ವಿಷಯಕ್ಕೆ ಹೋಗು

ಸದಸ್ಯ:1810265shreedhar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀಧರ್
SHREEDHAR
Born
ಶ್ರೀಧರ್

೨೬ ಮಾರ್ಚ ೨೦೦೧
ದೋಮ್ಮಸಂದ್ರ ಇಂಡಿಯಾ .

ಆರಂಭಿಕ ಜೀವನ

[ಬದಲಾಯಿಸಿ]

ನನ್ನ ಹೆಸರು ಶ್ರೀಧರ್ ಆರ್.ನಾನು ದಿನಂಕ ೨೬ ಮಾರ್ಚ ೨೦೦೧ ದೋಮ್ಮಸಂದ್ರ ಎಂಬ ಗ್ರಾಮದಲ್ಲಿ ಜನಿಸಿದೆ. ನನ್ನ ತಂದೆ ಹೆಸರು ರಾಮಮೂರ್ತಿ ಮತ್ತು ನನ್ನ ತಾಯಿ ಹೆಸರು ಮಂಜುಳ.ನನ್ನ ತಂದೆಯವರು ತಾವು ಹುಟ್ಟಿದನಿಂದಾಗಲೂ ಮಗ್ಗದ ಕೆಲಸವನ್ನು ಮಾಡುತ್ತಿದ್ದಾರೆ. ತಂದೆಯವರಿಗೆ ಬೆನ್ನೆಲುಬಾಗಿ ನನ್ನ ತಾಯಿ ಗೃಹಿಣಿಯ ಕೆಲಸವನ್ನು ಮಾಡುತ್ತಿದ್ದಾರೆ.ಸುಂದರವಾದ ಪರಿಸರದ ಜೊತೆ ಆಡುತ್ತಾ ಬೆಳೆದೆ.

ವಿದ್ಯಾಭ್ಯಾಸ

[ಬದಲಾಯಿಸಿ]

ನೋಡನೋಡುತ್ತಾ ನನ್ನ ವಿಧ್ಯಾಭ್ಯಾಸ ಪ್ರರಂಭವಾಯಿತು.ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಮಧುಕಾಂತ ವಿಧ್ಯಾನಿಕೇತನ ಎಂಬ ಶಾಲೆಯಲ್ಲಿ ಮೂಗಿಸಿದೆ.ನಂತರ ಪ್ರೌಢ ಶಿಕ್ಷಣವನ್ನು ಡಿ.ಎಂ.ಎಂ ಪ್ರೌಢಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿ ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ ೮೨% ತೆಗೆದು ಉತ್ತಿರ್ಣನಾಗಿ,ಪದವಿ ಪೂರ್ವ ಶಿಕ್ಷಣವನ್ನು ಶ್ರೀ ಸರಸ್ವತಿ ವಿಧ್ಯಾನಿಕೇತನ ಪಿ.ಯು.ಕಾಲೇಜಿನಲ್ಲಿ ಶೇಕಡಾ ೯೧% ತೆಗೆದು ಉತ್ತಿರ್ಣನಾಗಿದ್ದೇನೆ.‌ ಇದೀಗ ಪ್ರಸ್ತುತ ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿ ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿಯನ್ನು ಮಾಡುತ್ತಿದ್ದೇನೆ.ನನ್ನ ಕಷ್ಟ ಸುಖದಲ್ಲಿ ಭಾಗಿಯಾಗಿ ಎಲ್ಲರಿಗೂ ಒಳ್ಳೆಯದನ್ನು ಬಯಸುವ ನನಗೆ ಒಬ್ಬ ಅಣ್ಣನಿದ್ದಾನೆ ಅವರ ಹೆಸರು ಹರಿಪುರುಷೋತ್ತಮ್ ಆರ್ ಅವರು ಈಗ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆಯುತ್ತಿದ್ದಾರೆ.

ಹವ್ಯಾಸಗಳು ಮತ್ತು ಗುರಿ

[ಬದಲಾಯಿಸಿ]

ನನಗೆ ಬಾಲ್ಯದಿಂದಲೂ ಕ್ರೀಡೆ ತುಂಬಾ ಆಸಕ್ತಿ ಅದರಲ್ಲೂ ನನಗೆ ಕ್ರಿಕೆಟ್ ಆಡುವುದೆಂದರೆ ತುಂಬಾ ಇಷ್ಟ.ಪ್ರತಿ ಶನಿವಾರ ಮತ್ತು ಭಾನುವಾರ ನನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಮೈದಾನಕ್ಕೆ ಹೋಗುತ್ತಿದ್ದೆ.ಹಾಡು ಕೇಳುವುದು,ಟಿವಿ ನೋಡುವುದು, ರಾತ್ರಿ ವೇಳೆ ಬೈಕ್ ಓಡಿಸುವುದು ನನಗಿರುವ ಮೊದಲಾದ ಹವ್ಯಾಸಗಳು.ಜೀವನದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯಾಗಿ, ತಂದೆ ತಾಯಿಯ ಹೆಸರನ್ನು ಉಳಿಸುವ ಹಾಗೂ ಬೆಳೆಸುವ ಒಬ್ಬ ಒಳ್ಳೆಯ ಮಗ ನಾಗುವ ಆಸೆ. ಮುಂದೆ ಚೆನ್ನಾಗಿ ಓದಿ ದೊಡ್ಡ ಉದ್ಯಮಿ ಆಗಿ ಹಣ ಸಂಪಾದನೆ ಮಾಡಿ ಬಡವರಿಗೆ ಸಹಾಯ ಮಾಡುವುದೆ ನನಗಿರುವ ಗುರಿ.