ಸದಸ್ಯ:ದಿನಕರ ಜೋಶಿ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ

ಇದು ನನ್ನ ಮೊದಲ ಪ್ರಯೋಗ ಪುಟ ಕನ್ನಡ ಸಾಹಿತ್ಯದಲ್ಲಿ ಎಸ್.‌ ಎಲ್.‌ ಭೈರಪ್ಪ ನನ್ನ ಅಚ್ಚುಮೆಚ್ಚಿನ ಸಾಹಿತಿ. ಭೈರಪ್ಪನವರು ಕಳೆದ ೫ ದಶಕಗಳಿಗೂ ಹೆಚ್ಚು ಕಾಲದಿಂದ ಸಾಹಿತ್ಯದಲ್ಲಿ ಸಕ್ರಿಯರಾಗಿದ್ದಾರೆ.

ಭೈರಪ್ಪನವರ ಸಾಹಿತ್ಯದ ವಿವರ ಮೈಸೂರು ವಿಶ್ವವಿದ್ಯಾಲಯದ ಜಾಲತಾಣದಲ್ಲಿದೆ.

ಭಿತ್ತಿ - ಭೈರಪ್ಪನವರ ಆತ್ಮಕಥನ.

ಭೈರಪ್ಪನವರ ಕೆಲವು ಕಾದಂಬರಿಗಳು.

  • ಧರ್ಮಶ್ರೀ
  • ಅನ್ವೇಷಣ
  • ಆವರಣ
  • ಯಾನ
  • ಮಂದ್ರ

ಅಟಲ್‌ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಕೆಲವು ಹೊಸ ರಾಜ್ಯಗಳನ್ನು ಸೃಷ್ಟಿಸಲಾಯಿತು.

  1. ಛತ್ತೀಸ್‌ ಗಡ
  2. ಉತ್ತರಾಖಂಡ್‌
  3. ಜಾರ್ಖಂಡ್

ಛತ್ತೀಸ್‌ ಗಡ[ಬದಲಾಯಿಸಿ]

ಮಧ್ಯಪ್ರದೇಶದ ಕೆಲಭಾಗವನ್ನು ಬೇರ್ಪಡಿಸಿ ಈ ರಾಜ್ಯವನ್ನು ಸೃಷ್ಟಿಸಲಾಗಿದೆ.

ಉತ್ತರಾಖಂಡ್[ಬದಲಾಯಿಸಿ]

ಉತ್ತರಪ್ರದೇಶದ ಕೆಲಭಾಗವನ್ನು ಬೇರ್ಪಡಿಸಿ ಈ ರಾಜ್ಯವನ್ನು ಸೃಷ್ಟಿಸಲಾಗಿದೆ.

ಜಾರ್ಖಂಡ್[ಬದಲಾಯಿಸಿ]

ಬಿಹಾರದ ಕೆಲಭಾಗವನ್ನು ಬೇರ್ಪಡಿಸಿ ಈ ರಾಜ್ಯವನ್ನು ಸೃಷ್ಟಿಸಲಾಗಿದೆ.