ಸದಸ್ಯ:Arpitha05/ನನ್ನ ಪ್ರಯೋಗಪುಟ1

ವಿಕಿಪೀಡಿಯ ಇಂದ
Jump to navigation Jump to search

ತಿರಮಿಸು[ಬದಲಾಯಿಸಿ]

ಇದೊಂದು ಇಟಾಲಿಯನ್ ಸಿಹಿತಿಂಡಿ. ಇದು ಕಾಫಿ, ಸಕ್ಕರೆ, ಮೊಟ್ಟೆ, ಹಾಲು, ಕೋಕ್ ಮತ್ತು ಮಸ್ಕಾರ್ಪೋನ್ ಚೀಸ್‌ಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ಪಾಕವಿಧಾನವನ್ನು ಹಲವು ಬಗೆಯ ಕೇಕ್ ಮತ್ತು ಇತರ ಸಿಹಿತಿಂಡಿಗಳಾಗಿ ಅಳವಡಿಸಲಾಗಿದೆ.

ಇತಿಹಾಸ[ಬದಲಾಯಿಸಿ]

ತಿರಮಿಸುವಿನ ಮೂಲವು ೧೯೬೦ರಲ್ಲಿ ಇಟಲಿಯ ವೆನೆಟೊ ಪ್ರದೇಶದಲ್ಲಿನ ಲೆ ಬೆಚೆರಿ ಎಂಬ ರೆಸ್ಟೋರೆಂಟ್‌ನಲ್ಲಿ ಆವಿಷ್ಕಾರಗೊಂಡವು.

ಗುಣಲಕ್ಷಣಗಳು[ಬದಲಾಯಿಸಿ]