ವಿಷಯಕ್ಕೆ ಹೋಗು

ಸದಸ್ಯ:1840151sudarshan

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುದರ್ಶನ್
ವಿದ್ಯಾಭ್ಯಾಸ[ಕ್ರೈಸ್ಟ್ ಕಾಲೇಜು
ಪೋಷಕ(ರು)ಭಾಗ್ಯಮ್ಮ, ರಂಗೇಗೌಡ

ಪರಿಚಯ

[ಬದಲಾಯಿಸಿ]

ನನ್ನ ಹೆಸರು ಸುದರ್ಶನ್. ನಾನು ಹುಟ್ಟಿದ್ದು 27.05 ನೇ ತಿಂಗಳು 2000 ಇಸವಿಯಲ್ಲಿ ಬೆ೦ಗಳೂರಿನಲ್ಲಿ . ನಾನು ನನ್ನ ಸಣ್ಣ ಪುಟ್ಟ ಖರ್ಚು ಗೋಸ್ಕರ ಬೆಳಗ್ಗೆ ಎದ್ದು ಸಾಮಾಚಹಾರಾ ಪಾತರಿಕೆಗಳನ್ನು ಹಾಕುತ್ತಿದ್ದೇನೆ. ನಾನು ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸುತ್ತೇನೆ. ನಾನು ಪ್ರಸ್ತುತವಾಗಿ ಕ್ರೈಸ್ಟ್ ಕಾಲೇಜಿನಲ್ಲಿ ನನ್ನ ವಿದ್ಯಾಭ್ಯಾಸ ನಡೆಸುತ್ತಿದ್ದೇನೆ.


ಕುಟು೦ಬ

[ಬದಲಾಯಿಸಿ]

ನನ್ನ ತಾಯಿಯ ಹೆಸರು ಭಾಗ್ಯಮ್ಮ.ನನ್ನ ತಾಯಿ ಮನೆಯಲ್ಲಿ ಕನ್ನಡ ಪಾಠವನ್ನು ಮಕ್ಕಳಿಗೆ ಕಲಿಸಿಕೊಡುತ್ತಾರೆ. ನನ್ನ ತಂದೆಯ ಹೆಸರು ರಂಗೇಗೌಡ. ನನ್ನ ತಂದೆ ಟ್ಯಾಕ್ಸಿ ಚಹಾಲಾಕಾರಾಗಿದಾರು. ನನ್ನ ಅಕ್ಕನ ಹೆಸರು ಪಾರ್ವತಿ. ನನ್ನ ಅಕ್ಕ ಶಿಕ್ಷಕಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ .ಅವರು ಸೆ೦ಟ್ ಫ್ರಾನ್ಸ್ ಸ್ಕೂಲಿನಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.


ಶಿಕ್ಷಣೆ

[ಬದಲಾಯಿಸಿ]

ನನ್ನ ಪ್ರಥಮ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾಭ್ಯಾಸ ಸೆ೦ಟ್ ಫ್ರಾನ್ಸ್ ಶಾಲೆಯಲ್ಲಿ ಆಯಿತು. ನನ್ನ ಮುಂದಿನ ಪ್ರಥಮ, ದ್ವಿತೀಯ ವಿದ್ಯಾಭ್ಯಾಸ ಸೆ೦ಟ್ ಫ್ರಾನ್ಸ್ ಪಿಯು ಕಾಲೇಜಿನಲ್ಲಿ ನಡೆಯಿತು . ಈಗ ಪ್ರಸ್ತುತವಾಗಿ ಕ್ರೈಸ್ಟ್ ಕಾಲೇಜಿನಲ್ಲಿ ನನ್ನ ವಿದ್ಯಾಭ್ಯಾಸ ನಡೆಯುತ್ತಿದೆ. ನಾನು ಕ್ರೈಸ್ಟ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಪೂರ್ವ ಶಿಕ್ಷಣವನ್ನು ಪಡೆಯುತ್ತಿದ್ದೇನೆ . ನನ್ನ ಜೀವನದಲ್ಲಿ ಗಾಂಧೀಜಿಯವರ ತತ್ವವನ್ನು ಪಾಲಿಸುತ್ತೇನೆ.


ಹವ್ಯಾಸಗಳು

[ಬದಲಾಯಿಸಿ]

ನನಗೆ ಹೊಸ ವಿಷಯನ್ನು ಕಲಿಯುವ ಆಸಕ್ತಿ ಇದೇ. ನನಗೆ ಕಥೆ ಪುಸ್ತಕಗಳನ್ನು ಓದುವ ಆಸಕ್ತಿ ಇದೆ. ನನಗೆ ಪರಿಸರದ ಸೊಬಗನ್ನು ಚಿತ್ರದ ರೂಪದಲ್ಲಿ ಹಿಡಿದಿಡುವ ಅಭ್ಯಾಸವಿದೆ. ನನಗೆ ಪುಸ್ತಕ ಓದುವ ಅಭ್ಯಾಸವಿದೆ ಮತ್ತು ಚಿತ್ರ ಬಿಡಿಸುವ ಅಭ್ಯಾಸವಿದೆ. ಅದರ ಜೊತೆಗೆ ನನಗೆ ಬೈಕ್ ರೈಡಿಂಗ್ ಅಭ್ಯಾಸ ಕೂಡ ವಿದೆ. ನಾನು ಅಬ್ಯಾಕಸ್ ಎಂಬ ಕೋರ್ಸ್ ಅನ್ನು ಸಂಪೂರ್ಣವಾಗಿ ಮುಗಿಸಿದ್ದೇನೆ .

ನಾನು ಕರಾಟೆಯಲ್ಲಿ ಬ್ಲೂ ಬೆಲ್ಟ್ ವರಗೆ ತರಬೇತಿ ಪಡೆದಿದ್ದೇನೆ . ವಸ್ತುಗಳನ್ನು ನೋಡಿ ತಕ್ಷಣ ಬಿಡಿಸುವ ಚಾಣಾಕ್ಷತೆ ಇದೇ ಅದನ್ನು ಮಾಡಲು ಒಂದು ವರ್ಷ ತರಬೇತಿ ಪಡೆದಿದ್ದೆ ಮುಂದಿನ ದಿನಗಳಲ್ಲಿ ನಾನು ಚೆನ್ನಾಗಿ ಓದಿ ಒಳ್ಳೆ ಅಂಕಗಳನ್ನು ಗಳಿಸಿ ಸಾಫ್ಟ್ವೇರ್ ಡೆವಲಪರ್ ಆಗುವ ಕನಸು ಇದೆ. ಅದಕ್ಕಾಗಿ ನಾನು ಹಲವಾರು ತರಬೇತಿಗಳನ್ನು ಪೂರ್ಣಗೊಳಿಸುತ್ತೇನೆ.ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಬೇಕು ಅನ್ನುವ ಕನಸು ಇದೆ.