ಸದಸ್ಯ:Archana368/ನನ್ನ ಪ್ರಯೋಗಪುಟ
'ಸೈನಿಕ[ಬದಲಾಯಿಸಿ]
[ಬದಲಾಯಿಸಿ]ಒಬ್ಬ ಸೈನಿಕ ಒಂದು ಸಂಘಟಿತ ಭೂಮಿ ಮೂಲದ ಸಶಸ್ತ್ರ ಪಡೆಯ ಭಾಗವಾಗಿ ಹೋರಾಡುತ್ತಾನೆ 'ಸೈನಿಕ' ಸಶಸ್ತ್ರ ಬಳಕೆಯಲ್ಲಿ ಜ್ಞಾನ ಮತ್ತು ಕೌಶಲ್ಯ ವನ್ನು, ವಿವಿಧ ಪ್ರದೇಶಗಳಲ್ಲಿ ಅಗತ್ಯವಿರುವ ಮಿಲಿಟರಿ ವೃತ್ತಿಗಳು ಹೆಚ್ಚುತ್ತಿರುವ ವಿಶೇಷ ಒಂದು ಸಾಮಾನ್ಯ ಅರ್ಥವನ್ನು ಪಡೆದುಕೊಂಡಿರುತ್ತಾರೆ.
ಸೈನಿಕನಾದವನು ಸಮವಸ್ತ್ರವನ್ನು ಧರಿಸಿ ಸೈನ್ಯದಲ್ಲಿ ಇರುವನು.ಮುಖ್ಯವಾಗಿ ಯುದ್ಧದಲ್ಲಿ ಹೋರಾಡುವನು. ಸೈನ್ಯದಲ್ಲಿ ನಾಲ್ಕು ವಿಭಾಗಗಳು-ಆನೆಗಳು,ರಥಗಳು,ಕುದುರೆಗಳು,ಕಾಲ್ದಳ. ಸೈನಿಕರು ಯುದ್ಧದಲ್ಲಿ ಬಳೆಸುವ ಆಯುಧಗಳು ಏನೆಂದರೆ ಬಿಲ್ಲು,ಬಾಣ,ಈಟಿ,ಕತ್ತಿ,ಖಡ್ಗ,ಕಬ್ಬಿಣ ತಟ್ಟು ಇತ್ಯಾದಿಗಳು. ಅನೇಕ ದೇಶದಲ್ಲಿ ವಿಶೇಷವಾದ ಕೆಲದಲ್ಲಿ ಸೇವೆ ಮಾಡುತ್ತಿರುವ ಸೈನಿಕರನ್ನು ಕೆಲವು ಹೆಸರಿಟ್ಟು ಕರೆಯುತ್ತಾರೆ. ಉದಾಹರಣೆಗೆ ಬ್ರಿಟೀಷ್ ಸೈನ್ಯದಲ್ಲಿ ರಾಣುವೆಯ ಪೋಲಿಸ್ ಸಿಬ್ಬಂದಿರನ್ನು 'ರೆಡ್ ಕ್ಯಾಪ್ಸ್' ಎಂದು ಕರೆಯುತ್ತಾರೆ. ಅಮೇರಿಕದ ಸೈನಿಕರನ್ನು "ಜಿ.ಐ"(ಜೆನೆರಲ್ ಇಷು) ಎಂದು ಕರೆಯುತ್ತಾರೆ. ಕೆಲವು ಸೈನಿಕರು ನಿಗಧಿತ ಅವಧಿಯವರೆಗೆ ಸೇವೆಮಾಡುತ್ತಾರೆ. ಉಳಿದವರೆಲ್ಲ ತಮ್ಮ ನಿವೃತ್ತಿಯವರೆಗು ಸೇವೆಮಾಡುತ್ತಾರೆ. ನಿವೃತ್ತಿ ಆದ ಮೇಲೆ ವರ್ಷಾಶನ (ಪೆನಶನು) ಮತ್ತು ಇತ್ಯಾದಿ ಲಾಭಗಳು ದೊರೆತಯುತ್ತೆವೆ. ಅನೇಕ ದೇಶದಲ್ಲಿ ಸೈನಿಕರು ರಾಣುವೆಯಲ್ಲಿ ೩೦ ವರ್ಷ ಸೇವೆ ಮಾಡುತ್ತಾರೆ. ಸೈನಿಕರ ಮುಖ್ಯ ಕಾರ್ಯ ದೇಶದ ಶತ್ರುಗಳನ್ನು ಸಾಯಿಸುವುದು. ಸಾಯಿಸುವುದು ಅಷ್ಟೊಂದು ಸುಲಭ ಅಲ್ಲ ಅವರಿಗೆ. ಅದನ್ನು ಅವರು ಸಾವು ಅಂತನೂ ಕರೆಯುವುದ್ದಿಲ್ಲ. ಅದನ್ನು ಅವರು ನಾಶಮಾಡುವುದು,ಬೀಳುವಿಕೆ,ಜನರನ್ನು ಕಾಪಡುವುದು ಎಂದು ಹೇಳುತ್ತಾರೆ. ಭಾರತೀಯ ಸೇನೆಯ ಬಗ್ಗೆ ಹೇಳಬೇಕದರೆ ೨೦೧೦ರಲ್ಲಿ ೧.೪ ಲಕ್ಷಾನುಲಕ್ಷ ಸಕ್ರಿಯ ಸಿಬ್ಬಂದಿ ಮತ್ತು ೨.೧ ಲಕ್ಷಾನುಲಕ್ಷ ಮೀಸಲು ಪಡೆಯ ಸಿಬ್ಬಂದಿ. ಅದರ ಜೊತೆಗೆ ಸಮಾಪವಾಗಿ ೧.೩ ಲಕ್ಷಾನುಲಕ್ಷ ಅರೆಸೈನಿಕ ಸಿಬ್ಬಂದಿ ಇರುತ್ತೇವೆ. ಎಲ್ಲಾ ದೇಶಗಳಿಕಿಂತ ಭಾರತೀಯ ದೇಶದಲ್ಲೇ ವಿಶಾಲವಾದ ರಾಣುವೆಯ ಇರೋದ್ದು. ಸೈನಿಕರು ದೇಶಕ್ಕಾಗಿ ಮಾದುವ ಕೆಲವು ಅರ್ಪಣೆಗಳೇನೆಂದರೇ ಅವರವರ ಕುಟುಂಬಗಳಿಂದ ದೂರವಾಗುವುದು, ಬಹಳ ಹೊತ್ತಿನ ಕರ್ತವ್ಯ ಕಡಿಮೆ ಕೂಲಿಯಲ್ಲಿ, ಸಂಬಳ ನಿಬಂಧನೆ, ಹಾನಿ ಗಾಯ ಮತ್ತು ಸಾಗುವ ಅವಕಾಶ, ಜವಾಬುದಾರಿಕೆ ಮುಂತಾದ ಅರ್ಪಣೆಗಳು ಮಾಡುತ್ತಾರೆ.ಭಾರತೀಯ ಸೈನಿಕರು ಸೇನೆಯಯಲ್ಲಿ ಅನುಭವಿಸುತ್ತಿರ ಕೆಲವು ತೊಂದರೆಗಳೇನೆಂದರೆ, "ಆಯುಧಗಳು"-ನಮ್ಮ ರಾಣುವೆಯಲ್ಲಿ ಸಾಕಷ್ಟು ಆಯುಧಗಳು ಇಲ್ಲ. ಇದು ಒಂದು ದೊಡ್ಡ ಅನನುಕೊಲ. "ಬುಲೆಟ್ ಪ್ರೂಫ್ ಉಪಕರಣಗಳು"-ನಮಗೆ ಬೇಕಾದ ಬುಲೆಟ್ ಪ್ರೂಫ್ ರಕ್ಷಣೆ ಇನ್ನು ಇಲ್ಲ.ಹಳೆಯ ಆಯುಧಗಳೆಲ್ಲ ತುಂಬ ಭಾರಿಯಗಿರುವುದರಿಂದ ಕೆಲಸದಲ್ಲಿ ಗಮನ ಮಾಡುದಕ್ಕೆ ಕಷ್ಟ ಆಗುತ್ತಾಯಿದೆ.ಎಲ್ಲ ಸೈನಿಕರಿಗೆ ಹಗುರವಾದ ಒಳ್ಳೆಯ ಆಯುಧಗಳು ಬೇಕು. "ಪಡಿತರ"- ನಮ್ಮ ತುರ್ತು ಪಡಿತರ ಹೀರುವಂತೆ.ಅವರು ಹೋಗುವ ಜಾಗಕ್ಕೆ ಊಟಕ್ಕೆ ಬೇಕಾದ ಪಡಿತರ ತೆಗೆದುಕ್ಕೊಂದು ಹೋಗಬೇಕು ಅಥವ ಬೇಕಾದ ಊಟ ತಂದಿರಬೇಕು. "ಭೂಪ್ರದೇಶ ಮತ್ತು ಹವಾಮಾನ"-ಸೈನಿಕರಿಗೆ ದೊಡ್ಡ ಜಗಳ ಹವಮಾನದ ಜೊತೆ.ಬೆಟ್ಟಗಳೆಲ್ಲ ಹಿಮದಿಂದ ಅಡಗಿ ಕಣ್ಣಿಗೆ ಏನೂ ಸರಿಯಾಗಿ ಕಾಣಿಸದ ಹಾಗೆ ಇತ್ತು. ಅಹಿತಕರ ಉಡುಪು ಇದೆಲ್ಲ ಸೈನಿಕರಿಗೆ ಯುದ್ಧದಲ್ಲಿ ಕಷ್ಟಗಳನ್ನು ಕೊಡುತ್ತಿತ್ತು. ಭಾರತ ಉಪಖಂಡದಲ್ಲಿ ಶಾಂತಿ ಸ್ಥಾಪಿಸಲು ಯಾವದೇ ಆಕ್ರಮಣವನ್ನು ಎದುರಿಸಳು ಸಿದ್ದವಾಗಿದೆ. ರಾಷ್ಟ್ರಪತಿ ನಮ್ಮ ಸೇನಾಪಡೆಗಳ ಮಹಾದಂಡನಾಯಕರಾಗಿದ್ದಾರೆ.ರಕ್ಷಣಾ ಸಚಿವರು ಸೈನ್ಯದ ಅಡಳಿತ ಮತ್ತು ರಾಷ್ಟ್ರ ರಕ್ಷಣೆ ಜವಬ್ದಾರಿ ಹೊತ್ತಿದ್ದಾರೆ.ಭಾರತದ ಭೂಸೇನೆ ತನ್ನ ಸಾಹಸ, ಧೈರ್ಯ ಶೌರ್ಯಗಳಿಗೆ ಹೆಸರಾಗಿದೆ.ಪುರಾಣ ಕಾಲದಲ್ಲಿ ಸ್ವಾತಂತ್ರ್ಯ ದೊರೆತ ನಂತರ ಈ ಸೈನಿಕರು ಸಾಧಿಸಿದ ವಿಜಯಗಳು ಅವರ ಕರ್ತವ್ಯ ನಿಷ್ಠೆಯ ಪ್ರತೀಕವಾಗಿದೆ.ಭೂಸೇನೆಯ ಮುಖ್ಯಸ್ತ 'ಜನರೆಲ್', ಕಚೇರಿ 'ದಿಲ್ಲಿ'. ನೌಕಾಸೇನೆ ಭೂ ಸೇನೆಯಷ್ಟೇ ಪ್ರಾಚೀನವಾದದ್ದು.ನಮ್ಮ ಪುರಾಣಗಳಲ್ಲಿ ನೌಕಾಸೇನೆಯ ಉಲ್ಲೇಖವಿದೆ. ಇದರ ಕೇಂದ್ರ ಸ್ಧಾನ ದೆಹಲಿ.ಇದರ ಮುಖ್ಯಸ್ತ ಆಡ್ಮಿರಲ್. ಭುಸೇನೆ-ನ್ಯಾಶನಲ್ ಡಿಫೆನ್ಸ್ ಅಕ್ಯಾಡೆಮಿ ಕೋರ್ಸ್ ಇದಕ್ಕೆ ಸೇರಲು ೧೨ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕ. ೧೬ರಿಂದ ೧೯ ವರ್ಷದ ಒಳಗಿನವರು ಅರ್ಹರು. ಮಿಲಿಟರಿ ಅಕಾಡೆಮಿ ೧೯ ರಿಂದ ೨೪ ವರ್ಷದ ಒಳಗಿನವರು. ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿ ಸೇರಾಲು ಪದವಿ ೧೯ ರಿಂದ ೨೫ ವರ್ಷದ ವಯೋಮಿತಿಯವರು ೨೦ ರಿಂದ ೨೫ ವರ್ಷದೊಳಗಿನ ಇಂಜಿನಿಯರುಗಳು ಕಾನೂನು ಪದವೀಧರರು ಅರ್ಹರು. ರಕ್ಷಣಾ ಪಡೆಗಳ ವೈದ್ಯಕೀಯ ದಂತವೈದ್ಯ ಮತ್ತು ನರ್ಸಿಂಗ್ ಸೇವೆಯಲ್ಲಿ ಆಯ್ಕೆ ಮಾಡಲಾಗವದು. ಎನ್.ಸಿ.ಸಿ. ಪ್ರಮಾಣ ಪಡೆದ ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಅಯೋಗದ ಸರ್ವೀಸ್ ಪರೀಕ್ಷೆಗೆ ಹಾಜರಾಗುವದರಿಂದ ವಿನಾಯಿತಿಯಿದೆ. ಸೈನ್ಯದಲ್ಲಿ ಕನ್ನಡಿಗರ ಕಾಣಿಕೆಗಳು ಏನೆಂದರೆ ಪ್ರಪಂಚದಲ್ಲಿಯೇ ಮೊಟ್ಟ ಮೊದಲಿಗೆ ರಾಕೆಟ್ ಲೆಜಿಮಂಟ್ ಆರಂಭಿಸಿದ ಕೀರ್ತಿ ಕನ್ನಡಿಗರದು. ಫೀಲ್ಡ್ ಮಾರ್ಶಿಯಲ್,ಕೆ.ಕರಿಯಪ್ಪ,ಜನರಲ್ ಕೆ.ಎಸ್.ತಿಮ್ಮಯ್ಯ,ಜನರಲ್ ಬೇವೂರ ಎಲ್.ಎಮ್.ಕತ್ರೆ ಯಂಥ ವೀರರನ್ನು ಕನ್ನಡ ನಾಡು ರಾಷ್ಟ್ರ ಸೇವೆಗೆ ಅರ್ಪಿಸಿದೆ. ಬೆಂಗಳೂರಿನ ಎಚ್.ಎ.ಎಲ್ ,ಬಿ.ಇ.ಎಲ್, ಬಿ.ಎಚ್.ಇ.ಎಲ್. ಗಳಲ್ಲಿ ಯುದ್ಧ ಸಾಮಗ್ರಿ ತಯಾರಿಕಾ ಘಟಕಗಳಿವೆ. ಸೇನಾಪಡೆಗಳಲ್ಲಿ ಪ್ರತಿವರ್ಷ ಲಭ್ಯವಾಗುವ ಉದ್ಯೋಗ ೬೦೦೦೦.ಶೇಕಡಾ ೬ ರಷ್ಟು ಕರ್ನಾಟಕಕ್ಕೆ,ಸೇನೆಗೆ ಸೇರಿದವರಿಗೆ ವೇತನ, ಉಚಿತ ವಸತಿ, ರಿಯಾಯಿತ ದರದಲ್ಲಿ ಜೀವನಾವಶ್ಯಕ ವಸ್ತುಗಳು ದೊರೆಯುತ್ತಿವೆ. ನಿವೃತ್ತಿಯ ನಂತರ ಹಲವು ಸೂಕ್ತ ಉದ್ಯೋಗಾವಕಾಶಗಳಿವೆ.
ಸೈನಿಕರ ಇತ್ತೀಚಿನ ನವೀಕರಣಗಳು:
ಅನುಮಾನಾಸ್ಪದ ಪಾಕಿಸ್ತಾಣಿಯ ದೋಣಿಗಳನ್ನು ಭದ್ರತಾ ಸಂಸ್ಥೆಗಳು ಸರ್ ಕ್ರೀಕ್ ಪ್ರದೇಶ, ಕುಚ್ಚ್,ಗುಜರಾತ್ ಅಲ್ಲಿ ವಶಪಡಿಸಿಕೊಂಡರು.
ಸೇನೆಯರು ಸತ್ತ ೧೯ಕೆಚ್ಚೆದೆಯ ಸೈನಿಕರಿಗೆ ಯೋಗ್ಯ ವಿದಾಯವನ್ನು ಸಲ್ಲಿಸಿದರು.
ಸೇನೆಯಲ್ಲಿ ಅವರವರ ತೊಂದರೆಗಳನ್ನು ಹೇಳಲು ಜೆನರಲ್ ಬಿಪಿನ್ ವಾಟ್ ಸಾಪ್ ನಂಬರ್ ರಚಿಸಿದ್ದಾರೆ.
ಪ್ರೆಸಿಡೆಂಟ್ ಪ್ರನಾಬ್ ಮುಖರ್ಜಿರವರು ಹವಿಲ್ದರ್ ಹಂಗಪ್ಪನ್ ಡಡ ಅವರಿಗೆ ಪ್ರಶಸ್ತಿಯನ್ನು ಕೊಟ್ಟರು
ಭರತ ಸೈನಿಕರ ಸುರಕ್ಷತೆಯನ್ನು ಸುಧಾರಿಸಲು,ಭಾರತದ ಸೇನೆ ಶೀಘ್ರದಲ್ಲೇ ಪ್ರತಿ ಜವಾನ್ರ ರಿಗೂ ವಲ್ಡ್ ಕ್ಲಾಸ್ ಹೆಲ್ಮೆಟ್ ಸಜ್ಜುಗೊಳಿಸಲು ತಯಾರಿಸಲಾಗಿದೆ.
ಡಿಸಂಬರ್ ೨೧ರಂದು ಆರಂಭಿಸಿದ ಕಣ ಚಳಿಗಾಲ 'ಚಿಲ್ಲೈ ಕಲನ',ಜನವರಿ ೩೦ರಂದು ಕೊನೆಯಾಗಿದೆ.
ಉಲ್ಲೇಖ ದೋಷ: Invalid <ref>
tag; refs with no name must have content
[೧]
[೨]