ಸದಸ್ಯ:Alawar
Jump to navigation
Jump to search
Wikipedia:Babel |
---|
ಬಳಕೆದಾರರ ಭಾಷೆಗಳನ್ನು ಹುಡುಕು |
![]() |
ಈ ಸದಸ್ಯರ ಊರು ಬೆಂಗಳೂರು. |
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು
ನಾನು ಅಮಸಿದ್ದ ಲಾವರ. ಇಟನಾಳ (ಬೆಳಗಾಂವ ಜಿಲ್ಲೆ)ದಲ್ಲಿ ಅಭ್ಯಾಸ. ಕಳೆದ ಕೆಲವು ವರ್ಷ್ ಗಳಿಂದ ಬೆಂಗಳೂರಲ್ಲಿ ವಾಸ. ಗಣಕಯಂತ್ರಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಪಟ್ಟ ಕೆಲಸ. ಕಲೆ, ಸಾಹಿತ್ಯ ,ಮತ್ತು ಸಂಗೀತ ಹವ್ಯಾಸ. ಪುಟ ವೀಕ್ಷಿಸಿದ್ದಕ್ಕಾಗಿ ವಂದನೆಗಳು
ನಮಸ್ಕಾರ