ಸದಸ್ಯ:Arpitha05/ನನ್ನ ಪ್ರಯೋಗಪುಟ8

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕಿಪೀಡಿಯಾದಲ್ಲಿ ಲಿಂಗ ಅಂತರವನ್ನು ಸುಧಾರಿಸಲು ಮತ್ತು ದಕ್ಷಿಣ ಏಷ್ಯಾದ ಮಹಿಳೆಯರ ಜೀವನಚರಿತ್ರೆಗಳನ್ನು ರಚಿಸಲು ಲೇಖನ ಬರೆಯುವ ಸ್ಪರ್ಧೆಯಾಗಿದೆ. . ಈ ವರ್ಷ ಈ ಯೋಜನೆ ಫೆಬ್ರವರಿ ೦೧, ೨೦೨೦ ರಂದು ಪ್ರಾರಂಭವಾಗಲಿದ್ದು, ಮಾರ್ಚ್ ೩೧, ೨೦೨೦ ಕ್ಕೆ ಕೊನೆಗೊಳ್ಳುತ್ತದೆ.

ದಿನಾಂಕ[ಬದಲಾಯಿಸಿ]

ಫೆಬ್ರವರಿ ೦೧, ೨೦೨೦ ರಿಂದ ಮಾರ್ಚ್ ೩೧, ೨೦೨೦ ವರೆಗೆ

ಸ್ಥಳ[ಬದಲಾಯಿಸಿ]

ಆನ್ಲೈನ್

ವಿಷಯ[ಬದಲಾಯಿಸಿ]

ಈ ವರ್ಷ ವಿಕಿ ಲವ್ಸ್ ಯೋಜನೆಗಾಗಿ ವಿಕಿಪೀಡಿಯಾದಲ್ಲಿ ಸ್ತ್ರೀವಾದ, ಮಹಿಳಾ ಜೀವನಚರಿತ್ರೆ ಮತ್ತು ಲಿಂಗ ತಾರತಮ್ಯ ಕೇಂದ್ರಿತ ವಿಷಯಗಳೊಂದಿಗೆ ಜಾನಪದ ಸಂಸ್ಕೃತಿ ಎಂಬ ವಿಶಯವನ್ನು ಹೊಂದಿದ್ದು, ಜಾನಪದ ಕಲಾವಿದರು, ಜಾನಪದ ನೃತ್ಯಗಾರರು, ಜಾನಪದ ಗಾಯಕರು, ಜಾನಪದ ಸಂಗೀತಗಾರರು, ಜಾನಪದ ಆಟದ ಕ್ರೀಡಾಪಟುಗಳು, ಪುರಾಣಗಳಲ್ಲಿ ಮಹಿಳೆಯರು, ಜಾನಪದ ಕಥೆಗಳಲ್ಲಿ ಮಹಿಳಾ ಯೋಧರು, ಮಾಟಗಾತಿಯರು ಮತ್ತು ಮಾಟಗಾತಿ ಬೇಟೆ, ಕಾಲ್ಪನಿಕ ಕಥೆಗಳನ್ನು ಒಳಗೊಂಡಿದೆ.

ನಿಯಮಗಳು[ಬದಲಾಯಿಸಿ]

  1. ಲೇಖನವನ್ನು ಫೆಬ್ರವರಿ ೦೧,೨೦೨೦ ಮತ್ತು ಮಾರ್ಚ್ ೩೧,೨೦೨೦ರ ನಡುವೆ ವಿಸ್ತರಿಸಬೇಕು ಅಥವಾ ರಚಿಸಬೇಕು.
  2. ಲೇಖನವನ್ನು ಯಂತ್ರ ಅನುವಾದ ಮಾಡಬಾರದು.
  3. ವಿಸ್ತರಿಸಿದ ಅಥವಾ ಹೊಸ ಲೇಖನದಲ್ಲಿ ಕನಿಷ್ಠ ೩೦೦೦ ಬೈಟ್‌ಗಳು ಮತ್ತು ೩೦೦ ಪದಗಳು ಇರಬೇಕು.
  4. ಲೇಖನವು ವಿಷಯವು ಮಹಿಳೆಯರು, ಸ್ತ್ರೀವಾದ ಮತ್ತು ಲಿಂಗ ಸಂಬಂಧಿಸಿರಬೇಕು.
  5. ಯಾವುದೇ ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ಗಮನಾರ್ಹತೆಯ ಸಮಸ್ಯೆಗಳಿರಬಾರದು.
  6. ಲೇಖನವು ಸರಿಯಾದ ಉಲ್ಲೇಖಗಳನ್ನು ಹೊಂದಿರಬೇಕು.

ಭಾಗವಹಿಸುವವರು ಮತ್ತು ಲೇಖನಗಳು[ಬದಲಾಯಿಸಿ]

ಭಾಗವಹಿಸುವವರು ಸಹಿ ಮಾಡಿ

ತೀರ್ಪುಗಾರರು[ಬದಲಾಯಿಸಿ]