ಸದಸ್ಯ:223.186.72.82

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ

ನನ್ನ ಹೆಸರು ರಕ್ಷಿತ್ ಶರ್ಮಾ.ನಾನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಿಂದ ಬಂದಿದ್ದೇನೆ.ನಾನು ನನ್ನ ಪ್ರಾಥಮಿಕ ಶಿಕ್ವಣವನ್ನು ಜವಳಿಯ ಜ್ಞಾನದೇಪ ಶಾಲೆಯಲ್ಲಿ ಮುಗಿಸಿದ್ದೇನೆ. ನನ್ನ ತಂದೆಯ ಹೆಸರು ಹಾರಿಪ್ರಕಷ್ ಶರ್ಮಾ. ಅವರು ಭದ್ರಾವತಿಯಲ್ಲಿ ಚಿನ್ನ - ಬೆಳ್ಳಿಯ ಒಡವೆಯ ವ್ಯಾಪಾರವನ್ನು ಮಾಡುತ್ತಿದ್ದಾರೆ. ನನ್ನ ತಾಯಿಯ ಹೆಸರು ಸರಿತಾ ಶರ್ಮಾ. ಅವರು ಒಬ್ಬ ಗೃಹಿಣಿ. ನನಗೆ ಇಬ್ಬರು ಅಣ್ಣಂದಿರು ಇದ್ದರೆ. ಓಬನ್ನ ಹೆಸರು ರಿಷಭ್ ಶರ್ಮಾ ಮತ್ತೆ ಇನ್ನೊಬ್ಬನ ಹೆಸರು ರಾಹುಲ್ ಶರ್ಮಾ. ನಾನು ಓದುದ್ದರಲ್ಲಿ ಮೊದಲಿನಿಂದಲೂ ಚುರುಕು. ನನಗೆ ಒರಾನ್ಗಣಾ ಕ್ರೀಡೆಗಳಲ್ಲಿ ಬಹಳ ಆಸಕ್ತಿ. ನಾನು ಫುಟ್ ಬಾಲ್, ಕ್ರಿಕೆಟ್, ವಾಲಿಬಾಲ್, ಬ್ಯಾಸ್ಕೆಟ್ಬಾಲ್ ಮೊದಲಾದ ಆಟಗಳನ್ನು ಆಡುತ್ತೇನೆ. ನನಗೆ ಚಿತ್ರಕಲೆಯಲ್ಲಿ ಕೂಡ ಆಸಕ್ತಿ ಇದೆ. ನನ್ನ ಶಾಲೆ ಶಿವಮೊಗ್ಗ ಜಿಲ್ಲೆಯ ಪ್ರಥಮ ಸೀ.ಬಿ.ಎಸ್.ಇ ಶಾಲೆಯಗಿತ್ತು. ಇವತ್ತಿಗೂ ಅದು ಶಿವಮೊಗ್ಗ ಜಿಲ್ಲೆಯ ಪ್ರಮುಖ ಶಾಲೆ. ನಾನು ನನ್ನ ಪದವಿ ಪೂರ್ವ ಕಾಲೇಜು ಅದೇ ಶಾಲೆಯಲ್ಲಿ ಮುಗಿಸಿದ್ದೇನೆ. ನನಗೆ ೧೦ನೀ ತರಗತಿಯಲ್ಲಿ ೯೩% ಅಂಕಗಳನ್ನು ಪಡೆದಿದ್ದೆ ಮತ್ತು ೧೨ನೇ ತರಗತಿಯಲ್ಲಿ ೯೦% ಅಂಕಗಲನ್ನು ಪಡೆದಿದ್ದೆ.

ಹವ್ಯಸಗಲು

ನನಗೆ ನನ್ನ ದೇಹದ ಬಗ್ಗೆ ತುಂಬಾ ಎಚ್ಚರಿಕೆಯಿದೆ. ಅದಕ್ಕೆಂದು ನಾನು ದಿನನಿತ್ಯವೂ ಬೆಳಿಗ್ಗೆ ೧ ಗಂಟೆಯ ಕಾಲ ವ್ಯಾಯಾಮ ಮಾಡುತ್ತೇನೆ ಹಾಗೂ ದಿನ ಪೂರ್ತಿ ಪೌಷ್ಟಿಕವಾದ ಆಹಾರವನ್ನು ತಿನುತೆನ್ನೆ. ನಾನು ನನ್ನ ಉಚಿತ ಕಾಲದಲ್ಲಿ ಸಿನೆಮಾ ನೋಡುವುದು, ಪುಸ್ತಕಗಳನ್ನು ಓದುವುದು, ವಿಡಿಯೋ ಗೇಮ್ ಆಡುವುದು ಮೊದಲಾದ ಚಟುವಟಿಕೆಗಳನ್ನು ಮಾಡುತ್ತೇನೆ. ನಾನು ಸ್ವಚ್ಛ್ರತೆಯನ್ನು ಓದುವುದರಲ್ಲಿ ನಂಬುತ್ತೇನೆ. ಹಾಗಾಗಿ ನಾನು ನನ್ನ ಕೊಠಡಿಯನ್ನು ದಿನನಿತ್ಯವೂ ಸ್ವಚ್ಛ್ ಗೊಳಿಸೀ ನನ್ನ ವಸ್ತುಗಳನ್ನು ವ್ಯವಸ್ತವಾಗಿ ಅದರ ಅದರ ಜಾಗದಲ್ಲಿ ಜೋಡಿಸುತೆನ್ನೆ. ನಾನು ಸ್ವಾಮಿ ಸದ್ಗರುಗಳನ್ನು ತುಂಬಾ ನಂಬುತ್ತೇನೆ. ಅವರ ಮಾತುಗಳನ್ನು ಬಹಳಷ್ಟು ಮೆಚ್ಚುತ್ತೇನೆ. ಅವರ ಮಾತುಗಳು ನನಗೆ ಬಹಳ ಪ್ರೇರಣೆಯನ್ನು ನೀಡುತ್ತವೆ. ಹಾಗಾಗಿ ನಾನು ದಿನಾ ಬೆಳಿಗ್ಗೆ ಅಥವಾ ರಾತ್ರಿ ಅವರ ಒಂದು ಭಾಷಣೆಯನ್ನು ಕೇಳುತ್ತೇನೆ. ನನಗೆ ಪ್ರಯಾಣ ಮಾಡುವುದಕ್ಕೂ ಬಹಳ ಇಷ್ಟ. ನನಗೆ ನನ್ನ ತಂದೆ - ತಾಯಿಯರ ಮೇಲೆ ಬಹಳ ಸ್ನೇಹವಿದೆ. ಅವರು ಹೇಳಿದಹಗೆ ನಾನು ಮಾಡುತ್ತೇನೆ. ಅವರಿಗೂ ನನ್ನ ಮೇಲೆ ಬಹಳಷ್ಟು ಗೌರವ ಇದೆ. ಅವರು ನಾನು ಮುಂದೆ ಒಬ್ಬ ದೊಡ್ಡ ವ್ಯಕ್ತಿ ಆಗಿ ಸಮಾಜದಲ್ಲಿ ಬಾಳಬೇಕೆಂದು ಆಶಿಸುತ್ತಾರೆ. ಅದೆಕ್ಕೆಂದು ಅವರು ನನಗೆ ಎಲ್ಲಾ ತರಹದ ಬೆಂಬಲೆಯನ್ನು ನೀಡುತ್ತಿದ್ದಾರೆ. ಅವರ ಈ ಇಚ್ಛೆಯನ್ನು ಪೂರ್ಣಗೊಳಿಸಲು ನಾನು ಎಲ್ಲ ತರಹದ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ನಾನು ಭವಿಷ್ಯದಲ್ಲಿ ಹಣಕಾಸು ಮಾರುಕಟ್ಟೆಯಲ್ಲಿ ವೃತಿ ಸ್ಥಾಪಿಸಬೇಕೆಂದು ಗುರಿಯನ್ನು ಇಟ್ಟುಕೊಂಡಿದ್ದೇನೆ. ಏಕೆಂದರೆ ಆ ವಲಯದಲ್ಲಿ ಹೋಗಿದ್ದವರು ಮೇಲ್ಭಾಗದ ಸ್ಥಾನಗಳಿಗೆ ಏರಿದ್ದಾರೆ ಮತ್ತು ಧನವಂತ ವ್ಯಕ್ತಿಗಳು ಆಗಿದ್ದಾರೆ. ಹಾಗಾಗಿ ನಾನು ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಸೇರಿದ್ದೇನೆ. ಏಕೆಂದ್ರೆ ಈ ಕಾಲೇಜಿನಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತವೆ ಹಾಗೂ ನಮಗೆ ಎಲ್ಲ ತರಹದ ವೃತ್ತಿಗಳಲ್ಲಿ ನಮ್ಮದೆಯಾದ ಸ್ಥಾನವನ್ನು ಮಾಡಿಕೊಳ್ಳಬಹುದು. ನನ್ನ ಒಬ್ಬ ಅಣ್ಣನೂ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲೇ ಓದಿ ಇವತ್ತು ಒಂದು ತಾನ್ನದೆಯಾದ ಕಂಪನಿಯ ಸಿ.ಇ.ಒ ಆಗಿದ್ದಾನೆ. ಅವನ ಸಂಸ್ಥೆ ಅತಿ ಉತ್ತಮವಾಗಿ ಕೆಲಸ ಮಾಡುತ್ತಿದ್ದೆ. ಕ್ರೈಸ್ಟ್ ಕಾಲೇಜಿನಲ್ಲಿ ಸೇರುವುದು ಸಾವಿರಾರು ಜನರ ಕನಸ್ಸು ಆಗಿದೆ. ಆದರೆ ನನಗೆ ಈ ಕಾಲೇಜಿನಲ್ಲಿ ಶಿಕ್ಷಣ ಪಡೆಯ್ಯೋದಕ್ಕೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಾನು ಇಲ್ಲಿ ಬೆಂಗಳೂರಿನಲ್ಲಿ ನನ್ನ ಅಜ್ಜಿಮನೆಯಲ್ಲಿ ಇರುತಿದ್ದೇನೆ. ನನ್ನ ಅಜ್ಜಿಗೆ ಎಲ್ಲಾ ಮಕ್ಕಳ ಮೇಲೆ ತುಂಬಾ ಪ್ರೀತಿ. ಅವರು ನನ್ನ ಆರವಿನಲ್ಲಿ ಯಾವುದೇ ತರಹದ ಕೊರತೆಯ ಅವಕಾಶ ಕೊಡಲಿಲ್ಲ. ನಾನು ನನ್ನ ಮನೆಯನ್ನು ಬಿತ್ತಿದೆನ್ನೆ ಎಮ್ಬ ಭಾವನೆಯನ್ನು ನನ್ನ ಮನಸ್ಸಿನಲ್ಲಿ ಬರೋದಕ್ಕೆ ಬಿಡಲಿಲ್ಲ. ನನ್ನ ಸೋದರ ಮಾವ ನನನ್ನು ತನ್ನ ಮಗನಹಾಗೆ ನೋಡಿಕೊಂದುತಿದ್ದಾರೆ. ನಾನು ಜೀವನದಲ್ಲಿ ಯಶಸ್ಸನ್ನು ಪಡೆಯೋದು ನನ್ನ ಹಿರಿಯರ ಆಶಯದಿಂದ ಮಾತ್ರ. ಇವರೆಲ್ಲರ ಆಶೀರ್ವಾದ ಸದಾ ನನ್ನ ಮೇಲೆ ಇರಿಲಿ ಅಂತ ನಾನು ಹಾರೈಕೆ ಮಾಡುತ್ತೇನೆ.

ಈಗಿನ ಜೀವನ

ನನ್ನ ಜೊತೆಯಲ್ಲಿ ನನ್ನ ಅಮ್ಮನ ಅಕ್ಕನ ಮಗನೂ ಇರುತನ್ನೆ. ಅವನು ಕೂಡಾ ಕ್ರಿಸ್ಟ್ ವಿಶ್ವವಿದ್ಯಲಯದಲ್ಲಿ ಬಿ.ಬಿ.ಎ ಪದವಿಯನ್ನು ಪಡೆಯುತ್ತಿದ್ದನೆ. ಅವನು ನನ್ನ ಜೊತೆಗೆ ಇರುವುದರಿಂದ ನನಗೆ ಬೇಸರವಾಗುವುದಿಲ್ಲ. ಅವನ ಜೊತೆಗೆ ನಾನು ಪ್ರತಿ ಶನಿವಾರ ಎಲ್ಲಿಗಾದಾರು ಆಚೇ ಹೊಗಿ ಬರುತ್ತೇನೆ. ಅವನಿಗೆ ನಾನು ದಿನನಿತ್ಯವೂ ವ್ಯಯಾಮ ಮಡೋದಿಕ್ಕೆ ಸ್ಪೂರ್ತಿ ನೀಡಿದ್ದೇನೆ ಹಾಗೂ ಅವನು ನನಗೆ ದೇವೆರಲ್ಲಿ ಭಕ್ತಿ ಇಡುವುದರಲ್ಲಿ ಪ್ರೆರೆಣೆಯನ್ನು ನೀಡಿದ್ದಾನೆ. ಕೆಲೊವೊಮ್ಮೆ ನಾವಿಬ್ಬರ್ರು ನಮ್ಮ ಮಾವರ ಜೊತೆಗೆ ಸಿನೆಮಾ ನೊಡುವುದಕ್ಕೂ ಹೊಗುತ್ತೆವೆ. ನನ್ನ ಮಾವ ಒಂದು ಸಾರಿಗೆ ವ್ಯವಹಾರ ಮದುತ್ತಿದ್ದಾರೆ. ನನಗೆ ಎಲ್ಲಾ ತರಹದ ವ್ಯವಹಾರಗಳಲ್ಲಿ ಆಸಕ್ತಿ ಇರುವುದುರಿನ್ದ ನಾನು ಕೆಲೊವೊಮ್ಮೆ ನನ್ನ ಉಚಿತ ಕಾಲದಲ್ಲಿ ಮಾವನ ಬಲಳಿ ಅವರ ಕಛೆರಿಯಲ್ಲಿ ಕುಳಿತು ಅವರ ವ್ಯಹಾರವನ್ನು ಕಲೆಯೋದೊಕ್ಕೆ ಪ್ರಯತ್ನಿಸುತೇನೆ. ನಾನು ನನ್ನ ತನಂಯ ಜೊತೆ ಇರುತ್ತಿದ್ದಾಗಲೂ ನನ್ನ ಉಚಿತ ಕಾಲ ಅಂಗದಿಯಲ್ಲೇ ಕಳಿತ್ತಿದ್ದೆ. ನಮ್ಮ ಅನಂಡಿ ಊರಿನ ಮೊದಲ ಅಂಗಡಿ. ನಮ್ಮ ಅಂಗಡಿಗೆ ಸುಮಾರು ೮೦ ವಾರ್ಷಗಳು ಆಗಿದ್ದವೆ. ಇದನ್ನು ನಮ್ಮ ಮುತ್ತಜ್ಜ ರಜಸ್ಥನಿಂದ ಭದ್ರವತಿಗೆ ಬಂದು ಕಾರ್ಮಿಕ ಕೆಲಸಗಲನ್ನು ಮಾಡಿ ಒಂದೊಂದು ಕಾಸನ್ನು ಗೂಡಿಸಿ ಈ ಅಂಗದಿಯನ್ನು ಸ್ತಾಪಿಸಿ ಬೆಳಸಿದ್ದರು. ಅದೇ ಅಂಗಡಿಯನ್ನು ನಮ್ಮ ಅಜ್ಜ ಮತ್ತು ಈಗ ನನ್ನ ತಂದೆಯವರು ಮುಂದುವರೆಸಿಕೊಂಡು ಹೊಗುತ್ತಿದ್ದಾರೆ. ನಾನು ಅಂದಡಿಯಲ್ಲಿ ಕುಲಳಿತಿದ್ದರಿಂದ ನನಗೆ ಹಲವಾರು ಪ್ರಯೋಜನೆಗಳು ಆಗಿದ್ದವೆ. ಒಂದು ಏನೆಂದರೆ ನಾನು ಪಿ.ಯು.ಸಿ ಸೇರುವ ಮೊದಲೇ ನಾನು ಲೆಕ್ಕಪತ್ರಗಾರಿಕೆಯನ್ನು ಕಲಿತಿದ್ದೆ. ಹಾಗಾಗಿ ನನಗೆ ಪಿ.ಯು.ಸಿಯಲ್ಲಿ ಲೆಕ್ಕಪತ್ರಿಗಾರಿಕೆ ತುಂಬ ಸುಲಭವಾಯಿತು. ನನ್ನ ತಂದೆಯರೂ ನನಗೆ ವ್ಯವಹಾರ ಕಲಿಸೋದಕ್ಕೆ ಅಶ್ಟೇ ಆಸಕಕ್ತಿಯನ್ನು ತೂರಿಸುತ್ತಾರೆ. ಏಕೆಂದರೆ ಅವರಿಗೆ ಜೀವನದಲ್ಲಿ ತಮ್ಮ ಮಕಳಿಗೆ ಅತಿ ಮುಖಕ್ಯವಾದದ್ದು ಏನೊಂಬುದು ತಿಳಿದಿದ್ದೆ. ಅವರು ನನ್ನ ಅಮ್ಮನನ್ನೂ ತಮ್ಮ ಉಳೀತಾಯಗಳನ್ನು ಮನೆಯಲ್ಲಿ ಇಡೋದೊರ ಬದಲು ಬಡ್ಡಿಗೆ ಅಥವ ಹೂದಿಕೆ ಮಾದೊದಕ್ಕೆ ನಿರ್ದೇಶನೆಯನ್ನು ನೀಡಿದ್ದಾರೆ. ಹಾಗೆಯೇ ನಾನು ನನ್ನ ತಂದೆಯ ಪ್ರೇರಣೆಯಿಂದ ಒಬ್ಬ ಯಶಸ್ವಿಯಾದ ಉದ್ಯಮಿ ಆಗಬೇಕೆಂದು ಆಶಿಸುತ್ತೇನೆ.