ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:THUNGAGOWDA

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೇಖನ ಸೇರಿಸುವಾಗ =

[ಬದಲಾಯಿಸಿ]

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ--Pavanaja (talk) ೧೦:೪೩, ೧ ಜನವರಿ ೨೦೧೫ (UTC)


ನನ್ನ ಹೆಸರು ತು೦ಗಾ.ಬಿ.ಎನ್. ಪ್ರಥಮ ಬಿ.ಕಾ೦ 'ಎ' ವಿಭಾಗ ( ಸ೦ತ ಅಲೊಷಿಯಸ್ ಕಾಲೇಜು ,ಮ೦ಗಳೂರು) 1. ಬ್ರಹ್ಮನ ಶಕ್ತಿಯಿಂದ ಬ್ರಾಹ್ಮಿ:

   ಬ್ರಾಹ್ಮಿ ದುಗಾ೵ ಪರಮೇಶ್ವರಿ ಕೈಯಲ್ಲಿ  ಕಮಂಡಲ, ಜಪಮಣಿ, ಹಂಸವಾಹನ, ಚತುರ್ ಭುಜ

ಈಕೆ ಹೊಂದಿದ್ದಾಳೆ. 2. ಶಿವನ ಶಕ್ತಿಯಿಂದ ಮಾಹೇಶ್ವರಿ : ಲೋಕಪರಮೇಶ್ವರಿ ಕೈಯಲ್ಲಿ ಶೂಲ, ಸರಪ (ಅಸ್ತ್ರ) ಶಿರದಲ್ಲಿ ಚಂದ್ರ ವೃಷಭ ವಾಹನ, ಹಾಗೂ ಚತುರ್ ಭುಜ ಈಕೆ ಹೊಂದಿದ್ದಾಳೆ. 3. ವಿಷ್ಣು ಭಕ್ತಿಯಿಂದ ವೈಷ್ಣವಿ : ಕೈಯಲ್ಲಿ ಗಧೆ, ಶಂಖ, ಚಕ್ರ ಗರುಡ ವಾಹನ ಚತುರ್ ಭುಜ ಈಕೆ ಹೊಂದಿದ್ದಾಳೆ. 4. ವರಾಹನ ಶಕ್ತಿಯಿಂದ ವಾರಾಹಿ : ಕೈಯಲ್ಲಿ ಶರ, ಶಾರ್ ಗಿ ಗಧೆ, ಹಿಡಿದು ವರಾಹನ ಶಕ್ತಿಯಿಂದ ಜನಿಸಿ ಹಾಗೂ ವರಾಹ ವಾಹನ ಮತ್ತು ವರಾಹ (ಹಂದಿ) ಮುಖ ಹೊಂದಿದ್ದಾಳೆ 5. ನಾರಸಿಂಹನ ಶಕ್ತಿಯಿಂದ ನಾರಸಿಂಹೆ : ಈಕೆಯ ಕುತ್ತಿಗೆಯಲ್ಲಿ ಕರುಳಮಾಲೆ ಯನ್ನು ಧರಿಸಿ ಕ್ಐಯಲ್ಲಿ ಗಧೆ ಹಿಡಿದು ಸಿಂಹಾಸನ ಸಿಂಹಮುಖ ಹೊಂದಿದ್ದಾಳೆ 6. ಇಂದ್ರನ ಶಕ್ತಿಯಿಂದ ಇಂದ್ರಾಣಿ ಕೈಯಲ್ಲಿ ವಜ್ರಾಯುಧ ಸಾವಿರ ಕಣ್ಣಿನ ತೇಜಸ್ಸು ಹೊಂದಿದವಳಾಗಿದ್ದು ಆನೆಯನ್ನು ವಾಹನವನ್ನಾಗಿ ಮಾಡಿಕೊಂಡಿದ್ದಾಳೆ ಹಾಗೂ ಚತುರ್ ಭುಜ ಹೊಂದಿದ್ದಾಳೆ 7. ಗುಹನ ಶಕ್ತಿಯಿಂದ ಕೌಮಾರಿ ಶಕ್ತಿ ಆಯುಧವನ್ನು ಆಧಾರವಾಗಿ ಹಿಡಿದು ಚತುರ್ ಭುಜ ಹೊಂದಿದವಳಾಗಿ ಮಯೂರ ವಾಹನ ಅಂದರೆ ನವಿಲು ಹೊಂದಿದ್ದಾಳೆ