ಸದಸ್ಯ:ಕವಿತಾ ಕುಸುಗಲ್/ನನ್ನ ಪ್ರಯೋಗಪುಟ1
ಡಾ. ಗುರುದೇವಿ ಹುಲೆಪ್ಪನವರಮಠ
ಡಾ. ಗುರುದೇವಿ ಹುಲೆಪ್ಪನವರಮಠ ಅವರು ಬೆಳಗಾವಿಯಲ್ಲಿ ಇಂಗ್ಲಿಷ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು.
ಹಿನ್ನೆಲೆ
[ಬದಲಾಯಿಸಿ]ಅವರು ಮೂಲತಃ ಗ್ರಾಮೀಣ ಪರಿಸರದಿಂದ ಬಂದಿದ್ದರೂ ಪರಿಶ್ರಮ ಪಟ್ಟು ಕನ್ನಡ ಮತ್ತು ಇಂಗ್ಲಿಷ ಭಾಷೆಗಳೆರಡರಲ್ಲೂ ಸ್ನಾತಕೋತ್ತರ ಪದವಿಯನ್ನು ಧಾರವಾಡ ವಿಶ್ವ ವಿದ್ಯಾಲಯದಿಂದ ಪಡೆದಿದ್ದಾರೆ. ವಚನಗಳ ಕುರಿತು ಪಿ.ಎಚ್.ಡಿ. ಪದವಿಯನ್ನೂ ಧಾರವಾಡ ವಿಶ್ವವಿದ್ಯಾಲಯದಿಂದಲೇ ಪಡೆದಿದ್ದಾರೆ.
ಜೀವನ
[ಬದಲಾಯಿಸಿ]ತಮ್ಮ ಇಡೀ ಜೀವನವನ್ನು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಸೇವೆಗೆ ಮುಡಿಪಾಗಿಟ್ಟವರು.
ಬೆಳಗಾವಿಯ ಬೈಲಹೊಂಗಲದವಾರಾದ ಇವರ ತಾಯಿ ರಾಷ್ಟ್ರಮಟ್ಟದ ಆದಶ ಶಿಕ್ಷಕ ಪ್ರಶಸ್ತಿಯನ್ನು ಪಡೆದವರು. ತಂದೆಯವರೂ ಸಾಹಿತಿಯಾಗಿ ಹೆಸರು ಮಾಡಿದವರು. ಹೀಗೆ ಶಿಕ್ಷಕ ವೃತ್ತಿಯ ಹಿನ್ನೆಲೆಯಿಂದ ಬಂದವರು.
ಸಾಹಿತಿಯಾಗಿ
[ಬದಲಾಯಿಸಿ]ಸಾಹಿತಿಯಾಗಿಅವರು ಕನ್ನಡ ಹಾಗೂ ಇಂಗ್ಲಿಷ ಭಾಷೆಗಳೆರಡರಲ್ಲೂ ಪುಸ್ತಕಗಳನ್ನು ಬರೆದಿದ್ದಾರೆ. ಇವರು ಹೆಸರುವಾಸಿಯಾಗಿರುವುದು ನಗೆಬರಹಗಳಿಂದ.
ಪುಸ್ತಕಗಳು
[ಬದಲಾಯಿಸಿ]ಇವರ ಕುರಿತು ವಿಮಶಾ ಕೃತಿಗಳು
[ಬದಲಾಯಿಸಿ]ಪ್ರಶಸ್ತಿಗಳು
[ಬದಲಾಯಿಸಿ]ಶಿಕ್ಷಣ ತಜ್ಞರಾಗಿ
[ಬದಲಾಯಿಸಿ]'ಶಿಕ್ಷಣ ತಜ್ಞರಾಗಿ' ಇವರು ಅನೇಕ ತರಬೇತಿಗಳನ್ನು ಶಿಕ್ಷಕರಿಗೆ ಹಾಗೂ ವಿದ್ಯಾಥಿಗಳಿಗಾಗಿ ಶಿಬಿರಗಳನ್ನು ನಡೆಸಿದ್ದಾರೆ.
ಕೊಡುಗೆ
[ಬದಲಾಯಿಸಿ]ಮಹಿಳಾ ಸಬಲೀಕರಣ ಶಿಬಿರಗಳಿಗಾಗಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಕೊಡುಗೆ ನೀಡಿದ್ದಾರೆ.[೧]
ಪ್ರಶಸ್ತಿಗಳು
[ಬದಲಾಯಿಸಿ]ಸಾಧನೆಯನ್ನು ಪರಿಗಣಿಸಿ ಅನೇಕ ಪ್ರಶಸ್ತಿಗಳನ್ನು ಸಂಘ ಸಂಸ್ಥೆಗಳು ನೀಡಿವೆ.
ಸಮ್ಮಾನಗಳು
[ಬದಲಾಯಿಸಿ]ಸಮ್ಮಾನಗಳು
ಸಮಾಜ ಸೇವೆ
[ಬದಲಾಯಿಸಿ]