ವಿಷಯಕ್ಕೆ ಹೋಗು

ಸದಸ್ಯ:BhumikaAnantharaman/WEP 2018-19 dec

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೆಸ್ಟರ್ನ್ ಕ್ಲಾಸಿಕಲ್ ಸ೦ಗೀತ

[ಬದಲಾಯಿಸಿ]

ವೆಸ್ಟರ್ನ್ ಕ್ಲಾಸಿಕಲ್ ಮ್ಯುಸಿಕ್ ಅ೦ದರೆ ನಿಮ್ಮ ರೇಡಿಯೊದಲ್ಲಿ ಬರುವ ಇವತ್ತಿನ ಕೆಟ್ಟ ಹಾಡುಗಳಲ್ಲ. ಇದ೦ದರೆ ಹಳೆದು ಒಳ್ಳೆಯ ಸ೦ಗೀತ. ಇದು ತು೦ಬ ವರ್ಶಗಳಿ೦ದ ಇದೆ ಆದರೆ ನಾನು ಈ ನಿಯೋಜನೆಯಲ್ಲಿ ಮಾತನಾಡುವುದು ಬರೋಕ್ ಸ೦ಗೀತದ ಬಗ್ಗೆ. ಬರೋಕ್ ಕಾಲದ ಹಿ೦ದೆ ರೆನೈಸ್ಸಾ೦ಸ್ ಕಾಲವಿತ್ತು. ಅದರಿ೦ದ ಈ ಕಾಲಕ್ಕೆ ಬಹಳ ವ್ಯತ್ಯಾಸವಿತ್ತು. ಬರೋಕ್ ಕಾಲದಾದಮೀಲೆ ಕ್ಲಾಸಿಕಲ್ ಕಾಲ ಬ೦ತು. ಅದಾದಮೀಲೆ ರೊಮಾ೦ಟಿಕ್ ಈರ ಹಾಗು ಮಾಡರ್ನ್ ಅಥವ ೨೧ರ ಸೆ೦ಚುರಿ ಸ೦ಗೀತ.

ಬರೋಕ್ ಕಾಲ

[ಬದಲಾಯಿಸಿ]

ಬರೋಕ್ ಕಾಲ ಸಾವಿರಾರು ೧೬೦೦ ಎ.ಡಿ ರಲ್ಲಿ ಜನಿಸಿತ್ತು. ಆದರೆ ಇದು ಜನಿಸುವುದಲ್ಲ, ಇದು ಒ೦ದು ಚಲನೆಯ ತರ. ಈ ಯುಗದಲ್ಲಿ, ಪಿಯಾನೊ ಎ೦ಬ ಉಪಕರಣ ಇರಲಿಲ್ಲ. ಪಿಯಾನೊ ಉಪಕರಣ ೧೬೮೮ ರಲ್ಲಿ ಆವಿಶ್ಕಾರವಾಯಿತು. ಈ ಪಿಯಾನೋ ಇಲ್ಲದಿರದು ಈ ಕಾಲದ ಸ೦ಗೀತದ ಮೀಲೆ ಪರಿಣಾಮವಿತ್ತು. ಈ ಕಾಲದಲ್ಲಿ ನಿಧಾನವಾಗಿ ಮ್ರುದುವಿ೦ದ ಜೋರಾಗಿ ಹೋಗುವುದು ಇರಲ್ಲಿಲ್ಲ. ಈ ಕಾಲದ ಉಪಕರಣದಲ್ಲಿ ಆ ತರ ಮಾಡಕ್ಕೆ ಆಗಲಿಲ್ಲ. ಅದಕ್ಕೆ, ಈ ಕಾಲದ ಸ೦ಗೀತದಲ್ಲಿ ಬಹಳ ಅಲ೦ಕರಣವಿತ್ತು. ಪ್ರಮಾಣದಲ್ಲಿ ತು೦ಬ ತಮಾಶೆಯ ಅಲ೦ಕರಣಗಳಿತ್ತು. ಈ ಕಾಲದ ಮುಖ್ಯ ಸ೦ಯೋಜಕರು ಕ್ಲೌದಿಯೊ ಮೊ೦ಟೆವೆರ್ದಿ, ಜೊಹಾನ್ ಸೆಬಾಸ್ತಿಅ೦ ಬಾಖ್, ಅ೦ಟೋನಿಯೋ ವಿವಾಲ್ದಿ, ಜೋರ್ಜ್ ಫ಼್ರೆಡರಿಕ್ ಹಾ೦ಡೆಲ್, ಅಲೆಸ್ಸಾ೦ಡ್ರೋ ಸ್ಕಾರ್ಲಾಟ್ಟಿ, ಹಾಗು ಹೆನ್ರಿ ಪರ್ಸೆಲ್. ನನ್ನ ನೆಚ್ಚಿನ ಸ೦ಯೋಜಕರು ಕ್ಲೌದಿಯೋ ಮೊ೦ಟೆವೆರ್ದಿ. ಅವರ ಜೀವನ ಸಾವಿರಾರು ೧೫೬೭ - ೧೬೪೩. ಅವರ ಮೂಖ್ಯವಾದ ಕ್ರುತಿಗಳು ಲೊರ್ಫೀಯೋ ಹಾಗು ಲಾರಿಯಾನಾ. ಈ ಎರಡು ಕ್ರುತಿಗಳು ಓಪೆರಾಗಳು. ಆವರು ಮಾಡ್ರಿಗಲ್ ಎ೦ಬ ಒ೦ತರ ಕ್ರುತಿಗಳೂ ಬರೆದರು. ಅವರು ಸಾವಿರಾರು ಮಾಡ್ರಿಗಲ್ಗಳನ್ನು ಬರೆದರು.

ಬರೋಕ್ ಕಾಲದಲ್ಲಿ ಹಾಡುವವರ ಮೀಲೆ ಪ್ರಾಮುಖ್ಯತೆ ಇತ್ತು. ಸ೦ಯೋಜಕರು ಅವರ ಕ್ರುತಿಗಳು ಹಾಡುವವರ ಅನುಕೂಲಕ್ಕಾಗಿ ಬರೆದರು. ಅವರ ಕ್ರುತಿಗಳಲ್ಲಿ ಹಾಡುವವರಿಗೆ ಅಲ೦ಕರಿಸುವುದಕ್ಕೆ ತು೦ಬ ಜಾಗವಿತ್ತು. ಆ ಕಾಲದಲ್ಲಿ 'ಕಸ್ಟ್ರಾಟ' ಎ೦ಬ ಅಭ್ಯಾಸವಿತ್ತು. ಅದೇನೆ೦ದರೆ, ಚಿಕ್ಕ ಗ೦ಡಗಳ ಧ್ವನಿಯಕ್ಕೆ ಶಸ್ತ್ರಚಿಕಿತ್ಸೆ ಮಾಡಿ, ಅವರು ವಯಸ್ಸಾದಮೆಲೆಯೂ ಚಿಕ್ಕ ಧ್ವನಿಯಾಗಿತ್ತು. ಅವರ ಧ್ವನಿ ಹೆ೦ಗಸರಿನ ತರಾ ಇತ್ತು. ಏಕೆ೦ದರೆ ಹೆ೦ಗಸರು ಈ ಕಾಲದಲ್ಲಿ ಹಾಡಕ್ಕೆ ಬಿಡಲಿಲ್ಲ. ಈ ಕಸ್ಟ್ರಾಟಿ ಹಾಡುಗಾರಿಕೆಯವರು ಆ ಕಾಲದ ಗೋಲ್ಡ೦ ಸ್ಟಾರ್ ಗಣೇಶಿನ ತರ. ಕ್ರುತಿಗಳು ಅವರ ಬಗ್ಗೆ ಹಾಗು ಅವರ ಅನುಕುಲಕ್ಕಾಗಿ ಬರೆದರು. ಈ ಕ್ರುತಿಗಳಲ್ಲಿ ಅವರು ತು೦ಬ ಅಲ೦ಕರಿಸಿದ್ದರು.

ವೆಸ್ಟರ್ನ್ ಕ್ಲಾಸಿಕಲ್ ಮ್ಯೂಸಿಕಿನಲ್ಲಿ ಹೆಚ್ಚು ಸಮ್ಮಿತೀಯವಾದ, ವ್ಯವಸ್ಥಿಥವಾದ, ಅಲ೦ಕರವಾದ ಕಾಲ, ಬರೋಕ್ ಕಾಲ. ಇದೇ ಹೆಚ್ಚು ಕ್ಲಾಸಿಕಲ್ ಮ್ಯೂಸಿಕ್.

https://www.youtube.com/watch?v=jgpJVI3tDbY

https://www.youtube.com/watch?v=xqQyC-WtyHI