾನವನ್ನು ಪರಿಹರಿಸಿಕೊಳ್ಳುತ್ತೇನೆ.ಇದರಿಂದಾಗಿ ನನ್ನ ವಿಧ್ಯಾಭ್ಯಾಸದದಲ್ಲಿ ಇದುವರೆವಿಗೂ ನನಗೆ ಯಾವುದೇ ತೊಂದರೆಗಳಿರುವುದಿಲ್ಲ.

ಮುಂದಿನ ಗುರಿ[ಬದಲಾಯಿಸಿ]

ನನ್ನ ಇಚ್ಚಾಶಕ್ತಿಯಂತೆ ನಾನು ವಾಣಿಜ್ಯ ಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿದ್ದು,ನನ್ನ ಪದವಿಯ ನಂತರ ಮುಂದಿನ ವಿಧ್ಯಾಭ್ಯಾಸವನ್ನು ಎಂ.ಬಿ.ಎ.,ಮಾಡುವ ಉದ್ದೇಶವನ್ನು ಹೊಂದಿರುತ್ತೇನೆ.ಹಾಗು ಅವಕಾಶ ಸಿಕ್ಕಲ್ಲಿ ಭಾರತೀಯ ಆಡಳಿತ ಸೇವೆ ಅಥವಾ ಕನಾ‍ಟಕ ಆಡಳಿತ ಸೇವೆಯ ಪರೀಕ್ಷೆಗಳನ್ನು ಬರೆದು ಉತ್ತೀಣಳಾಗಿ ಭಾರತದ ಸೇವೆಯನ್ನು ನಿಷ್ಕಕ್ಷ ಪಾತವಾಗಿ ಮಾಡುವುದಕ್ಕೆ ಪ್ರಯತ್ತಿಸುತ್ತೇನೆ.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Bindu Manjunath