ಸದಸ್ಯ:A P CHAITHRA/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಕಲೇಶಪುರ[ಬದಲಾಯಿಸಿ]

https://kn.wikipedia.org/s/89l

ವಿಕಿಪೀಡಿಯ ಇಂದ Jump to navigationJump to search ಸಕಲೇಶಪುರ ಕೂಡುರಸ್ತೆ ; ಕೂಡುರಸ್ತೆ ಎಂಬುದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಇರುವಂತಹ ಒಂದು ಗ್ರಾಮ ಆಗಿದ್ದು ಇಲ್ಲಿ ನೋಡಲು ಹಲವಾರು ಪ್ರೇಕ್ಷಣೀಯ ಸ್ಥಳವಿದ್ದು ಇದು ಹಲವಾರು ಪ್ರವಾಸಿಗರನ್ನ ತನ್ನಲ್ಲಿ ಆಕರ್ಷಿಸಿಸುವಲ್ಲಿ ಯಶಸ್ವಿಯಾಗಿದೇ ಆ ಪ್ರೇಕ್ಷಣೀಯ ಸ್ಥಳಗಳು ಯಾವುವು ಎಂದರೆ 1 ಬಿಸಿಲೆ ಘಾಟ್ 2 ಪಟ್ಲಾ ಬೆಟ್ಟ 3 ಮಲ್ಲಳ್ಳಿ ಜಲಪಾತ 4 ಮೂಕನಮನೆ ಅಭಿ ಫಾಲ್ಸ್ 5 ಕಾಗಿನೆರೆ ಬೆಟ್ಟ 6 ಯಡಕುಮರಿ ಇಲ್ಲಿ ಪ್ರವಾಸಿಗರು ತಂಗುವುದಕ್ಕೆ ಹಲವಾರು ವಸತಿಗೃಹ ಕೈಗೆಟಕುವ ಬೆಲೆಯಲ್ಲಿ ದೊರೆವುತ್ತವೆ ಅವುಗಳು ಯಾವುವೆಂದರೆ ದಿ ಬಿಸಿಲೆ ಗಿರಿಮನೆ ವಸತಿಗೃಹ ಇನ್ನು ಮುಂತಾದವುಗಳು

ಪರಿವಿಡಿ[ಬದಲಾಯಿಸಿ]

ಸಕಲೇಶಪುರ ಐತಿಹಾಸಿಕ ಸ್ಥಳವಾಗಿದೆ ಹಾಗೂ ಬಡವರ "ಊಟಿಯೆಂದೇ" ಹೆಸರಾಗಿದೆ.[ಬದಲಾಯಿಸಿ][ಬದಲಾಯಿಸಿ]

ಟಿಪ್ಪು ಸುಲ್ತಾನ್ ಇದನ್ನು ಸಂಪಾದಿಸಿ ಉತ್ತೇಜಿಸಿದ ನಂತರ ಮಂಜರಾಬಾದ್ ಕೋಟೆಯನ್ನು ಪಲ್ಲಾಡಾ ದೋರ್ ತನ್ನ ಜೈಲಿನಿಂದ ನಿರ್ಮಿಸಿದ. ಇದು ಎನ್ಎಚ್ 75 ರಲ್ಲಿ ಸಕಲೇಶಪುರದ ಹೊರವಲಯದಲ್ಲಿದೆ. ಇದು ನಕ್ಷತ್ರಾಕಾರದ ಕೋಟೆಯನ್ನು ಹೊಂದಿದೆ, ಮಧ್ಯದಲ್ಲಿ ಗುಡ್ಡ ಮತ್ತು ಒಂಬತ್ತು ಮೂಲೆಗಳಿವೆ. ಮಧ್ಯದಲ್ಲಿರುವ ಬೆಟ್ಟಕ್ಕೆ ಏರುವುದು ಕಷ್ಟ, ಆದರೆ ಅದ್ಭುತ ನೋಟಗಳನ್ನು ನೀಡುತ್ತದೆ. ಮಧ್ಯದಲ್ಲಿ ಟೊಳ್ಳಾದ ಪ್ರವೇಶದ್ವಾರವಿದೆ, ಇದನ್ನು ಶ್ರೀರಂಗಪಟ್ಟಣಕ್ಕೆ ಹೋಗುವ ಸುರಂಗದ ಪ್ರವೇಶದ್ವಾರಕ್ಕೆ ಹೇಳಲಾಗುತ್ತದೆ. ಪ್ರವೇಶದ್ವಾರದಲ್ಲಿ ಕೋಟೆಯ ನಕ್ಷೆಯೊಂದಿಗೆ ಮ್ಯೂರಲ್ ಇದೆ, ಅದು ಅತ್ಯುತ್ತಮ ಸ್ಥಿತಿಯಲ್ಲಿದೆ. ಕೋಟೆಯನ್ನು ಪುರಾತತ್ವ ಇಲಾಖೆ ನಿರ್ವಹಿಸುತ್ತದೆ.{Infobox ಊರು | ಸಕಲೇಶಪುರವು ಕರ್ನಾಟಕಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣ ಮತ್ತು ಸಕಲೇಶಪುರವು ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದೆ."ಸಕಲೇಶಪುರವು ಮಲೆನಾಡು ಪ್ರದೇಶವಾಗಿದೆ. ಜೀವವೈವಿಧ್ಯತೆಯ ಕೇಂದ್ರವೂ ಆಗಿದೆ.ಸದಾಕಾಲ ತುಂಬಿ ಹರಿಯುವ ಹೇಮಾವತಿ ನದಿಯನ್ನು ಹೊಂದಿದೆ. ಇಲ್ಲಿ ಸಕಲೇಶ್ವರ ದೇವರ ಸನ್ನಿಧಿ ಪ್ರಸಿದ್ಧಿಯಾಗಿದೆ. ಇದು ಪ್ರವಾಸಿಗರನ್ನು ಆಕರ್ಷಿಸುವಂತಹ ಮಲೆನಾಡಿನ ಸೌಂದರ್ಯಭರಿತವಾದ ಸ್ಥಳವಾಗಿದೆ."

ಪಶ್ಚಿಮ ಘಟ್ಟಗಳ ತಪ್ಪಲಲ್ಲಿದ್ದು ಮಲೆನಾಡ ಪ್ರದೇಶದಲ್ಲಿದೆ. ಇದು ಹಸಿರು ಬೆಟ್ಟಗಳ ನಡುವೆ ಕಾಫಿ,ಏಲಕ್ಕಿ, ಮೆಣಸು, ಅಡಕೆ,ತೆಂಗು, ಬಾಳೆಯ ತೋಟಗಳಿಂದ ಆವೃತವಾಗಿದ್ದು ಸಮಶೀತೋಷ್ಣ ಹವಾಮಾನವನ್ನು ಹೊಂದಿದೆ. ಮುಖ್ಯವಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮತ್ತು ಇಡೀ ತಾಲ್ಲೂಕಿನಲ್ಲಿ ಬೆಳೆಯಲಾಗುವ ವಾಣಿಜ್ಯ ಬೆಳೆಗಳನ್ನು ಮಾರಾಟ ಮಾಡಲು ಸಕಲೇಶಪುರ ನಗರಕ್ಕೆ ತರಲಾಗುತ್ತದೆ . ಪಟ್ಟಣವು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಮಂಗಳೂರು ಬಂದರು ನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 48 (NH-48) ರಲ್ಲಿದೆ. ಹತ್ತಿರದ ವಿಮಾನ ನಿಲ್ದಾಣವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ.

ಹಾನುಬಾಳು ಗ್ರಾಮದ ವಿಶೇಷತೆ

ಮಲೆನಾಡಿನ ಮಡಿಲಲ್ಲಿ ಸಕಲ ಐಶ್ವರ್ಯಗಳಿಂದ ಕೂಡಿದ ಹೇಮಾವತಿ ನದಿಯ ದಡದಲ್ಲಿರುವುದೇ ನಮ್ಮ ಸಕಲೇಶಪುರ... ಸಕಲೇಶಪುರ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಹೋಬಳಿ ಗ್ರಾಮವೇ ಹಾನುಬಾಳು... ಹಚ್ಚ ಹಸಿರಿನ ವನ ಸಿರಿಯನ್ನು ಹೂಂದಿದೆ....ಪ್ರವಾಸಿಗರನ್ನು ರಜಾ ದಿನಗಳಲ್ಲಿ ಆಕರ್ಷಿಸುತ್ತದೆ...

ಗ್ರಾಮವು ಬಹು ಸಂಸ್ಕೃತಿಯನ್ನು ಹೊಂದಿರುವ ಗ್ರಾಮವಾಗಿದೆ..ಇಲ್ಲಿ ಹಲವಾರು ಹಬ್ಬಗಳ ಆಚರಣೆಯನ್ನು ಕಾಣಬಹುದು... ನಮ್ಮ ಗ್ರಾಮದಲ್ಲಿ ಆಚರಿಸುವ ಹಬ್ಬಗಳಲ್ಲಿ ದೀಪಾವಳಿಯು ಪ್ರಮುಖವಾಗಿದೆ...ಈ ಸಂಧರ್ಭದಲ್ಲಿ ಜಾತ್ರಾ ಮಹೋತ್ಸವ ನಡೆಯುವುದನ್ನು ಕಾಣಬಹುದ..ಈ ಜಾತ್ರೆಯನ್ನು ಗುಂಡು ಬ್ರಹ್ಮ ಜಾತ್ರಾ ಮಹೋತ್ಸವವೆಂದು ಕರೆಯುತ್ತಾರೆ.... ಈ ಜಾತ್ರೆಯು ಉದ್ದಿ ಗುಡ್ಡ ಎಂಬ ಜಾಗದಲ್ಲಿ ನಡೆಯುತ್ತದೆ... ಈ ಸ್ಥಳದಲ್ಲಿ ಮೂರು ಗ್ರಾಮದ ದೇವರ ಮೂರ್ತಿಗಳು ಸೇರುತ್ತವೆ... ಮಕ್ಕಿಹಳ್ಳಿ,ಅಗನಿ ಮತ್ತು ಹಾನುಬಾಳು ಗ್ರಾಮದ ದೇವರುಗಳು ಸೇರುತ್ತವೆ.... ಈ ಜಾತ್ರಯಲ್ಲಿ ಬಿದಿರಿನಿಂದ ಮಾಡಿದ "ಸತ್ತಿಗೆ" ಎಂಬುದು ವಿಶೇಷವಾಗಿದೆ.....

ರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಕಲೇಶಪುರ

ಪಶ್ಚಿಮ ಘಟ್ಟಗಳ ಮಲ್ನಾಡ್ ಪ್ರದೇಶದ ಉನ್ನತ ಶಿಕ್ಷಣದ ಅಗತ್ಯಗಳನ್ನು ಪೂರೈಸಲು 1983 ರಲ್ಲಿ ಕರ್ನಾಟಕ ಸರ್ಕಾರವು ಕಾಲೇಜ್ ಅನ್ನು ಪ್ರಾರಂಭಿಸಿತು. ಸಕಲೇಶಪುರ ಎಂಬ ಹೆಸರು ಸಕಲಾ-ಐಶ್ವರ್ಯಾ-ಪುರದಿಂದ ವಿಕಸನಗೊಂಡಿತು. ಇದು ಸಂಪೂರ್ಣ ಸಂಪತ್ತು ಮತ್ತು ಸಮೃದ್ಧಿಯೊಂದಿಗಿನ ಸ್ಥಳವಾಗಿದೆ. ಕಾಲೇಜುವನ್ನು ಆಗಿನ ಎಂಎಲ್ಎ ಶ್ರೀ ಜೆ.ಡಿ. ಸೋಮಪ್ಪ.ಉದ್ಘಾಟಿಸಿದರು. ದೂರದ ಮಲ್ನಾಡ್ ಪ್ರದೇಶದಲ್ಲಿ ಉನ್ನತ ಶಿಕ್ಷಣದ ಮೌಲ್ಯಗಳನ್ನು ರಚಿಸುವ ದೃಷ್ಟಿಯಿಂದ ಸರ್ಕಾರ ಈ ಕಾಲೇಜನ್ನು ಸ್ಥಾಪಿಸಿತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಸಕಲೇಶಪುರ

ಹಾಸನ

ಕರ್ನಾಟಕ - 573127

ಭಾರತ

ದೂರವಾಣಿ ಸಂಖ್ಯೆ: - 08173 230101, 08173 230102

ಇತಿಹಾಸ :-

ಸಕಲೇಶಪುರ ಮಲೆನಾಡ ಪ್ರದೇಶ ವಾಗಿದೆ. ಇದನ್ನು ಮೊದಲು. ಮಂಜಾರಾಬಾದ್ ಯಂದು ಕರೆಯಲಾಗುತಿತ್ತು. ಸಕಲೇಶಪುರ

ಭೂಗೋಳ[ಬದಲಾಯಿಸಿ][ಬದಲಾಯಿಸಿ]

ಸಕಲೇಶಪುರವು 12,97 ° ಉತ್ತರ ಅಕ್ಷಾಂಶ ಮತ್ತು 75,78 ° ಪೂರ್ವ ರೇಖಾಂಶದಲ್ಲಿ ಇದೆ. ಇದು ಸಮುದ್ರಮಟ್ಟದಿಂದ 949 ಮೀಟರ್ (3113 ಅಡಿ)ಎತ್ತರವಿದೆ. ಹೇಮಾವತಿ ನದಿಯು ಸಕಲೇಶಪುರ ಪಟ್ಟಣದಲ್ಲಿ ಹರಿಯುತ್ತದೆ

ಹವಾಮಾನ[ಬದಲಾಯಿಸಿ][ಬದಲಾಯಿಸಿ]

ಸಕಲೇಶಪುರ ತಾಲೂಕು.. ಹಾಸನ ಜಿಲ್ಲೆ rಪಟ್ಟಣದ ಹವಮಾನವು ವರ್ಷವಿಡೀ ಹಿತಕರವಾಗಿರುತ್ತದೆ. ಬೇಸಿಗೆಯಲ್ಲಿ (ಏಪ್ರಿಲ್) ಗರಿಷ್ಠ ೩೨ ಡಿ ಗ್ರಿ ಉಷ್ಣಾಂಶವಿರುತ್ತದೆ. ಹಿತಕರವಾದ ತಂಗಾಳಿಯೂ ಇರುತ್ತೆ. ಮುಂಗಾರು ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಜೂನ್ ತಿಂಗಳಿನಿಂದ ಆರಂಭವಾಗುವ ಮುಂಗಾರು ಮಳೆಯೂ ಸೆಪ್ಟಂಬರ್ ನಡುವಿನವರೆಗೂ ಎಡಬಿಡದೆ ಸುರಿಯುತ್ತದೆ. ಈ ಸಮಯದಲ್ಲಿ ಪ್ರಕೃತಿಯು ಹಸಿರಿನಿಂದ ಕಂಗೊಳಿಸುತ್ತದೆ. ಅಕ್ಟೊಬರ್ ನಿಂದ ಮಾರ್ಚ್ ವರೆಗೂ ಚಳಿಗಾಲದ ವಾತವರಣವಿರುತ್ತದೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಹೆಚ್ಚು ಚಳಿ ಇರುತ್ತದೆ.

                           ಸಕಲೇಶಪುರ ತಾಲೂಕಿನಲ್ಲಿ ೨೦೧೯ ರಲ್ಲಿ ಅದಿಕ ಮಳೆಯಾಯಿತು. ಇದರಿಂದ ಅಪಾರ ಹಾನಿಯಾಯಿತು. ೧೨೦ ಮನೆಗಳು ಮುಳುಗಡೆಯಾದವು. ಜನರ ಜೀವನ ದುರಂತವಾಯಿತು.
                           ಅಪಾರ ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ೧೦ ದಿನಗಳ ಕಾಲ ರಜೆ ನೀಡಲಾಯಿತು. ಸಕಲೇಶಪುರದ ಪ್ರಸಿದ್ದ ದೇವಾಲಯವಾದ ಹೊಳೆಮಲ್ಲೇಶ್ವರ ದೇವಾಲಯದ ಮುಖ್ಯ
                           ದ್ವಾರದವರೆಗೂ ನೀರು ಹೋಗಿತ್ತು.

ಜನಸಂಖ್ಯಾಶಾಸ್ತ್ರ[ಬದಲಾಯಿಸಿ][ಬದಲಾಯಿಸಿ]

2011ರ ಭಾರತದ ಜನಗಣತಿಯ ಪ್ರಕಾರ ಸಕಲೇಶಪುರವು 23352 ಜನಸಂಖ್ಯೆಯನ್ನು ಹೊಂದಿದೆ. ಜನಸಂಖ್ಯೆಯಲ್ಲಿ ಪುರುಷರು ೪೯% ಮತ್ತು ಮಹಿಳೆಯರು ೫೧% ಇದ್ದಾರೆ. ಸಕಲೇಶಪುರವು 59.5% ನಷ್ಟಿರುವ ರಾಷ್ಟ್ರೀಯ ಸಾಕ್ಷರತಾ ಸರಾಸರಿಗಿಂತ ಹೆಚ್ಚಿನ ಅಂದರೆ, 74% ಸರಾಸರಿ ಸಾಕ್ಷರತಾ ಪ್ರಮಾಣ ಹೊಂದಿದೆ. ಪುರುಷರ ಸಾಕ್ಷರತೆ 78% ಮತ್ತು ಮಹಿಳೆಯರ ಸಾಕ್ಷರತೆ 69% ಇದೆ. ಸಕಲೇಶಪುರದಲ್ಲಿ, ಜನಸಂಖ್ಯೆಯು 12% ರಷ್ಟು 6 ವರ್ಷ ವಯೋಮಿತಿಗಿಂತ ಕೆಳಗಿನವರು.

ಕೃಷಿ ಮತ್ತು ವಾಣಿಜ್ಯ[ಬದಲಾಯಿಸಿ][ಬದಲಾಯಿಸಿ]

ಸಕಲೇಶಪುರವು ಕೃಷಿ ಪ್ರಧಾನ ಪ್ರದೇಶವಾಗಿದೆ. ಇಲ್ಲಿ ಪ್ರಮುಖವಾಗಿ ಬೆಳೆಯುವ ಬೆಳೆಗಳು ಕಾಫಿ, ಅಕ್ಕಿ, ಮೆಣಸು, ಏಲಕ್ಕಿ, ಶುಂಠಿ ಮತ್ತು ಚಹಾ. ಕಾಫೀ ತೋಟಗಳು ಹೆಚ್ಚಿನ ಪ್ರಮಾಣದಲ್ಲಿ ಇದೆ. ಈ ಪ್ರದೇಶವನ್ನು ಕಾಫೀಯ ನಾಡು ಎಂದೇ ಕರೆಯಲಾಗುತ್ತಿದೆ.ಬ್ರೆಜಿಲ್ ಮತ್ತು ಕೊಲಂಬೀಯಾದಲ್ಲಿ ಬೆಳೆಯುವ ಕಾಫಿಗಿಂತಲು ಇಲ್ಲಿಯ ಕಾಫೀಯು ಹೆಚ್ಚು ರುಚಿಯಾಗಿರುತ್ತದೆ. ಪಶ್ಚಿಮಘಟ್ಟಗಳ ಫಲವತ್ತಾದ ಮಣ್ಣೇ ಉತ್ತಮ ರುಚಿಗೆ ಕಾರಣ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಾಸನ ಜಿಲ್ಲೆಯ ಈ ಪ್ರದೇಶದ ಕಾಫಿಗೆ ಮುಖ್ಯ ಸ್ಥಾನವಿದೆ. ಸಕಲೇಶಪುರ ತಾಲ್ಲೂಕು ಭಾರತೀಯ ಏಲಕ್ಕಿ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ.

ದೇವಸ್ಥಾನಗಳು[ಬದಲಾಯಿಸಿ][ಬದಲಾಯಿಸಿ]

ಸಕಲೇಶಪುರ ಬಸ್ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿರುವ ಸಕಲೇಶ್ವರ ಸ್ವಾಮಿ ದೇವಾಲಯವು ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನೆಲೆಗೊಂಡಿದೆ. ಇದು ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಸಕಲೇಶಪುರದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.ಹೇಮಾವತಿ ನದಿ ತೀರದಲ್ಲಿದೆ, ಸಕಲೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. 11 ನೇ ಮತ್ತು 14 ನೇ ಶತಮಾನದ ನಡುವೆ ನಿರ್ಮಾಣಗೊಂಡ ಸಕಲೇಶ್ವರ ದೇವಾಲಯವು ಹೊಯ್ಸಳ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಉತ್ತುಂಗಕ್ಕೇರಿದ ಸಮಯದ ಒಂದು ಮಹಾನ್ ವಾಸ್ತುಶಿಲ್ಪ.ಇದು ಹೊಯ್ಸಳ ವಾಸ್ತುಶೈಲಿಯ ಅತ್ಯುತ್ತಮ ಕಲೆಗಾರಿಕೆಗೆ ಸಾಕ್ಷಿಯಾಗಿ ನಿಂತಿದೆ. ಹೇಮಾವತಿ ನದಿ ತೀರದಲ್ಲಿದೆ, ಸಕಲೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. 11 ನೇ ಮತ್ತು 14 ನೇ ಶತಮಾನದ ನಡುವೆ ನಿರ್ಮಾಣಗೊಂಡ ಸಕಲೇಶ್ವರ ದೇವಾಲಯವು ಹೊಯ್ಸಳ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಉತ್ತುಂಗಕ್ಕೇರಿದ ಸಮಯದ ಒಂದು ಮಹಾನ್ ವಾಸ್ತುಶಿಲ್ಪ.ಇದು ಹೊಯ್ಸಳ ವಾಸ್ತುಶೈಲಿಯ ಅತ್ಯುತ್ತಮ ಕಲೆಗಾರಿಕೆಗೆ ಸಾಕ್ಷಿಯಾಗಿ ನಿಂತಿದೆ. ಪಟ್ಟಣದ ಪ್ರವೇಶದ್ವಾರದಲ್ಲಿ ಈ ದೇವಸ್ಥಾನವು ಯಾತ್ರಾರ್ಥಿಗಳಿಗೆ ಪ್ರಸಿದ್ಧವಾದ ಸ್ಥಳವಾಗಿದೆ ಮತ್ತು ಈ ದೇವಸ್ಥಾನದ ಕಾರಣದಿಂದ ಪಟ್ಟಣಕ್ಕೆ ಈ ಹೆಸರು ಬಂದಿದೆ. ಈ ದೇವಾಲಯವು ಶಿವನ ದೈವದ ಪ್ರತಿಮೆಯನ್ನು ಹೊಂದಿದೆ, ಅದು ಎಲ್ಲರ ಕಣ್ಣಿಗೆ ಬೀಳುವಂತೆ ಮಾಡುತ್ತದೆ. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಯುವ ಜಾತ್ರೆಗೆ ಈ ದೇವಾಲಯ ಪ್ರಸಿದ್ಧಶ್ರ್ರೀವಿರಭ

" ಶ್ರೀ ವೀರಭದ್ರ ಸ್ವಾಮಿ ದೇವಾಲಯ ಹಲಸುಲಿಗೆ "

ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮಿಗಳ ಅಮೃತ ಅಸ್ತದಿಂದ 15-5-1989 ರಲ್ಲಿ ಈ ದೇವಾಲಯ ಸ್ಥಾಪನೆ ಯಾಯಿತು. ಈ ದೇವಾಲಯವು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕ್ಕಿನ ಹಲಸು ಲಿಗೆ ಎಂಬ ಗ್ರಾಮದಲ್ಲಿ ನೋಡಬವುದಾಗಿದೆ. ಇಲ್ಲಿ ಪ್ರಮುಖವಾಗಿ ಮೂರು ದೇವಾಲಯಗಳನ್ನು ನೋಡಬಹುದಾಗಿದೆ. ಅವುಗಳೆಂದರೆ "ಶ್ರೀ ಉಧ್ಭುವ ಧೂರ್ಗಮ್ಮ "," ಶ್ರೀ ಬ್ರಹ್ಮ ದೇವರು "," ಶ್ರೀ ವೀರಭದ್ರ ದೇವಾಲಯ "ಇಲ್ಲಿ ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಮಹಾಜಾತ್ರೆ ನಡೆಯುತ್ತೆದೆ ಕಣ್ಣು ಸೆಳೆಯುವಂತಹ ಕಾರ್ಯಕ್ರಮಗಳು ಇರುತ್ತೆದೆ ಮನೋಮೋಹಕವಾದ ಧೃಶ್ಯ ಇರುತ್ತದೆ.

ಅನೇಕ ರೀತಿಯಲ್ಲಿ ಭಕ್ತದಿಗಳು ಬರುತ್ತಾರೆ ಕೆಂಡೋಸ್ತವ ಇರುತ್ತದೆ ಪಮುಖವಾಗಿ ಎರಡು ದಿನ ನಡೆಯುತ್ತದೆ. ಬಹಳ ವಿಜೃಂಭಣೆಇಂದ ನಡೆಯುತ್ತದೆ 🙏vaasssss

ಸಿಂಧೂ ಬ್ರಹ್ಮ ದೇವಸ್ಥಾನ[ಬದಲಾಯಿಸಿ][ಬದಲಾಯಿಸಿ]

ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹೆತ್ತುರು ಹೋಬಳಿ ಬೆಳ್ಳೂರು ಗ್ರಾಮ ದಲ್ಲಿ ಇದೆ ಈ ದೇವಸ್ಥಾನವು ಕಲ್ಲಿನಿಂದ ನಿರ್ಮಾಣ ವಾಗಿದ್ದು  ಸುಂದರವಾದ ಕಲ್ಲಿನ ಕೇತನೆ ಕಾಣಸಿಗುತ್ತವೆ ಈ ದೇವಸ್ಥಾನವನ್ನು ಚೋಳರ ಕಾಲ ದಲ್ಲಿ ನಿರ್ಮಾಣ ಮಾಡಿರುವ ಬಗ್ಗೆ ಮಾಹಿತಿ ಇದೆ ಈ ದೇವಸ್ಥಾನದಲ್ಲಿ ನಾಲ್ಕು ಮುಕದ ಬ್ರಹ್ಮ ದೇವರ ಶಿಲೆ ಇದೆ ಇದಕ್ಕೆ ಚತುರು ಮುಖ ಬ್ರಹ್ಮ ಎಂಬುದಾಗಿಯು  ಕರೆಯುತ್ತಾರೆ ಈ ದೇವಸ್ಥಾನದ ವ್ಯಷ್ಟಿತ್ಯ ಎಂದರೇ ಬ್ರಹ್ಮದೇವರ ದೇವಸ್ಥಾನ ಕೇವಲ ಬೆರಳಣಿಕೆ ಯಷ್ಟು ಮಾತ್ರ ಕಾಣಸಿಗುತ್ತವೆ  ಈ ದೇವಸ್ಥಾನಕೆ ಪ್ರತಿ ಮಂಗಳ ವಾರ ದಂಡು ಪೂಜೆ ನಡೆಯುತ್ತದೆ ಕಾರ್ತಿಕ ಮಾಸದಲ್ಲಿ ಕಾರ್ತಿಪೂಜೆ ನೆಡೆಯುತ್ತದೆ ಏಪ್ರಿಲ್ ತಿಂಗಳಿ ನಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ ನೆಡೆಯುತ್ತದೆ ಬೆಳ್ಳೂರು ಶೆಟ್ಟಿಹಳ್ಳಿ ಈಚಲಪುರ ಗ್ರಾಮಸ್ಥರು ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.......