ವಿಷಯಕ್ಕೆ ಹೋಗು

ಸದಸ್ಯ:Athmiya kp/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮ್ಮ ಎಂಬ ಎರಡಷ್ಕರದಲ್ಲಿ[]

ಅಮ್ಮ ಎಂಬ ಎರಡಷ್ಕರದಲ್ಲಿ ಅದೆಂತ ಶಕ್ತಿ ತುಂಬಿದೆ.'ಅಮ್ಮ ಎಂದರೆ ಸಾಕು ಎಲ್ಲರಿಗೂ ಅವರವರ ತಾಯಿಯ ಪ್ರೀತಿ ತುಂಬಿದ ಮುಖ ಕಣ್ಣ ಮುಂದೆ ಬರುತ್ತದೆ. ಅವಳು ನಮಗಾಗಿ ಕೊಡುವ ನಿಸ್ವಾರ್ಥ ಪ್ರೀತಿಯನ್ನು ನೆನೆದಾಗಲೆಲ್ಲ ಹೃದಯ ತುಂಬಿ ಬರುತ್ತದೆ. ತನ್ನ ಕೊನೆಯ ಉಸಿರಿರುವರೆಗೂ ತನ್ನ ಮಕ್ಕಳಿಗಾಗಿ ಪ್ರತಿ ಕ್ಷಣವೂ ಹಂಬಲಿಸುವ ಆ ತಾಯಿ ನಿಜವಾಗಿಯೂ ಮಕ್ಕಳ ಪಾಲಿನ ದೇವತೆಯೆ ಸರಿ.ತನ್ನ ಮಗುವಿನ ಲಾಲನೆ ಪಾಲನೆಯಲ್ಲಿ ಬದುಕಿನ ಸಾರ್ಥಕತೆ ಕಾಣುವ ಈಕೆ, ಮಗುವಿನ ಸ್ವಭಾವ.

ಹೃದಯ

ಮಣ್ಣು

[ಬದಲಾಯಿಸಿ]
  • ನೀರು
  • ಗೊಬ್ಬರ
  1. https://www.focusonthefamily.com/parenting/the-power-of-a-mothers-love/