ಸದಸ್ಯರ ಚರ್ಚೆಪುಟ:ShilpaShivraj

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿರ್ಬಂಧಿಸುವಿಕೆ[ಬದಲಾಯಿಸಿ]

ನೀವು ಎರಡು ಸಲ ಅಳಿಸಿದ ಪುಟವನ್ನೇ ಮತ್ತೆ ಸೃಷ್ಟಿಸಿದ್ದೀರಿ. ಆದುದರಿಂದ ನಿಮ್ಮನ್ನು ಒಂದು ವಾರ ಕಾಲ ಯಾವುದೇ ಸಂಪಾದನೆ ಮಾಡದಂತೆ ನಿರ್ಬಂಧಿಸಲಾಗಿದೆ.--ಪವನಜ ಯು. ಬಿ. (ಚರ್ಚೆ) ೧೬:೧೧, ೬ ಏಪ್ರಿಲ್ ೨೦೨೩ (IST) (ನಿರ್ವಾಹಕ)[reply]

@Pavanaja ನಾನು ನೀಡಿದ ಮಾಹಿತಿ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ನನ್ನ ಭಾವನೆ, ಸರ್ ShilpaShivraj (ಚರ್ಚೆ) ೨೩:೦೦, ೬ ಏಪ್ರಿಲ್ ೨೦೨೩ (IST)[reply]
ನೀವು ಸೃಷ್ಟಿ ಮಾಡಿದ್ದು ಜಾಹೀರಾತು ಮಾದರಿಯ ಅತಿಯಾದ ಹೊಗಳಿಕೆಗಳಿಂದ ತುಂಬಿದ ಲೇಖನ. ವಿಕಿಪೀಡಿಯ ಒಂದು ವಿಶ್ವಕೋಶ. ಇದನ್ನು ಯಾವುದೇ ವ್ಯಕ್ತಿ, ಸಂಸ್ಥೆ, ಉತ್ಪನ್ನಗಳ ಜಾಹೀರಾತಿಗೆ ಬಳಸುವಂತಿಲ್ಲ. ತುಂಬ ಸಾಧನೆ ಮಾಡಿದ ವ್ಯಕ್ತಿಯಾಗಿದ್ದಲ್ಲಿ ಸೂಕ್ತ ಉಲ್ಲೇಖ ನೀಡಿ ಹೊಗಳಿಕೆಯಲ್ಲದ ತಟಸ್ಥ ಭಾಷೆಯಲ್ಲಿ ಬರೆಯತಕ್ಕದ್ದು.--ಪವನಜ ಯು. ಬಿ. (ಚರ್ಚೆ) ೧೦:೧೦, ೮ ಏಪ್ರಿಲ್ ೨೦೨೩ (IST)[reply]