ವಿಷಯಕ್ಕೆ ಹೋಗು

ಸದಸ್ಯ:1840510V YASHAS

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Reg : no 1840510

thumb|Yashas gowda



ಪರಿಚಯ

[ಬದಲಾಯಿಸಿ]

ನನ್ನ ಹೆಸರು ಯಶಸ್ ವಿ . ನಾನು ೩/೧೦/೨೦೦೦ ರಂದು ಜನಿಸಿದೆ . ನನ್ನ ತಂದೆಯ ಹೆಸರು

ವಿಜಯ್ ಕುಮರ್ ಟಿ . ಸಿ , ತಾಯಿಯ ಹಸರು ಸುಧಾ . ನನ್ನ ತಂದೆ ಸರ್ಕಾರಿ ಹುದ್ದೆಯಲ್ಲಿ

ಕಾರ್ಯನಿರ್ವಹಿಸುತ್ತಿದ್ದಾರೆ

ಹವ್ಯಾಸ

[ಬದಲಾಯಿಸಿ]

ನನ್ನ ಹವ್ಯಾಸಗಳು ಪೇಂಟಿಂಗ್ , ವಾಲಿಬಾಲ್ , ಕ್ರಿಕೆಟ್ , ಆಡುವುದು


ಶಿಕ್ಷಣ

[ಬದಲಾಯಿಸಿ]

ನಾನು ನನ್ನಲೆ ಯನ್ನು ಚನ್ನಪಟ್ಟಣದ thumb|Channapattana toy Karntakaka ಬಾಲು ಪಬ್ಲಿಕ್ ಶಾಲೆಯಲ್ಲಿ

ಪೂರೈಸಿದೆ . ನಾನು ನನ್ನ ಶಾಲೆಯ ದಿನಗಳಲ್ಲಿ ವಾಲಿಬಾಲ್ ,

ಕ್ರಿಕೆಟ್ , ಇತ್ಯಾದಿ . ಆಟಗಳಲ್ಲಿ ಭಾಗವಹಿಸುತಿದ್ದೆ . ನಾನು ನನ್ನ

ಹತ್ತನೇಯ ತರಗತಿಯಲ್ಲಿ ೮೨.೩೩ % ಅಂಕಗಳನ್ನು ಪಡೆದುಕೊಂಡಿದ್ದೆನೆ .


ನಾನು ನನ್ನ ಪೂರ್ವ ವಿಧ್ಯಭ್ಯಾಸವನ್ನು ಚನ್ನಪಟ್ಟಣದ ಕೇಂಬ್ರಿಡ್ಜ್ ಪಿ. ಯು ಕಾಲೇಜಿನಲ್ಲಿ

ಪೊರೈಸಿದೆ . ನಾನು ಬಾಸ್ಕೆಟ್ ಬಾಲ್ ಆಟದಲ್ಲಿ ಜಿಲ್ಲಾಮಟ್ಟದಲ್ಲಿ ಭಾಗವಹಿಸಿ

ಪ್ರಶಸ್ತಿ ಪತ್ರವನ್ನು ಪಡೆದುಕೊಂಡಿದ್ದೆನೆ . ಪಿ . ಯು ವಿನಲ್ಲಿಯು ಸಹ

೮೨.೩% ಅಂಕಗಳನ್ನು ಗಳಿಸಿದ್ದೆನೆ.


ಪಿ . ಯು ಮುಗಿಸಿದ ನಂತರ ನಾನು ನನ್ನ ಮುಂದಿನ ಜೀವನದಲ್ಲಿ ನಾನೇನಾದರು ಸಾಧಿಸಬೇಕೆಂದು

ಬಹಳಷ್ಟು ಯೂನಿರ್ವಸಿಟಿಗಳನ್ನು ಹುಡುಕಿದೆ . ನಂತರ ಕ್ರೈಸ್ಟ್ ಯುನಿರ್ವಸಿಟಿ

ತುಂಬ ಚನ್ನಗಿದೆ ಅಂತ ತಿಳಿದು . ಎಂಟ್ರನ್ಸ್ ಪರೀಕ್ಷಾ ಪಾಸ್ ಆದ ನಂತರ . ಅಡ್ಮಿಶನ್

ಆದೆ . ನಂತರ ಸೇರಿದ ೧೦ ದಿನ ಆಗುವಷ್ಟರಲ್ಲಿ ಯುನಿರ್ವಸಿಟಿ ಮನೆಯಂತೆ ಭಾಸವಾಯಿತು.


ನಾನು ನನ್ನ ೧ ನೇ ಸೆಮ್ ಮುಗಿಸಿ . ಈಗ ೨ನೇ ಸೆಮ್ ವಿದ್ಯಾಭ್ಯಾಸ ಪಡೆಯುತಿದ್ದೆನೆ .

ಪ್ರತಿದಿನ ನನಗೆ ಯಾವುದಾದರೊಂದು ಕೆಲಸವನ್ನು ಯುನಿರ್ವಸಿಟಿ ನಿಡುತ್ತದೆ .

ಇದರಿಂದ ವಿದ್ಯರ್ಥಿಗಳನ್ನು ಸೋಮಾರಿಗಳಾಗದಂತೆ ಯುನಿರ್ವಸಿಟಿ ನೊಡಿಕೊಳ್ಳುತ್ತದ

 ಪ್ರಶಸ್ತಿ

[ಬದಲಾಯಿಸಿ]

ನಾನು ಬಾಸ್ಕೆಟ್ ಬಾಲ್ ಆಟದಲ್ಲಿ ಜಿಲ್ಲಾಮಟ್ಟದಲ್ಲಿ ಭಾಗವಹಿಸಿ

ಪ್ರಶಸ್ತಿ ಪತ್ರವನ್ನು ಪಡೆದುಕೊಂಡಿದ್ದೆನೆ .

ನಾನು ನನ್ನ ಭವಿಷ್ಯದಲ್ಲಿ ' ಕೆ ಪಿ ಸ ಸಿ ' ಎಕ್ಸಾಂಮಿನಲ್ಲಿ ಪಾಸ್ ಅಗಬೇಕೆಂದು

ಬಯಸಿದ್ದೆನೆ , ಅದೆ ನನ್ನ ಕೋರಿಕೆ . ನಾನು ನನ್ನ ಕಾಲಿನ ಮೇಲೆನಿಂತು

ನನ್ನ ತಂದೆ ತಾಯಿ ಯನ್ನು ಚನ್ನಗಿ ನೋಡಿಕೊಳ್ಳುವುದು ನನ್ನ ಪರಮಗುರಿ .


ಧನ್ಯವಾದಗಳು,