ವಿಷಯಕ್ಕೆ ಹೋಗು

ಸದಸ್ಯ:Akasmita/ನನ್ನ ಪ್ರಯೋಗಪುಟ/Asian palm swift

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Asian palm swift
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
C. balasiensis
Binomial name
Cypsiurus balasiensis
(J.E. Gray, 1829)

ಏಷ್ಯಾದ ತಾಳೆ ಬಾನಾಡಿ (Cypsiurus balasiensis) ಸಣ್ಣ ಬಾನಾಡಿ ಆಗಿದೆ. ಇದು ಆಫ್ರಿಕನ್ ಪಾಮ್ ಬಾನಾಡಿಗೆ (Cypsiurus parvus) ತುಂಬಾ ಹೋಲುತ್ತದೆ, ಮತ್ತು ಇದನ್ನು ಮೊದಲು ಒಂದೇ ಜಾತಿ ಎಂದು ಪರಿಗಣಿಸಲಾಗಿತ್ತು. ಇದು ಉಷ್ಣವಲಯದ ಏಷ್ಯಾಭಾರತದಿಂದ ಫಿಲಿಪೈನ್ಸ್ ವರೆಗೆ ಸಾಮಾನ್ಯವಾಗಿ ಕಂಡುಬರುತ್ತದೆ. ಇದರ ಗಾತ್ರ ೧೩ ಸೆಂ.ಮೀ ಆಗಿದ್ದು ಮುಖ್ಯವಾಗಿ ಹಳದಿ ಮಿಶ್ರಿತ ಹೊಗೆಸೊಪ್ಪು ಬಣ್ಣದಲ್ಲಿರುತ್ತವೆ. [] ಇದು ಕ್ರೆಸೆಂಟ್ ಅಥವಾ ಬೂಮರಾಂಗ್ ಅನ್ನು ಹೋಲುತ್ತಿರುವ ದೀರ್ಘ ಹಿಡಿತ-ಹಿಂಬದಿ ರೆಕ್ಕೆಗಳನ್ನು ಹೊಂದಿದೆ. ದೇಹವು ತೆಳುವಾಗಿದ್ದು, ನೀಳವಾದ ಬಾಲದ ತುದಿ ಕತ್ತರಿಯಂತೆ ಕವಲಾಗಿದೆ. ಇದರ ಕರೆ ದೊಡ್ಡದಾದ ಕಿರಿಚುವಂತಿರುತ್ತದೆ. []


ಗಂಡು ಮತ್ತು ಹೆಣ್ಣು ಒಂದೆ ರೀತಿಯಾಗಿದ್ದು, ಮರಿ ಹಕ್ಕಿಗಳು ವಯಸ್ಕರಿಂದ ಮುಖ್ಯವಾಗಿ ತಮ್ಮ ಚಿಕ್ಕ ಬಾಲಗಳಲ್ಲಿ ಭಿನ್ನವಾಗಿರುತ್ತವೆ. ಊರ ಹೊರಗೆ ತೆಂಗು ತಾಳೆ ಮರಗಳಿರುವ ಪ್ರದೇಶಗಳಲ್ಲಿ ಹಗಲೆಲ್ಲಾ ಹಾರಡುತ್ತಾ ಕೀಟಗಳನ್ನು ಭಕ್ಷಿಸುವುದನ್ನು ಕಾಣಬಹುದು.

ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Cypsiurus balasiensis". IUCN Red List of Threatened Species. Version 2013.2. International Union for Conservation of Nature. 2012. Retrieved 26 November 2013. {{cite web}}: Invalid |ref=harv (help)
  2. Dr. K Prabhakar Achar, Shivashankar (2012). Birds of Southern Coastal karnataka. Praveena Mudrana. p. 137.
  3. Birds of India by Grimmett, Inskipp and Inskipp, ISBN 0-691-04910-6