ಸದಸ್ಯ:AISHWARYA M 210555

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಜೀವನದ ಪರಿಚಯ[ಬದಲಾಯಿಸಿ]

ನಮಸ್ಕಾರ ಗುರುಗಳೇ[ಬದಲಾಯಿಸಿ]

ಹುಟ್ಟು ಹಾಗೂ ಬಾಲ್ಯ

ನನ್ನ ಹೆಸರು ಐಶ್ವರ್ಯ ನಾನು ಹುಟ್ಟಿದ್ದು ಬೆಳೆದಿದ್ದು ಬೆಂಗಳೂರು ನಲ್ಲಿ

ತಂದೆಯ ಹೆಸರು ಮುನಿರಾಜ್. ಆಟೋ ಚಾಲಕರು ಹಾಗೂ ತಾಯಿ ಅವರು ಮನೆಯಲ್ಲಿ ಇರುತ್ತಾರೆ ನನಗೆ ಒಬ್ಬ ಅಣ್ಣ ಇದ್ದಾನೆ ಅವನು ಹೆಸರು ಗೌತು ಅವನು ಬಿಸಿಎ ಸೆಂಡ್ ಫ್ರಾನ್ಸಿಸ್ ಕಾಲೇಜಲ್ಲಿ ಮಾಡುತ್ತಿದ್ದಾನೆ.ಚಿಕ್ಕ ವಯಸ್ಸಿನಿಂದ ಚಿಕ್ಕ ಮಗುವಾಗಿ ಹಾಗೂ ಒಬ್ಬಳೇ ಮಗಳಾಗಿ ಮುತ್ತಿನಿಂದ ತಂದೆ-ತಾಯಿ ಬೆಳೆಸಿದ್ದಾರೆ ಚಿಕ್ಕ ವಯಸ್ಸಿನಿಂದ ಹೆಣ್ಣು ಮಗಳು ಎನ್ನುವ ಗೌರವ ಪ್ರೀತಿ ಎಲ್ಲ ಹೊಂದಿದ್ದ ನನಗೆ ಚಿಕ್ಕ ವಯಸ್ಸಿನಲ್ಲಿ ನಾನು ಹುಟ್ಟಿದ್ದಾಗ ನನ್ನ ತಂದೆ ತಾಯಿಯವರು ಬಹಳ ಸಂತೋಷದಿಂದ ಸ್ವೀಕರಿಸಿದ್ದರು ಹಾಗೂ ನಮ್ಮ ಅಣ್ಣನ ಅಣ್ಣನಿಗೆ ನಾನು ಹುಟ್ಟಿದ ಮೇಲೆ ಸ್ವಲ್ಪ ಪ್ರೀತಿ ಕಮ್ಮಿ ಆಯಿತು ಹೆಣ್ಣು ಮಗಳಿಗೆ ಏನು ಮಾಡಬೇಕು ಎನ್ನುವುದು ನನ್ನ ತಂದೆ ತಾಯಿ ಅವರಿಗೆ ಬಹಳ ಚಿಂತೆ ನಾನು ಹುಟ್ಟುವ ಸಂದರ್ಭದಲ್ಲಿ ನನ್ನ ತಂದೆಯವರಿಗೆ ಬಹಳ ಸಂತೋಷವಾಗುವ ಘಟನೆ ಇನ್ನೂ ಮನೆಯಲ್ಲಿ ಹೇಳುತ್ತಾರೆ ಹಾಗೂ ನನ್ನ ನಾಮಕರಣ ಬಹಳ ಚೆನ್ನಾಗಿ ಮಾಡಿದ್ದು ಎನ್ನುವುದು ಇನ್ನು ನನಗೆ ಬಹಳ ಖುಷಿಯಾಗುತ್ತದೆ ನಮ್ಮ ತಂದೆ ಆಟೋ ಚಾಲಕರು ಆಗಿದ್ದರು ಕೂಡ ಅವರ ಕೈ ಮೀರಿ ನಮ್ಮನ್ನು ಸಾಕಿದ್ದಾರೆ ನನ್ನ ತಾಯಿ ನನಗೆ ಪ್ರೀತಿ ಮಮಕಾರ ಇಂದ ಸಾಕಿದ್ದಾರೆ ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಯಾವಾಗ ನಾನು ಚಿರಋಣಿ ನನಗೆ ಇಬ್ಬರು ದೊಡ್ಡಮ್ಮರು ಇಬ್ಬರು ಮಾವರು ನಮ್ಮ ಅಮ್ಮನ ಕಡೆಯಿಂದ ಇದ್ದಾರೆ ಹಾಗೂ ನನಗೆ ನಮ್ಮ ತಂದೆಯವರ ಕಡೆಯಿಂದ ಒಂದು ದೊಡ್ಡಪ್ಪ ಎರಡು ಅತ್ತಿಗಳು ಇದ್ದಾರೆ ನಮ್ಮದು ಬಹಳ ದೊಡ್ಡ ಕುಟುಂಬ ಅದರಲ್ಲಿ ನಾನು ಚಿಕ್ಕ ಹಕ್ಕಿ ಎನ್ನುವುದು ನನ್ನ ಭಾವನೆ.ನಾನು ಚಿಕ್ಕವಯಸಿನಲ್ಲಿ ಮಗುವಾಗಿದ್ದಾಗ ಚಿಕ್ಕ ಕಾಲು ಚಿಕ್ಕ ಕೈ ಅವರು ಬಹಳ ಮುದ್ದಾಗಿದೆ ಎಂದು ನನ್ನ ತಾಯಿಯ ಮಗು ವರ್ಣಿಸುತ್ತಾರೆ ಹಾಗೂ ನನಗೂ ಕೂಡ ಅನಿಸುತ್ತೆ ಆ ಫೋಟೋ ನೋಡಿದಾಗ ನನ್ನ ಬಾಲ್ಯ ತುಂಬಾ ಸುಖಕರವಾಗಿ ಬೆಂಗಳೂರಿನಲ್ಲಿ ಕಳೆದಿತು ನನಗೆ ತುಂಬಾ ನೆನಪಾಗುವುದು ರೋಡ ಮೇಲೆ ಬರುತ್ತಿದ್ದ ಐಸ್ ಕ್ರೀಮ್ ಗಳು ಲಾಲಿಪಾಪ್ ಗಳು ಹಾಗೂ ಇನ್ನು ನೆನೆದರೆ ಬಾಯಲ್ಲಿ ನೀರು ಬರುವಂತಾಗುತ್ತದೆ ನನ್ನ ಜೀವನದಲ್ಲಿ ಬಾಲ್ಯ ಎಂಬುದು ಬಹಳ ಅಮೂಲ್ಯವಾದ ನಮಗೆ ನನಗೆ ಬೇಜಾರ್ ಆಗಿದ ಸಮಯವನ್ನು ನಾನು ಬಾಲ್ಯದಿಂದ ನಡೆಯುತ್ತೇನೆ.ನಾನು ಬಹಳ ಖುಷಿಯಿಂದ ನೆನೆಯುವುದು ನನ್ನ ಬಾಲ್ಯ ಎಂದು ನಾನು ನಿಮಗೆ ತಿಳಿಸಿದ್ದೆ ಆದರೆ ಇನ್ನೊಂದು ಬಹಳ ಮುಖ್ಯವಾಗಿತ್ತು ಜೀವನದಲ್ಲಿ ನನ್ನ ಶಿಕ್ಷಣ ಹಾಗೂ ಶಾಲಾ ದಿನಗಳು ನನ್ನ ಶಾಲೆಯ ದಿನಗಳು ವೆರಿ ಮಚ್ ಸ್ಕೂಲಲ್ಲಿ ಕಳೆದಿದ್ದು ನನಗೆ ಬಹಳ ಸಂತೋಷ ಕೊಡುವ ದಿನಗಳು


ಶಾಲೆ

ನನ್ನ ಓದಿದ ಶಾಲೆ ಮೇರಿ ಇಮ್ಯಾಕ್ಯುಲೇಟ್ ಹೈಸ್ಕೂಲ್

ನಾನು ಶಾಲೆಗೆ ಹೋಗುವುದು ಬೇರೆಯವರ ಮಕ್ಕಳಂತೆ ಅಳುತಿರಲಿಲ್ಲವಂತೆ ತುಂಬಾ ಚೆನ್ನಾಗಿ ಓದುವುದರಲ್ಲಿ ಇದ್ದಿಲ್ಲ ನಾನು ತುಂಬಾ ಚೆನ್ನಾಗಿದ್ದಿತ್ತು ನನ್ನ ತುಂಬಾ ಚೆನ್ನಾಗಿ ಇದ್ದಿದ್ದು ನನ್ನ ಆಟದಲ್ಲಂತೆ ಪಾಠದಲ್ಲಲ್ಲ ಇಂದು ನನ್ನ ಶಿಕ್ಷಕರು ಯಾವಾಗ್ಲೂ ಹೇಳುತ್ತಾರೆ.ಶಿಕ್ಷಣ ಎಂದರೆ ನನಗೆ ನೆನಪಾಗುವುದು ಮೊದಲ ನನ್ನ ಮೌಲ್ಯಗಳನ್ನು ತಿಳಿದ ಜಾಗ ಎಂದು ನನಗೆ ಇಂದಿಗೂ ನೆನೆಯುತ್ತದೆ ಬಹಳ ಇಷ್ಟಪಟ್ಟು ಆಗ ಕಷ್ಟಪಟ್ಟು ಓದಿದ್ದೇನೆ ಆದರೆ ಅಷ್ಟು ಬಹಳ ಚೆನ್ನಾಗಿ ಅಂಕವನ್ನು ನಾನು ಬೆರೆಯುತ್ತಿರಲಿಲ್ಲ ನನಗೆ ಒಂದು ಸಾಮರ್ಥ್ಯ ಇದೆ ಎಂದು ನನಗೆ ನೆನಪಿತ್ತು ಎಂಟನೇ ಕ್ಲಾಸಿನ ಭಾರ್ತಿ ಮೇಡಂ ಎಂದು ನಾನು ಇಂದಿಗೂ ನೆನಪಾಗುತ್ತದೆ ಅವರು ನನಗೆ ಹೇಳಿಕೊಟ್ಟಿದ್ದು ಏನು ಸಾಧ್ಯ ಇಲ್ಲ ಜೀವನದಲ್ಲಿ ಜೀವನದಲ್ಲಿ ಎಲ್ಲವೂ ನಮಗೆ ಆಗುವಂತೆ ನಾವು ಮಾಡಿಕೊಳ್ಳಬೇಕು. ಎಂದು ಅಂದಿನಿಂದ ನಾನು ನೆನೆದು ಶಿಕ್ಷಣದಲ್ಲಿ ಹಾಗೂ ನನ್ನ ಪಾಠದಲ್ಲಿ ನಾನು ಓದುವುದರಲ್ಲಿ ನಾನು ತುಂಬಾ ಚೆನ್ನಾಗಿ ಮಾಡಿದ್ದೇನೆ.ಜೀವನದ ಇನ್ನೊಂದು ಭಾಗವನ್ನು ನನಗೆ ತೋರಿಸಿದ್ದು ನನ್ನ ಹೈಸ್ಕೂಲ್ ಓದಿದ್ದು ಬಹಿ ಬರೀ ಮಹಿಳೆ ಹಾಗೂ ಹೆಣ್ಣು ಮಕ್ಕಳ ಶಾಲೆಯಲ್ಲಾದರೂ ಬಹಳ ಸಾಮಾನ್ಯ ಒಂದು ಹೆಣ್ಣು ಮಗಳಾಗಿ ನಾನು ಕಳಿಸಿದ್ದೇನೆ ನಾನು ಇವತ್ತು ಚಿರಋಣಿ.ನನಗೆ ಇವತ್ತಿಗೂ ನೆನಪಾಗುವುದು ನನ್ನ ಶಾಲಾ ದಿನಗಳಲ್ಲಿ ನನ್ನ ಶಿಕ್ಷಕರು ನನ್ನ ಸ್ನೇಹಿತರು ಹಾಗೂ ಹಾಗೂ ವಾಜಪೇಯಿ ಅಂಕಲ್ಗಳು ನನಗೆ ಕೊಟ್ಟಿರೋ ಪ್ರೋತ್ಸಾಹವನ್ನು ನೆನೆದು ಇವತ್ತಿಗೂ ಖುಷಿಯಾಗುತ್ತದೆ ಕ್ಲಾಸಿಗೆ ಹೋಗದೆ ಸ್ಕೂಲಿನಲ್ಲಿ  ಸ್ಕೂಲಿನಲ್ಲಿ ಬಹಳ ಶಿಕ್ಷಕರೊಂದಿಗೆ ಬೇರೆಯವರ ಶಿಕ್ಷಕ ಶಿಕ್ಷಕರೊಂದಿಗೆ ಮಾತನಾಡಿ ಇವತ್ತು ನನಗೆ ಶಿಕ್ಷಕರು ನನಗೆ ಹೇಳುತ್ತಿರುವುದನ್ನು ನಾನು ನೆನೆದುಕೊಂಡು ನಾನು ಮರೆಯುವುದಿಲ್ಲ ಈ ಸಲ ಕೂಡ ನನ್ನ ಶಿಕ್ಷಕರು ನನಗೆ ಅದೇ ರೀತಿ ಪ್ರೀತಿ ಈಗಲೂ ಕೂಡ ನನ್ನ ಶಿಕ್ಷಕರೊಂದಿಗೆ ನಾನು ಬಹಳಷ್ಟು ಸಮಯವನ್ನು ಕಳೆಯುತ್ತೇನೆ ಬಹಳಷ್ಟು ಸಮಯವನ್ನು ಶಾಲೆಗೆ ಹೋಗಿ ಕಲಿಯುತ್ತೇ ನೆನೆನೆದು ನೆನೆದು ಕೊಂಡಾಗಲೇ ಕಾಲೇಜ್ ದಿನಗಳು ಮುಗಿಯಿತು ಬಹಳ ದುಃಖವಾಯಿತು ಶಾಲೆ ಜನ ಬಿಟ್ಟು ಬಡುವ ಸಂದರ್ಭದಲ್ಲಿ ಅದರ ಜೀವನದಲ್ಲಿ ಏನಾದರೂ ಆಗಿದ್ದರು ಆ ಶಾಲೆಯಿಂದ ಎಂದು ನೆನೆದುಕೊಂಡು ಖುಷಿಯಿಂದ ಹೊರ ಬಂದೆ.

ಕಾಲೇಜು

ನಾನು ಓದಿದ್ದು ಕ್ರೈಸ್ಟ್ ಯೂನಿವರ್ಸಿಟಿ

ಕಾಲೇಜು ಕಾಲೇಜಲ್ಲಿರುವಾಗಲೇ ನಾನು ನನ್ನದೇ ಒಂದು ಪ್ರತಿಜ್ಞೆ ಮಾಡಿದ್ದೆ ಸೇರಿದರೆ ಕ್ರೈಸ್ಟ್ ಯೂನಿವರ್ಸಿಟಿ ಕಾಲೇಜಿಗೆ ಸೇರಬೇಕು ಎನ್ನುವುದು ಕಾಲೇಜಲ್ಲಿರುವ ಸಾರಾಂಶ ಹಾಗೂ ಗುಣಗಳನ್ನು ನಾನು ಆರ್ಯೇಕೆನ್ನುವುದು ನನಗೆ ತುಂಬಾ ಆಸೆ ಆಯಿತು ಚಾಲೆಂಜ್ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು 88 ಅಂಕದಿಂದ ಕಷ್ಟಪಟ್ಟು ಕ್ರೈಸ್ಟ್ ಕಾಲೇಜ್ಗೆ ಸೇರಿದೆ ಕ್ರೈಸ್ಟ್ ಎಂಬುದು ನನಗೆ ದೊಡ್ಡ ವಾದ ಇನ್ಸ್ಟಿಟ್ಯೂಷನ್ ಎಂದು ಕಾಣುತ್ತದೆ ಅದು ನನಗೆ ಕೊಟ್ಟ ಅಮೂಲ್ಯವಾದಳು ಮೌಲ್ಯಗಳು ನನ್ನ ಜೀವನದಲ್ಲಿ ಮುಂದಿನ ಭವಿಷ್ಯಕ್ಕೆ ಬಹಳ ಉಪಕಾರ ವಾಗುವುದು ಎಂದು ಈ ಇಂದಿನಿಂದಲೇ ನನಗೆ ತಿಳಿಯಿತು ಎರಡು ವರ್ಷಗಳ ಕಾಲ ನಾನು ಇವತ್ತು ನನಗೆ ಬಹಳ ಸಂತೋಷವನ್ನು ನೀಡುತ್ತದೆ.ಆನ್ಲೈನ್ ಕ್ಲಾಸಸ್ ಮೂಲಕ ನಾನು ಕ್ರೈಸ್ಥಿತಿ ಪ್ರವೇಶವನ್ನು ನೀಡಿದೆ ಆದರೆ ಬಹಳ ಬೇಜಾರಾಗಿದ್ದೇನೆಂದರೆ ನಾನು ಕ್ರೈಸ್ಟ್ ನಾರ್ಮಲ್ ದಿನಗಳನ್ನು ನೆನೆಯಲು ನನಗೆ ಅವಕಾಶವನ್ನು ಸಿಗೋದಿಲ್ಲ ಎನ್ನತುಕೊಂಡೆ ಎರಡು ವರ್ಷಗಳ ಕಾಲ ಬರಿ ಆನ್ಲೈನ್ ಮೂಡೆ ಆಯಿತು ಆ ಎರಡು ವರ್ಷಗಳ ಕಾಲ ನಾನು ಬಹಳ ಸಮಯವನ್ನು ನಾನು ನನ್ನ ತಂದೆ ತಾಯಿ ನನ್ನ ಕುಟುಂಬ ಜೊತೆ ಎಂದು ಕಳೆದ ಆದರೆ ಈಚೆ ಪರಿಸ್ಥಿತಿಯನ್ನು ನಾನು ನೆನೆದರೆ ಬಹಳ ದುಃಖವಾಯಿತು ಜೀವನದ ಜೀವನ ಎಂಬುದು ಏನು ಎಂದರು ನಾನು ಆ ಎರಡು ವರ್ಷ ಕಾಲ ತಿಳಿದುಕೊಂಡೆ ಆದಷ್ಟು ನಾನು ನಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಜೀವನ ಮುಂದೆ ಹೇಗಿರುತ್ತದೆಯೋ ಎನ್ನುವ ಪ್ರಶ್ನೆ ನನಗೆ ಕಾಡಿತು ಜೀವನದ ಮೌಲ್ಯ ಹಾಗೂ ನಾನು ಕರ್ತುಕೊಂಡಿದ್ದು ಏನೆಂದರೆ ಜೀವನ ಶನಿಕ ಎಂಬುದನ್ನು ನಾನು ತಿಳಿದುಕೊಂಡೆ ಹೋಗಿ ನನಗೆ ಬಹಳ ಜೀವನದ ಪಾಠ ಜೀವನದ ಮೌಲ್ಯಗಳು ತಿಳಿದುಕೊಟ್ಟಿದೆ ಎಂದು ನಾನು ಮರೆಯಲಾರೆ ಈ ದುಃಖವನ್ನು ನಾವು ಯಾವಾಗ ಕಲಿಯಬಹುದು ಎಂದು ನಾನು ನೆನೆದುಕೊಂಡು ನನ್ನ ಸೆಕೆಂಡ್ ಪಿಯುಸಿ ಪರೀಕ್ಷೆಗೆ ತಯಾರಾಗಿ ಸೆಕೆಂಡ್ ಪಿಯುಸಿ ಪರೀಕ್ಷೆ ಒಳ್ಳೆಯ ಅಂಕಿಯನ್ನು ಕಳಿಸು ತೆಗೆದುಕೊಂಡು ಇಷ್ಟು ವರ್ಷಗಳ ಕಾಲ ನಾನು ಕನಸಿ ಕಟ್ಟಿದ್ದು ನನ್ನ ಕ್ರೈಸ್ಟ್, ಡೀಮ್ ಟು ಬಿ ಯುನಿವರ್ಸಿಟಿಯಲ್ಲಿ ಸೇರುವುದು ನನ್ನ ಗೆಳತಿಯರು ಹಾಗೂ ನನ್ನ ಶಿಕ್ಷಕರು ಹೇಳುವ ವಿಧಾನ ನನ್ನಲ್ಲಿ ಆಗುತ್ತದೆ ಎಂಬ ಪ್ರಶ್ನೆ ಮೂಡಿತು ನಾಕು ಪ್ರಾಸೆಸ್ ಅನ್ನು ದಾಟಿ ಕ್ರೈಸ್ಟ್ ಯೂನಿವರ್ಸಿಟಿಗೆ ಸೇರಿದೆ ನನಗೆ ಬಹಳ ಇಷ್ಟವಾಗಿದ್ದು ಕ್ರೈಸ್ತರ್ ನಲ್ಲಿ ನನಗೆ ಹೇಳಿಕೊಟ್ಟ ಗುಣಗಳು ಹಾಗೂ ನನಗೆ ಹೇಳಿಕೊಟ್ಟ ಜೀವನದ ಮಹತ್ವ ನಂಗೆ ಬಹಳ ಇಷ್ಟವಾಗಿದ್ದು ಸೇರಿ ಇಂದು ಒಂದು ಸೆಮಿಸ್ಟರ್ ಅನ್ನು ಕಳಿಸಿದೆ ಆದರೆ ಸಮಯ ಹೋಗಿದ್ದು ಇನ್ನೂ ನಮಗೆ ತಿಳಿಯಲಿಲ್ಲ ನಾನು ಬೆಳಗ್ಗೆ ಬೇಗ ಎದ್ದು ಆದಷ್ಟು ನನ್ನ ಜೀವನವನ್ನು ಸಮಯವನ್ನು ವ್ಯರ್ಥ ಮಾಡದೆ ಕೆಲಸ ಮಾಡುತ್ತಿದ್ದೇನೆ ಬಿಡುವಿದ್ದಾಗ ನಮ್ಮ ತಂದೆ ಮನೆಯ ಕೆಲಸ ಹಾಗೂ ತಂದೆಯ ಕೆಲಸವನ್ನು ಮಾಡುತ್ತೇನೆ ಜೀವನದ ಪಾಠ ನನಗೆ ದಿನದಿನಕ್ಕೂ ಹೆಚ್ಚಾಗುತ್ತಿದೆ ಜೀವನದ ಮೌಲ್ಯ ಹಾಗೂ ಸಮಯದ ಮೌಲ್ಯವನ್ನು ನನಗೆ ಎಲ್ಲರೂ ಕಲಿಸುತ್ತಿದ್ದಾರೆ ಎಂದು ನೆನೆದು ನನಗೆ ಬಹಳ ಸಂತೋಷವಾಗುತ್ತದೆ ನನಗೆ ನನ್ನ ಹಿರಿಯರ ಮೇಲಿರುವ ಆಸಕ್ತಿ ಹಾಗೂ ನನ್ನ ಮಕ್ಕಳ ಮೇಲಿರುವ ಪ್ರೀತಿ ಹಾಗೂ ನಮ್ಮ ಜೀವನದ ಮೇಲಿರುವ ನನ್ನ ನಂಬಿಕೆ ನನಗೆ ಒಂದು ಎತ್ತರ ಸ್ಥಾನವನ್ನು ಕೊಡುತ್ತಿದೆ ಎಂದು ನನ್ನ ನಂಬಿಕೆ ಇನ್ನು ಮೂರು ವರ್ಷದ ಕಾಲ ನಾನು ಡಿಗ್ರಿ ಸರ್ಟಿಫಿಕೇಟ್ ಪ್ರೈಸ್ ನಿಂದ ಪಡೆದುಕೊಂಡು ಕ್ರೈಸ್ಟ್ ಕಾಲೇಜ್ ಗೆ ಒಂದು ಉತ್ತಮ ವಿದ್ಯಾರ್ಥಿ ಎನಿಸಿಕೊಳ್ಳುವುದು ನನ್ನ ಮುಂದಿನ ಆಕಾಶವಾಗಿದೆ ಜೀವನವನ್ನು ಬೆರೆತು ಹಿಡಿಯುವುದರ ಮೂಲಕ ನನಗೆ ಕಳೆಯುವುದು ನನಗೆ ಇಷ್ಟ ಇಲ್ಲ ನನಗೆ ಪ್ರವಾಸ ಮಾಡುವುದು ಹಾಡನ್ನು ಕೇಳುವುದು ನನಗೆ ನಾನಾಗಿರುವುದು ಬಹಳ ಇಷ್ಟವಾಗುತ್ತದೆ ನನಗೆ ನನ್ನ ಜೀವನದಲ್ಲಿ ಸಮಯವನ್ನು ವ್ಯರ್ಥ ಮಾಡದೆ ಜೀವನವನ್ನು ಒಂದು ನಿಗೂಢ ಕಥೆಯನ್ನು ಮಾಡುವುದು ನನಗೆ ಇಷ್ಟವಾಗುತ್ತದೆ ನನಗೆ  ನೀಲಿ ಬಣ್ಣ ಇಷ್ಟವಾಗುತ್ತೆ,ಆಹಾರದಲ್ಲಿ ಬಿರಿಯಾನಿ, ಚಿತ್ರದಲ್ಲಿ ಮಿಲನ,ಅಭಿನಿಯದಲ್ಲಿ ಸುದೀಪ.ನನ್ನ ಇಷದ ವಿಷಯ ಕನ್ನಡ ಹಾಗೂ ಗಣಿತ.ನನಗೆ ಕೀಡೆಗಳನು ನೋಡುವುದು ತುoಬಾ ಇಷ ಹಾಗೂ ನಾನು ಕ್ರಿಕೆಟ್ ಆಡುತಿನೆ.ನಾನೋಬ್ಬ ಶಿಸಿನ ವಿದ್ಯಾಥಿ, ಜ ವಾಬಾರಿ ಯುತ ವಿದ್ಯಾ ಥೀ.ನನ್ನ ಗುರಿ ನಾನೋಬ್ಬ ಸಿ ಎ ಬೇಕು ಎoಬುದು.ನನಗೆ ಲಂಡನ್ ಜಗವು ಇಷ್ಟೇ.

ಜೀವನದ ಅರ್ಥವನ್ನು ನಾನು ಈಗ ನನ್ನ ಡಿಗ್ರಿ ನಲ್ಲಿ ಪಡೆಯುತ್ತಿದ್ದೇನೆ ಜೀವನದ ಪ್ರೀತಿ ಹಾಗೂ ಮೌಲ್ಯವನ್ನು ನನಗೆ ತಿಳಿದುಕೊಟ್ಟ ಈ ಕಾಲೇಜಿಗೆ ನನ್ನ ಧನ್ಯವಾದಗಳು

ಇಷ್ಟು ದಿನ ನನ್ನನ್ನು ಬೆಳೆಸಿ ಒಳ್ಳೆ ಗುಣಗಳನ್ನು ಕಲಿಸಿದ ನನ್ನ ತಂದೆ ತಾಯಿಯವರಿಗೆ ಧನ್ಯವಾದಗಳು ಇಷ್ಟಪಡುತ್ತಾನೆ ಆಗ ನನ್ನ ಶಿಕ್ಷಕರು ನನ್ನ ಜೀವನದಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸೋದು ನನಗೆ ಮರೆಯಲಾಗದ ನನ್ನ ಜೀವನದ ಅತಿ ದೊಡ್ಡ 19 ವರ್ಷಗಳು ಬಹಳ ಸರಳವಾಗಿ ಸುಖಕರವಾಗಿ ಹಾಗೂ ಬಹಳಷ್ಟು ಪಾಠದಿಂದ ಕಳೆದಿದೆ ಎಂದು ಹೇಳಲು ನನಗೆ ಇಷ್ಟವಾಗುತ್ತದೆ ಜೀವನದ ಮೌಲ್ಯವನ್ನು ನನ್ನ ಹಿರಿಯರಿಂದ ನನ್ನ ಕಿರಿಯರಿಂದ ನನ್ನ ಗೆಳೆಯರಿಂದ ನಾನು ಕಳಿಸಿದ್ದೇನೆ ಜೀವನವನ್ನು ಧೈರ್ಯವಾಗಿ ಕಾಯುತಿದ್ದೇನೆ ಸಂತೋಷವನ್ನು ಪಡೆಯಲು ನನಗೆ ಬಹಳ ಖುಷಿ, ದೊಡ್ಡ ದೊಡ್ಡ ಆಸೆ ನನಗೆ ಬೇಡ ಎಂದು ನನ್ನ ಭಾವನೆ ಒಟ್ಟಾಗಿ ಈ ಅವಕಾಶವನ್ನು ಕೊಟ್ಟ ನನ್ನ ಕನ್ನಡ  ಶಿಕ್ಷಕಿ ರತಿ ಮ್ಯಾಮ್ ಅವರಿಗೆ ನನ್ನ ಧನ್ಯವಾದಗಳು ಸಲ್ಲಿಸಲು ನಾನು ಇಚ್ಛೆ ಪಡುತ್ತೇನೆ ಏಕೆಂದರೆ ಮಾಡುವ ಸಂದರ್ಭದಲ್ಲಿ ನನ್ನ ಜೀವನದ ಅತಿ ದೊಡ್ಡ ಮೌಲ್ಯವನ್ನು ನಾನು ಏನುಕ್ಕಲು ನನಗೆ ಶಕ್ತಿವನ್ನು ನೀಡಿದೆ.


ನನ್ನ ಜೀವನದ ಚಿಕ್ಕ ಪರಿಚಯ ಹಾಗೂ ಪುಟಗಳು

ಧನ್ಯವಾದಗಳು[ಬದಲಾಯಿಸಿ]