ಸದಸ್ಯ:Ankitha S A/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ವಾಲೊ


ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬರೆದಿರುವ ಪುಸ್ತಕ ಇದಾಗಿದೆ.೧೯೮೦ ರಲ್ಲಿ ಕರ್ಣಾಟಕ ಸಾಹಿತ್ಯ ಪ್ರಶಸ್ತಿ ಪಡೆದ ಪುಸ್ತಕ ಇದಾಗಿದ್ದುಸುಮಾರು೩೬ಬಾರಿ ಮುದ್ರಣಗೊಂಡಿದೆ.[೧]

ತರ್ಜಿಮೆಯಾದ ಭಾಷೆಗಳು[ಬದಲಾಯಿಸಿ]

  1. ಇಂಗ್ಲಿಷ್
  2. ಹಿಂದಿ
  3. ಮರಾಥಿ
  4. ಮಲಯಾಳಂ ಮತ್ತು ಜಪಾನಿ ಭಾಷೆಗಳಲ್ಲಿ ಪ್ರಕಟವಾಗಿದೆ.

ಈ ಕಥೆಯಲ್ಲಿ ಬರುವ ಪ್ರಮುಖ ಪಾತ್ರಗಳು[ಬದಲಾಯಿಸಿ]

  • ಮಂದಣ್ಣ
  • ಪ್ರಭಾಕರ
  • ಕರ್ವಾಲೊ ಎಂಬ ವಿಜ್ನ್ನಾನಿ
  • ಕರಿಯಪ್ಪ

ಕೀಟ ವಿಜ್ಞಾನ ಮೂಡಿಗೆರೆಯ ಹಳ್ಳಿ ನದೆಯುವ ಕಥೆ ಇದಾಗಿದೆ.


ಉಲ್ಲೇಖ[ಬದಲಾಯಿಸಿ]

<Reference/>

  1. https://wikivisually.com/wiki/Karvalo