ಸದಸ್ಯ:Bhavya
ಗೋಚರ
ನನ್ನ ಹೆಸರು ಭವ್ಯ. ನಾನು [ಸಂತ ಅಲೋಶಿಯಸ್ ಕಾಲೇಜು]] ಬಿ.ಎಸ್ಸಿ. ಪದವಿ ವಿದ್ಯಾರ್ಥಿನಿ. ನಾನು ನನ್ನ ತಾಯಿಯೊಂದಿಗೆ ಮಂಗಳೂರಿನ ಚಿಲೀಂಬಿಯಲ್ಲಿ ವಾಸಿಸುತ್ತಿದ್ದೇನೆ. ನಾನು ಪ್ರಸ್ತುತ ದ್ವಿತೀಯಅ ಬಿಎಸ.ಸಿ ಪದವಿ ಓದುತ್ತಿದ್ದೇನೆ. ನಾನು ನನ್ನ ಶಾಲೆಯಅ ವ್ಯಸಾಂಗವನ್ನು ಲೇಡಿಹಿಲ್ ವಿಕ್ಟೋರಿಯಅ ಶಾಲೆಯಲ್ಲಿ ಮಾಡಿದ್ದೇನೆ. ನನಗೆ ಪುಸ್ತಕವನ್ನು ಓದುವ ಹವ್ಯಾಸವಿದೆ. ಹಲವಾರು ಪುಸ್ತಕಗಳು ಓದಿದ್ದೇನೆ. ಚೇತನ ಭಗತ್ ರವರ ಪುಸ್ತಕಗಳೆಂದರೆ ನನಗೆ ಅತ್ಯಂತ ಪ್ರೀತಿ. ಅವರ ಬರವಣಿಗೆಯ ರೀತಿ ಶೃಲಿಯೆಂದರೆ ನನಗೆ ಒಲವು. ಅವರ ಎಲ್ಲಾ ಪುಸ್ತಕಗಳನ್ನು ನಾನು ಓದಿದ್ದೇನೆ. ನನ್ನ ಮತ್ತೊಂದು ಹವ್ಯಾಸವೆಂದರೆ ಗಿಡಗಳನ್ನು ಬೆಳೆಸುವುದು. ನನ್ನಅ ಮನೆಯಲ್ಲಿ ಒಂದು ಪ್ರಿಯವಾದ ಕೈತೋಟ ಇದೆ. ಅದಕ್ಕೆ ನಾನು ದಿನ ಬೆಳ್ಳಿಗೆ ನೀರನ್ನು ಹಾಕುತ್ತೇನೆ. ಗೊಬ್ಬರ, ನೀರು ಎಲ್ಲಾ ಸರಿ ಸಮಾನವಾಗಿ ಹಾಕುತ್ತೇನೆ.