ಸದಸ್ಯ:1820481harsha
{{Infobox Person
| name = Harsha
| image = thumb|harsha }}
ನಮಸ್ಕಾರ ನನ್ನ ಹೆಸರು ಹರ್ಷ. ನನಗೆ ಬಹಳ ಸಂತೋಷವಾದ ವಿಚಾರವೆನೆಂದರೆ,ವಿಕೀಪಿಡಿಯದ ಮೂಲಕ ನನ್ನ ಬಾಲ್ಯದ ದಿನಗಳಿಂದ ನನ್ನ ಈಗಿನ ಕಾಲೇಜು ದಿನಗಳವರೆಗು ನಾನು ನಡೆದುಬಂದಾ ಹಾದಿಯ ಬಗೆ ವಿವರಿಸಿಲು ನನಗೆ ಬಹಳ ಆನಂದ.
ನನ್ನ ಬಾಲ್ಯ
ನಾನು ಹುಟ್ಟಿದು ಬೆಂಗಳೂರಿನಲ್ಲಿ,ಹಾಗು ನಾನು ವಾಸವಾಗಿರುವುದು ಕೂಡ ಬೆಂಗಳೂರಿನಲ್ಲಿಯೇ.ನಾನೂ ಎಲ್ಲ ಮಕ್ಕಳಂತೆ ಚಿಕಂದ್ದಿನಲ್ಲಿ ಆಟವಾಡುವುದು ಎಂದರೆ ಎಲ್ಲಿಲ್ಲದ ಉತ್ಸಾಹ.ನನ್ನ ಬಾಲ್ಯದಲ್ಲಿ ಎಲ್ಲ ಆಟಗಳನು ಆಡುತ್ತಿದೆವು ಮತ್ತು ಆ ದಿನಗಳಲ್ಲಿ ಎಲ್ಲ ಹಬ್ಬ ಆಚರಣೆಗಳನು ಮನೆಯವರು ಆಗೂ ಸೇನೆಹೀರೊಂದಿಗೆ ಆಚರಿಸುತಿದೆವು,ಆದರೆ ಸಮಯ ಕಳೆದಂತೆ ಎಲ್ಲ ರೀತಿಯ ಆಚರಣೆಗಳು ಕಡಿಮೆ ಆದವು.
ನನ್ನ ವಿಿದ್ಯಬಾಸ
ನಾನು ನನ್ನ ಮಧ್ಯಮ ಹಾಗು ಹಿರಿಯ ಪ್ರಾರ್ಥಮಿಕ ತರಗತಿಗಳನ್ನು ಬೆಂಗಳೂರಿನ ಸಂತ.ಜೋಸೆಫ್ ಶಾಲೆಯಲ್ಲಿ ಮುಗಿಸಿದೇ,ಈಗ ನಾನು ನನ್ನ ಯು.ಜಿ. ಕೋರ್ಸನ್ ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಮಾಡುತಿದ್ದೇನೆ.ನಾನು ಎಲ್ಲ ವಿಷಯದಲೂ ಒಂದೇ ಸಮನತೆಯ ಆಸಕ್ತಿಯನೂ ತೊರಿಸುತಿದೆ.ಶಾಲೆ ದಿನಗಳಲಿ ಎಲ್ಲ ಕಾರಯಕ್ರಮದಲಿ ಬಾಗವಹಿಸುತಿದೆ.ಈಗಲು ನಾನು ಅದೆ ಮುಂದುವರೆಸುತಿದೆನೆ.
ನನ್ನ ಹವ್ಯಾಸಗಳು
ಚಿಕಂದಿನಿಂದ ಬೆಳೆದುಬಂದ ಹವ್ಯಾಸಗಳೇನೆಂದರೆ ಕ್ರಿಕೆಟಾದುವುದು,ಕೆಲವು ಇಂಟರ್-ಸ್ಕೂಲ್ ಪಂದ್ಯಗಳನ್ನು ಹಾಡಿ ಕೆಲವು ಪ್ರಶಸ್ತಿಯನ್ನು ಸಹ ಪಡೆದಿದ್ದೇನೆ.ಸಂಗೀತದಲ್ಲಿ ಗಿಟಾರ್ ನುಡಿಸುವುದು ಎಂದರೆ ನನಗೆ ಬಹಳ ಆಸೆ ಮತ್ತು ಇಂಗ್ಲಿಷ್ ಭಾಷೆನಲ್ಲಿ ಚಿಕ್ಕಪದ್ಯಗಳನ್ನು ಬರೆಯುವುದು,ಇವಿಷ್ಟು ನನ್ನ ಬಿಡುವಿನವೇಳೆಯಲ್ಲಿ ಮಾಡುವ ಹವ್ಯಾಸಗಳು. ನನ್ನ ಬಲವಾದ ಗುಣಗಳು ಏನೆಂದರೆ, ಯಾವದೇ ವಿಷಯವಾದರೂ ಅದನ್ನ ನೇರವಾಗಿ ಇನೊಬರಬಳಿ ನುಡಿಯುವುದು, ಬೇರೆಯವರ ಜೊತೆ ಮನಸ್ತಾಪಗಳನು ಸ್ಥಳದಲ್ಲಿಯೇ ಸರಿಮಾಡುಕೊಳುವುದು,ಆದಷ್ಟು ನಿಜವನೆ ಮಾತಾಡುವುದು ಮತ್ತು ಬೇರೆಯವರ ಜೊತೆ ಎಲೆಹೊದರು ಹೊಂದುಕೊಂಡು ಹೋಗುವ ಸಾಮರ್ಥ್ಯವನ್ನು ನಾನು ಕಲಿತಿದ್ದೇನೆ.ನನ್ನ ನ್ಯೂನತೆಗಳೆನೆಂದರೆ ಯಾರೊಬರನು ಬೇಗ ನಂಬದೆ ಇರುವುದು.ಇನೊಬರಿಗೆ ಸಹಾಯ ಮಾಡುವ ಗುಣವನ್ನು ನಾನು ಅಭ್ಯಾಸ ಮಾಡಿಕೊಳುತಿದ್ದೇನೆ.ನನ್ನ ಮಾತೃ ಭಾಷೆ ಕನ್ನಡ ಅದರ ಮೇಲೆ ನನಗೆ ಚಿಕಂದಿನಿಂದಲೂ ಬಹಳ ಅಭಿಮಾನ. ನಾನು ಪ್ರಿ-ಯೂನಿವರ್ಸಿಟಿಯಲ್ಲಿ ಓದುತಿರುವಾಗ ಕನ್ನಡ ಕಲಾ ಸಂಘದಲ್ಲಿ ಸಕ್ರಿಯವಾಗಿ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ನಮ್ಮ ಸಂಘದ ಎಲ್ಲ ವಿದ್ಯಾರ್ಥಿಗಳು ಕಷ್ಟವಾದರೂ ಆ ಕೆಲಸಗಳನ್ನು ಇಷ್ಟಪಟು ನಿರ್ವಹಿಸುತ ಬಂದೆವು. ನನ್ನ ಇನೊಂದು ಮುಖ್ಯವಾದ ಗುಣ ಅದು ನನಗೆ ಇಷ್ಟವಾಗುವುದು ಎಂದರೆ ಅದು ಯಾವುದೇ ಕಾರ್ಯವನ್ನು ಆರಂಭಿಸುವ ಮೊದಲೆ ಹಾಗಲ್ಲ ಎಂದು ನಾನು ಯಾವತು ಏಳಿಲ್ಲ ಹಾಗು ಇನ್ನುಮುಂದೆ ಏಳುವುದಿಲ್ಲ, ಏಕೆಂದರೆ ನಾವು ಯಾವತು ನೀರನ್ನು ನೋಡಿ ಈಜನು ಕಲಿಯಲು ಸಾಧ್ಯವಿಲ್ಲ ಅದಕೆ ನೀರಿನಲ್ಲಿ ದುಮುಕಿ ಈಜಿದಾಗ ನಮಗೆ ಅನುಭವವನ್ನು ತಂದುಕೋಟು ಅನುಭವಿಗಳಾಗಿ ಬದಲಾಗಲು ಸಾಧ್ಯವಾಗುತ್ತದೆ.