ವಿಷಯಕ್ಕೆ ಹೋಗು

ಸದಸ್ಯ:Anusha kumar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಅನುಷಾ . ಕೆ ನಾನು ಬೆಂಗಳೂರಿನಲ್ಲಿ  ವಾಸಿಸುತ್ತಿದ್ದೇನೆ. ನಾನು ಕ್ರೈಸ್ಟ್  ಯೂನಿವರ್ಸಿಟಿಯಲ್ಲಿ  ಬಿ ಎಸಿ ಕಂಪ್ಯೂಟರ್   ಓದುಥಿದೇನೆ   ನನ್ನ ತಂಧೆಯ  ಹೆಸರು ಕೃಷ್ಣಕುಮಾರ್ ಅವರು ವ್ಯವಹಾರ ಮಾಡುತ್ತಿದ್ದಾರೆ. ನನ್ನ ತಾಯಿಯ ಹೆಸರು ಇಂದಿರಾ ದೇವಿ ಅವರು ನನ್ನ ತಂದೆಗೆ ಅವರ ವ್ಯಾವಹರದಲ್ಲಿ ಸಹಾಯ ಮಾಡುತ್ತಿದ್ದಾರೇ . ನನ್ನ ಮನೆಯಲ್ಲಿ ನಾವು ಐದು ಜನರು - ನಾನು, ನನ್ನ ತಂದೆ -, ತಮ್ಮ, ಮತ್ತು ನನ್ನ ಅಜ್ಜಿ .

ಜನನ್ನ

[ಬದಲಾಯಿಸಿ]

ನಾನು ಬೆಂಗಳೂರಿನಲ್ಲಿ ಜನಿಸಿದರೂ ನಾನು ತಮಿಳುನಾಡಿನ ಊಟಿಯಲ್ಲಿ ಹುಟ್ಟಿದ್ದೆ,ಕೆಲವು ವರ್ಷಗಳು ನಾನು ಕೇರಳದ ಪಾಲಕ್ಕಾಡ್ನಲ್ಲಿದ್ದೆ.

ಇಷ್ಟಗಳು

[ಬದಲಾಯಿಸಿ]

ನನಗೆ ಹಾಡು ಕೇಳುವುದು ಮತ್ತು ಪುಸ್ತಕಗಳನ್ನು ಓದಲು ನನಗೆ ತುಂಬಾ ಇಷ್ಟ .ನನಗೆ ಸಂತೋಷ ಮತ್ತು ದುಃಖಿತನಾಗಿದ್ದಾಗ ನಾನು ಹಾಡು ಕೇಳುತ್ತೇನೆ . ನನಗೆ

ಎ . ಆರ್. ರಹಮಾನ್‌ ಮತ್ತು ರಘು ದೀಕ್ಷಿತ್ ಅವರ   ಹಾಡುಗಾಳೆಂದರೆ  ತುಂಬಾ ಇಷ್ಟ . ನಾನು  ಸಂಗೀತವನ್ನು ಕಲಿಯಲು  ಇಷ್ಟಪಡುತ್ತೇನೆ ನನ್ನ ಸ್ವಂತ ಸಂಗೀತವನ್ನು

ತಯಾರಿಸಲು ಮತ್ತು ಬರೆಯಲು ಸಹ ಇಷ್ಟಪಡುತ್ತೇನೆ . ಪುಸ್ತಕ ಓಧುವೂಧರಿಂಧ ನನಗೆ ಬಹಳಾ ಸ೦ತೋಷ ಹಾಗು ಕುಶಿ ಸಿಗುತ್ತಧೇ . ನನಗೆ ಬಹಳಾ ಇಷ್ಟವಾಧಾ ಪುಸ್ತಕ ' ನಿಕೋಲಸ್ ಸ್ಪಾರ್ಕ್ಸ್ 'ರವರು  ಬರೆಧಿರುವಾ " ದಿ ಚಾಯ್ಸ್ " . ಈ ಪುಸ್ತಕದಲ್ಲಿ ಒಬ್ಬ ವ್ಯಕ್ತಿ ಜೀವನವನ್ನು ಸುಂದರವಾಗಿ ಲೇಖಕ  ವರ್ಣಿಸಿದ್ದಾರೆ

ನನ್ನ ಸ್ನೇಹಿತರೊಂದಿಗೆ ಸಮಯ ಕಳೆಯಲು ನಾನು ಇಷ್ಟಪಡುತ್ತೇನೆ . ಅವರು ಯಾವಾಗಲೂ . ನನಗೆ ಆರೈಕೆ ಮತ್ತು ಸಹಾಯ ಮಾಡುತ್ತಿದ್ದಾರೆ . ಬಾಲ್ಯದಿಂದಲು  ನನಗೆ  ಎಂಜಿನಿಯರ್ ಆಗಬೇಕೆಂಬ  ಆಸೆ ಇತ್ತು . ಭವಿಷ್ಯದಲ್ಲಿ ನಾನು ಒಳ್ಳೆಯ ಕೆಲಸ ಸಿಗಬೇಕೆಂದು  ಬಯಸುತ್ತೇನೆ . ಕೆಲಸವನ್ನು ಪಡೆದ ನಂತರ ನಾನು  ಹೊಸ ಮನೆ ಖರೀದಿಸುತ್ತೇನೆ .ನಾನು ಬಡವರಿಗೆ  ಸಹಾಯ ಮತ್ತು  ಹಣವನ್ನು ನೀಡಲು ಬಯಸುತ್ತೇನೆ  .ನನ್ನ ಅತಿದೊಡ್ಡ ಕನಸು ನನ್ನ ಪೋಷಕರು ಹೆಮ್ಮೆ ಮತ್ತು ಸಂತೋಷ ಪಡಿಸುವುಧು .