ಸದಸ್ಯ:Abhijith n kolpe/sandbox

ವಿಕಿಪೀಡಿಯ ಇಂದ
Jump to navigation Jump to search

೭ನೇ ಆವೃತಿಯ ಐಪಿಲ್ ಪ್ರತಿಪ್ಠತ ಟೂರ್ನಿ ಆಪ್ರಿಲ್ ೧೬ರಂದು ಆರಂಭವಾಗಲಿದೆ, ಐಪಿಲ್ ಪಂದ್ಯಟವು ಮತದಾನ ಇರುವ ಕಾರಣ ಮೊದಲ ಹಂತದ ಐಪಿಲ್ ಪಂದ್ಯಾಟವು, ಯು.ಎ.ಇ ಯಲ್ಲಿ ನಡೆಯಲಿದೆ. ಶಾರ್ಜ, ಆಬುಧಾಭಿ, ಮತ್ತು ದುಬೈ ಅತಿಥ್ಯ ವಹಿಸಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ ನೈಟ್ ರೈಡರ್ಸ್ ತಂಡದ ವಿರುದ್ದ ಸೆಣಸಾಡಲಿದೆ.

ಇತರ ತಂಡಗಳು ಇಂತಿವೆ[ಬದಲಾಯಿಸಿ]

ದೆಹಲಿ ಡೇರ್ಡೆವಿಲ್ಸ್ ರಾಯಲ್ ಚೆಲೆಂಜರ್ಸ್ ಬೆಂಗಳೂರು ಚೆನೈ ಸೂಪರ್ ಕಿಂಗ್ಸ್ ರಾಜಾಸ್ತಾನ್ ರಾಯಲ್ಸ್ ಕಿಂಗ್ಸ್ ಇಲೆವನ್ ಪಂಜಾಬ್

ಈ ಸಲದ ಕಿಂಗ್ಸ್ ಇಲೆವೆನ್ ತಂಡವು ಬಲಿಪ್ಠವಾಗಿದೆ[ಬದಲಾಯಿಸಿ]

ಸೆಹವಾಗ್, ಡಿ ಕಾಕ್ ಮೆಕ್ಸ್ವೆಲ್

ಬೆಂಗಳೂರು ತಂಡದಲ್ಲಿ[ಬದಲಾಯಿಸಿ]

ಯವರಾಜ್ ಕೊಹ್ಲಿ ವಿಲಿಯರ್ಸ್ ಗೇಲ್

ರಾಜಸ್ತಾನ್ ತಂಡದಲ್ಲಿ[ಬದಲಾಯಿಸಿ]

ವಾಟ್ಸನ್ ಬಿನ್ನಿ ಪಠಾಣ್