ಸದಸ್ಯರ ಚರ್ಚೆಪುಟ:Shylendramandya
ಮಾಹಿತಿಗಳನ್ನು ಸೇರಿಸಲು ಸಹಾಯ ಮಾಡಿ, ದಯವಿಟ್ಟು.[ಬದಲಾಯಿಸಿ]
ನನ್ನ ಹೆಸರು ಶೈಲೇಂದ್ರಕುಮಾರ್ ಸಿ.ಆರ್. ನಾನು ವಿಕಿಪಿಡಿಯಾದಲ್ಲಿ ಹೊಸ ಲೇಖನಗಳನ್ನು ಬರೆಯಬೇಕೆಂದಿರುವೆ ಹಾಗೂ ಈಗಾಗಲೇ ಇರುವ ಲೇಖನಗಳಿಗೂ ನನಗೆ ಗೊತ್ತಿರುವ ಮಾಹಿತಿಗಳನ್ನು ಸೇರಿಸಬೇಕೆಂದಿರುವೆ. ಆದ್ದರಿಂದ ನನಗೆ ಈಗಾಗಲೇ ಇಲ್ಲಿ ಬರೆಯುತ್ತಿರುವವರು ದಯಾಮಾಡಿ ಸಹಾಯ ಮಾಡಿ.shylendrapolice(at)gmail(dot)com
ನಮಸ್ಕಾರ ಶೈಲೇಂದ್ರಕುಮಾರ್,
ಕೆಳಗೆ ನೀಡಿರುವ ಸಹಾಯ ಪುಟಗಳು ನಿಮ್ಮ ಉಪಯೋಗಕ್ಕೆ ಬರಲಿದೆ ಎಂದು ಭಾವಿಸಿದ್ದೇನೆ. ಇನ್ನೂ ಹೆಚ್ಚಿನ ಸಹಾಯ ಬೇಕಿದ್ದಲ್ಲಿ ನನ್ನ ಚರ್ಚಾಪುಟದಲ್ಲಿ ಕೇಳಬಹುದು.
ಸಧ್ಯದಲ್ಲೇ ನಿಮ್ಮ ಇಮೇಲ್ shylendrapolice(at)gmail(dot)comಗೆ ಸಂಪರ್ಕಿಸುತ್ತೇನೆ.
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~