ಸದಸ್ಯ:Arunkumarms

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಎಲ್ಲರಿಗೂ ನಮಸ್ಕಾರ,

ಅರುಣ್ ಕುಮಾರ್ ಆದ ನಾನು ಕನ್ನಡದವನು. ಬೆಂಗಳೂರಿನಲ್ಲಿ ವಾಸಿಸುತಿದ್ದೇನೆ. ನಾನು ವೃತ್ತಿಯಲ್ಲಿ ಎಂಜಿನಿಯರ್. ನಾನು ಕನ್ನಡ ಭಾಷೆಯನ್ನು ಅತ್ಯಂತ ಪ್ರೀತಿಸುತ್ತೇನೆ.