ಸದಸ್ಯ:ರೇಣುಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ನನ್ನ ಹೆಸರು ರೇಣುಕಾ. ನನ್ನ ತಂದೆಯ ಹೆಸರು ಚಂದ್ರಶೇಖರ ನಾಯ್ಕ್. ತಾಯಿ ಹೆಸರು ಗಿರೀಜ ಚಂದ್ರಶೇಖರ್. ನನ್ನ ಮನೆ ಮಂಗಳೂರು ತಾಲೂಕಿನ ಮೂಡಬಿದಿರೆ ಸಮೀಪದ ಮೂಡುಕೋಣಾಜೆಯಲ್ಲಿದೆ.

ವಿದ್ಯಾಭ್ಯಾಸ[ಬದಲಾಯಿಸಿ]

೧. ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸರಕಾರಿ ಪ್ರೌಢಶಾಲೆ ಪಡುಕೋಣಾಜೆಯಲ್ಲಿ ಮಾಡಿರುತ್ತೇನೆ. ೨. ಪದವಿಪೂರ್ವ ವಿದ್ಯಾಭ್ಯಾಸವನ್ನು ಹೋಲಿ ರೋಸರಿ ಪದವಿ ಪೂರ್ವ ಕಾಲೇಜು, ಮೂಡಬಿದಿರೆಯಲ್ಲಿ ಮಾಡಿರುತ್ತೇನೆ. ೩. ಪದವಿ ವಿದ್ಯಾಭ್ಯಾಸವನ್ನು ಸಂತ ಅಲೋಶಿಯಸ್ ಕಾಲೇಜು ಮಂಗಳೂರಿನಲ್ಲಿ ಮಾಡುತ್ತಿದ್ದೇನೆ.

ಹವ್ಯಾಸ[ಬದಲಾಯಿಸಿ]

ಪುಸ್ತಕಗಳನ್ನು ಓದುವುದು ಪ್ರಬಂಧ ಬರೆಯುವುದು,ಪತ್ರಿಕೆಗಳಲ್ಲಿ ಪ್ರಕಟವಾಗುವಂತಹ ಲೇಖನಗಳನ್ನು ಓದಿಕೊಂಡು ಅವುಗಳನ್ನು ಸ್ವ ವಿಮರ್ಶೆ ಮಾಡಿಕೊಳ್ಳುವುದು,ಆ ಲೇಖನದ ಬಗ್ಗೆ ಇನ್ನೊಬ್ಬರ ಅಭಿಪ್ರಾಯಗಳನ್ನು ಪಡೆಯುವುದು ನನ್ನ ಹವ್ಯಾಸ.ಒಂದು ವಿ‍‌‍‍‍‍‍ಶಯದ ಕುರಿತಾಗಿ ಬೇರೆ ಬೇರೆ ಪ್ರದೇಶಗಳಿಂದ ಬೇರೆ ಬೇರೆ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಅದರ ಬಗ್ಗೆ ಪ್ರಬಂಧ ಬರೆಯುವುದು ಹವ್ಯಾಸವಾಗಿದೆ.

ವಿಕಿಗೆ ಕಾಣಿಕೆಗಳು[ಬದಲಾಯಿಸಿ]