ಸದಸ್ಯ:27.59.49.108

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Random
ಯತಿನ್ ಕುಮಾರ್ ಎನ್
Born೩/೧೦/೨೦೦೦
ಬೆಂಗಳೂರು, ಭಾರತ.
Educationಬಿಕಾಂಮ್ ಕ್ರೈಸ್ಟ್ ಯುನಿವರ್ಸಿಟಿ.
Parent(s)ನಾರಾಯಣಪ್ಪ, ಅನಿತಾ

ಜನನ:'

' ನನ್ನ ಹೆಸರು ಯತಿನ್ ಕುಮಾರ್. ನಾನು ಕೋಲಾರ ಜಿಲ್ಲೆಯ ಮಾರಿಕುಪ್ಪಂ ಎಂಬ ಊರಿನಲ್ಲಿ ದಿನಾಂಕ ೩/೧೦/೨೦೦೦ ತಂದೆ ನಾರಾಯಣಪ್ಪ ತಾಯಿ ಅನಿತಾ ಎಂಬ ದಂಪತಿಗಳಿಗೆ ಜನಿಸಿದ. ಆದರೆ ನಾನು ಬೆಳೆದಿದ್ದು ಎಲ್ಲಾ ಬೆಂಗಳೂರು ನಲ್ಲಿ.

ಬಾಲ್ಯದ ದಿನಗಳು:

ಚಿಕ್ಕಂದಿನಿಂದಲೂ ಓದುವುದರಲ್ಲಿ ಮತ್ತು ಇತರ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಗಿತ್ತು. ನಾನು ಒಬ್ಬನೇ ಮಗ ಆಗಿದ್ದಾಗ ಮನೆಯಲ್ಲಿ ಯಾರು ನನಗೆ ಬೈಯುತ್ತಿರಲಿಲ್ಲ. ನಾನು ಹುಟ್ಟಿ ಮೂರು ವರ್ಷಗಳ ನಂತರ ನನಗೆ ಒಬ್ಬಳು ತಂಗಿ ಜನಿಸಿದಲು. ಆಗ ಅಪ್ಪ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು ನಮ್ಮಿಬ್ಬರನ್ನು ಸಾಕಲು ಕಷ್ಟ ಪಡುತ್ತಿದ್ದರು. ಅವರು ಎಷ್ಟು ಕಷ್ಟ ಪಡುತ್ತಿದ್ದರು ನಮ್ಮ ಮುಂದೆ ತೋರಿಸಿ ಕೊಲ್ಲುತಿದ್ದಿಲ್ಲ. ಅವರ ಹತ್ತಿರ ಹಣ ಇಲ್ಲ ಅಂತ ಯೋಚನೆ ಮಾಡುತ್ತಿರಲಿಲ್ಲ ಹೆಂಗಾದರೂ ಸಾಲ ಮಾಡಿ ಅಥವಾ ವಡವೆ ಹಿಟ್ಟು ಹಣ ಪಡೆದು ನಮ್ಮ ಸ್ಕೂಲ್ ಫೀಸ್ ಕಟ್ಟುತ್ತಿದ್ದರು. ಅಂತಹ ಕಷ್ಟದಿಂದ ಕಷ್ಟ ಪಟ್ಟು ಮೇಲೆ ಬಂದವರು ನನ್ನ ತಂದೆ. ಆದರೂ ಊರಿನ ಜನ ನಮಗೆ ಕಷ್ಟ ಅಂದರೆ ಯಾರೂ ನಂಬುತ್ತಿರಲಿಲ್ಲ ಎಲ್ಲರೂ ಪೋಲಿಸು ಕೆಲಸ ತಾನೇ ಹೆಂಗಾದ್ರೂ ಮಾಡಿ ದುಡ್ಡು ಮಾಡ್ತಾರೆ ಅಂತ ಅವಮಾನ ಮಾಡುತ್ತಿದ್ದರು ಆದರೆ ನಮ್ಮ ತಂದೆಗೆ ಮಾತ್ರ ಗೊತ್ತು ಕಷ್ಟ ಏನು ಅಂತ. ನಮ್ಮ ಅಮ್ಮ ತುಂಬಾ ಮುದ್ದಾದ ಮನಸ್ಸು ಏನೇ ಕೇಳಿದರೂ ಇಲ್ಲ ಎನ್ನುತ್ತಿರಲಿಲ್ಲ. ಅವರು ಅಷ್ಟೇ ಸಂಜೆ ಅಪ್ಪನ ಹತ್ತಿರ ಜಗಳ ಆಡಿ ಆದರೂ ನಮಗೆ ಕೊಡಿಸುತ್ತಿದ್ದರು.

ವಿದ್ಯಾಭ್ಯಾಸ:

ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದೆ. ನಾನು ಬಾಲ್ಯದಿಂದಲೂ ತುಂಬಾ ಹಠವಾದಿ, ದುಡ್ಡಿನ ಬೆಲೆ ಗೊತ್ತಿರಲಿಲ್ಲ, ಕಷ್ಟ ಏನು ಅಂತ ಗೊತ್ತಿರಲಿಲ್ಲ ಎಲ್ಲರಿಗೂ ಜ್ಞಾನೋದಯ ಆದಂತೆ, ನನಗೂ ಕೂಡ ಜ್ಞಾನೋದಯವಾಯಿತು ಅದು ಎಸ್. ಎಸ್ .ಎಲ್ .ಸಿ ಯ ಫಲಿತಾಂಶ ನೋಡಿ .ಆಗ ಕುಟುಂಬದಲ್ಲಿ ತುಂಬಾ ಬೇಧಭಾವ ಮಾಡುತ್ತಿದ್ದರು ನಮ್ಮ ಕುಟುಂಬದಲ್ಲಿ ಆಗ ಒಬ್ಬನು ಡಿಸ್ಟಿಂಕ್ಷನ್ ಪಡೆದಿದ್ದ. ಆಗ ನನಗೆ ಏನಾದರೂ ಮಾಡಿ ತೋರಿಸಬೇಕು ಅಂತ ಹಠ ಹಿಡಿದೆ. ಎಸ್.ಎಸ್.ಎಲ್.ಸಿ ಯಲ್ಲಿ ಕಡಿಮೆ ಅಂಕಗಳನ್ನು ಪಡೆದು ಎಂದು ಅಪ್ಪ ಸಿಟ್ಟಿನಿಂದ ಇವನು ಹಾಸ್ಟೆಲ್ ನಲ್ಲಿ ಇದ್ದರೆ ದಾರಿಗೆ ಬರುತ್ತಾನೆ ಅಂತ ಹಾಸ್ಟೆಲಿಗೆ ಹಾಕಿದರು. ನಾನು ನನ್ನ ಪಿ.ಯು.ಸಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದೆ. ನನಗೆ ಅಲ್ಲಿನ ವಾತಾವರಣಕ್ಕೆ ಸರಿಹೋಗಲು ತುಂಬಾ ಸಮಯ ಪಟ್ಟಿತು. ಅಲ್ಲಿನ ಶಿಕ್ಷಣ ತುಂಬಾ ಸ್ಟ್ರಿಕ್ಟ್ ಆಗಿತ್ತು ಮತ್ತೆ ಒಂದು ಹಾಸ್ಟೆಲ್ ನಿಂದ ಮತ್ತೊಂದು ಹಾಸ್ಟೆಲಿಗೆ ಹೋಗಬೇಕೆಂದರೆ ಲೆಟರ್ ಬರೆಯಬೇಕಾಗಿತ್ತು. ನಾನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಗೆ ಸೇರಿ ತುಂಬಾ ಕಲಿತಿದ್ದೇನೆ . ಅದು ಏನೆಂದರೆ ಒಂದು ರೂಪಾಯಿ ಬೆಲೆ ಏನು ಅಂತ ತಿಳಿದುಕೊಂಡಿದ್ದೇನೆ ಮತ್ತೆ ನಾನು ಯಾವಾಗಲೂ ಮತ್ತೊಬ್ಬನ ಮೇಲೆ ಡಿಪೆಂಡ್ ಆಗುತ್ತಿದೆ ಆದರೆ ಅಲ್ಲಿಗೆ ಹೋಗಿ ಅಂತ ಆಲೋಚನೆಗಳನ್ನು ಹುಡುಕಿಕೊಂಡು. ನಾನು ಇವಾಗಲು ಕೂಡ ಆಳ್ವಾಸ್ ಹುಡುಗನ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಕೊನೆಗೂ ನನ್ನ ಎರಡು ವರ್ಷಗಳ ಹಾದಿ ಆಳ್ವಾಸ್ ನಲ್ಲಿ ಕಳೆದು ದ್ವಿತೀಯ ಪಿ.ಯು.ಸಿ ಪರೀಕ್ಷೆಗಳನ್ನು ಬರೆದು ಮನೆಗೆ ಹೋಗಬೇಕಾದರೆ, ನಾನು ಆಳ್ವಾಸ್ ಗೆ ಸೇರಬೇಕಾದರೆ ಎಷ್ಟು ಕಣ್ಣೀರು ಆಗಿದ್ದೇನೆಂದರೆ ಅಲ್ಲಿಂದ ಬರಬೇಕಾದರೂ ಅಷ್ಟೇ ಕಣ್ಣೀರು ಸುರಿಸಿದೆ. ಕೊನೆಗೂ ನನ್ನ ಪಿ.ಯು ಫಲಿತಾಂಶ ಪ್ರಕಟವಾಯಿತು ನಾನು ಡಿಸ್ಟಿಂಕ್ಷನ್ ಇಂದ ಪಾಸಾದೆ ಆದರೂ ನನಗೆ ಮತ್ತೆ ಆಳ್ವಾಸ್ ಗೆ ಸಿರಿ ವಿದ್ಯಾಭ್ಯಾಸ ಮುಂದುವರಿಸಬೇಕೆಂದು ನಿರ್ಣಯಿಸಿದೆ. ಆದರೆ ಸ್ವಲ್ಪ ಮನೆಯ ಕಷ್ಟದಿಂದ ಹೋಗಲು ಸಾಧ್ಯವಾಗಲಿಲ್ಲ ಆದರೂ ನನ್ನ ಜೀವನದಲ್ಲಿ ಮರೆಯಲಾರದಂತಹ ಅನುಭವಗಳನ್ನು ಕೊಟ್ಟಿತು ಎರಡು ವರ್ಷಗಳ ಆದಿ. ನನ್ನ ತಂದೆ ಕ್ರೈಸ್ಟ್ ಕಾಲೇಜಿನಿಂದ ಅಪ್ಲಿಕೇಶನ್ ಫಾರ್ಮ್ ಅನ್ನು ತಂದರು ನನಗೆ ಫಿಲ್ಮ್ ಮಾಡು ಎಂದು ಕೊಟ್ಟಾಗ ನಾನು ಮಾಡಲಿಲ್ಲ. ಎರಡು ದಿನಗಳ ನಂತರ ಅಪ್ಲಿಕೇಶನ್ ಫಾರ್ಮ್ ಫಿಲ್ ಮಾಡಿ ಕ್ರೈಸ್ಟ್ ಕಾಲೇಜ್ ಗೆ ಬಂದು ಸಬ್ಮಿಟ್ ಮಾಡಿ ಹೋದೆ. ಆಮೇಲೆ ಕ್ರೈಸ್ಟ್ ಕಾಲೇಜಿನಲ್ಲಿ ಮೇರಿಟ್ ಇಂದ ಸೀಟು ಪಡೆದ ಈಗ ಬಿ ಕಾಂ ಮೊದಲನೇ ವರ್ಷ ಓದುತ್ತಿದ್ದೇನೆ.

ಗುರಿ:

ನನಗೂ ಕೂಡ ನನ್ನ ತಂದೆಯ ಹಾಗೆ ಪೊಲೀಸ್ ಆಫೀಸರ್ ಆಗಬೇಕು ಅಂತ ತುಂಬಾ ಆಸೆ. ಅದಕ್ಕೆ ತುಂಬಾ ಕಷ್ಟ ಪಡಬೇಕೆಂದು ನನಗೆ ಮಾರ್ಗದರ್ಶಕರಾಗಿ ನನ್ನ ತಂದೆ ತಂದೆಯವರು ಇದ್ದಾರೆ.