ಸದಸ್ಯರ ಚರ್ಚೆಪುಟ:Suhph

ವಿಕಿಪೀಡಿಯ ಇಂದ
Jump to navigation Jump to search

ನಮಸ್ಕಾರ Suhph,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.


ಪಾಲಗಿರಿ (talk) ೦೨:೧೯, ೩ ನವೆಂಬರ್ ೨೦೧೩ (UTC)

ಪೋಟೋಗಳು[ಬದಲಾಯಿಸಿ]

Suhph ರವರೆ ನೀವು ಅಫ್ಲೋಡ್ ಮಾಡಿದ ಪೋಟೋ ಗಳು ಚೆನ್ನಾಗಿದವೆ.ಥ್ಯಾಂಕ್ಸು.ಇವ್ವನ್ನು ನೀವು ವಿಕೀಮೀಡಿಯ ಕಾಮನ್ಸು(wikimedia commoms)ಯಲ್ಲಿ ಅಫ್ ಲೋಡು ಮಾಡಿದರೆ ಯಲ್ಲಾ ಸೋದರ ವಿಕಿ ಪೀಡಿಯಗಳಲ್ಲಿ ಉಪಯೋಸುವದಕ್ಕೆ ಆಗುತ್ತದೆ.ಕನ್ನಡ ವಿಕೀಪೀಡಿಯಾದಲ್ಲಿ ಅಫ್ ಲೋಡ್ ಮಾಡಿದ ಪೋಟೋಗಳ್ಳನ್ನು ಕೇವಲ ಕನ್ನಡ ವಿಕೀಪೀಡಿಯಾ ದಲ್ಲಿ ಮಾತ್ರ ಉಯೋಗಿಸುವದಕ್ಕೆ ಆಗುತ್ತದೆ.ಪಾಲಗಿರಿ (talk) ೧೪:೨೬, ೭ ನವೆಂಬರ್ ೨೦೧೩ (UTC)