ಸದಸ್ಯ:106.66.151.89

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Profile

ಪರಿಚಯ[ಬದಲಾಯಿಸಿ]

ನನ್ನ ಹೆಸರು ಚೈತ್ರಾ ಎನ್. ನನ್ನ ತಂದೆ ನಾಗೇಂದ್ರರಾವ್ .ತಾಯಿ ವೇದ ಬಾಯಿ. ನಾನು ಹುಟ್ಟಿದ ದಿನಾಂಕ ೦೨/೦೭/೨೦೦೧. ನಾವು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನವರು.[ಬದಲಾಯಿಸಿ]

ಶಿಕ್ಷಣ[ಬದಲಾಯಿಸಿ]

ನಾನು ಆನೆಕಲ್ಲಿನ ಪರ್ಲ್ ವ್ಯಾಲಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದೆ. ನ್ಯೂ ಬಾಲ್ಡ್ವಿನ್ ಇಂಟರ್ನ್ಯಾಷನಲ್ ಕಾಲೇಜ್ನಲ್ಲಿ ದ್ವಿತೀಯ ಪಿಯುಸಿಯನ್ನು ಮುಗಿಸಿದೆ. ನಂತರ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವೆ.[ಬದಲಾಯಿಸಿ]

ನಾನು ಮತ್ತು ಕುಟುಂಬ[ಬದಲಾಯಿಸಿ]

ನನ್ನ ತಂದೆ ಕರಾಟೆ ಶಿಕ್ಷಕ ಹಾಗೂ ತಾಯಿ ಗೃಹಿಣಿ.ನನಗೆ ಒಂದು ತಮ್ಮ ಹಾಗೂ ತಂಗಿ ಇದ್ದಾರೆ. ನಾವು ಮನೆಯಲ್ಲಿ ಐದು ಮಂದಿ ವಾಸಿಸುುತ್ತೇವೆ.ನಮ್ಮ ಮನೆಯಲ್ಲಿ ಎಲ್ಲರಿಗೂ ಸಾಕು ಪ್ರಾಣಿಗಳೆಂದರೆ ಬಹಳ ಪ್ರೀತಿ ಆದ್ದರಿಂದ ಮನೆಯಲ್ಲಿ ನಾಯಿ, ಮೀನು ಹಾಗೂ ಪಕ್ಷಿಗಳನ್ನು ಸಾಕಿದೇವೆ.[ಬದಲಾಯಿಸಿ]

ಕ್ರೀಡೆ ಮತ್ತು ಸಾದನೆ[ಬದಲಾಯಿಸಿ]

ನನ್ನ ತಂದೆ ಕರಾಟೆ ಶಿಕ್ಷಕರಾಗಿರುವ ಕಾರಣ ನಾನು ಕರಾಟೆಯನ್ನು ಸಣ್ಣ ವಯಸ್ಸಿನಿಂದಲೇ ಅಭ್ಯಾಸ ಮಾಡುತ್ತಿದ್ದೆ.ಕರಾಟೆಯ ಜೊತೆಗೆ ಇತರೆ ದೈಹಿಕ ಸಾಮರ್ಥ್ಯಕ್ಕೆ ಸಂಬಂಧಪಟ್ಟಂತಹ ಕ್ರೀಡೆಗಳಲ್ಲಿ ಸಹ ಭಾಗವಹಿಸುರುವೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯವಳಿಗಳಲ್ಲಿ ಭಾಗವಹಿಸಿ ಪದಕವನ್ನು ಗೆದ್ದಿದ್ದೇನೆ. ಶಾಲಾ ದಿನಗಳಲ್ಲಿ ಕೊಕ್ಕೊ, ಕಬಡ್ಡಿ ,ವಾಲಿಬಾಲ್ ಆಟಗಳಲ್ಲಿ ಜಿಲ್ಲಾಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದೇನೆ.ನಾನು ಯೋಗಾಸನದಲ್ಲಿ ಸಹ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಪದಕವನ್ನು ಗೆದ್ದಿದ್ದೇನೆ. ನನ್ನ ಈ ಸಾಧನೆಗೆ ಮುಖ್ಯ ಕಾರಣ ನನ್ನ ತಂದೆ ಹಾಗೂ ತಾಯಿ.ಅವರಿಗೆ ನಾನು ವಂದಿಸುತ್ತೇನೆ.[ಬದಲಾಯಿಸಿ]

ಹವ್ಯಾಸಗಳು[ಬದಲಾಯಿಸಿ]

ನನಗೆ ಹವ್ಯಾಸ ಗಳೆಂದರೆ ಹಾಡು ಕೇಳುವುದು ,ಕಾದಂಬರಿಗಳನ್ನು ಓದುವುದು, ಚಿತ್ರಕಲೆ ಬಿಡಿಸುವುದು.ನಾನು ಬಿಡುವಿನ ಸಮಯದಲ್ಲಿ ಸಣ್ಣ ಕತೆ ,ಕವನಗಳನ್ನೂ ರಚಿಸುತ್ತೇನೆ ಹಾಗೂ ನಾನು ಕಲಿತಿರುವ ಕರಾಟೆ ವಿದ್ಯೆಯನ್ನೇ ಕೆಲ ಮಕ್ಕಳಿಗೆ ಕಲಿಸುತ್ತೇನೆ.ನನ್ನ ಬೇರೆ ಹವ್ಯಾಸವೆಂದರೆ ದೂರದರ್ಶನ ವೀಕ್ಷಿಸುವುದು ,ಸ್ನೇಹಿತರೊಡನೆ ಅಲೆದಾಡುವುದು,ಏನಾದರೂ ವಿಭಿನ್ನವಾದ ಅಡಿಗೆಯನ್ನು ಮಾಡಿ ತಿನ್ನುವುದು,ಬಿಡುವಿನ ಸಮಯದಲ್ಲಿ ನಿದ್ರಿಸುವುದು.