ಸದಸ್ಯರ ಚರ್ಚೆಪುಟ:Sharinalex20/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಲೇಖನವು ಅನೇಕ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದೆ. ಈ ಲೇಖನದಲ್ಲಿ ಚಿತ್ರಗಳು, ಉಲ್ಲೇಖಗಳು ಮುಂತಾದವುಗಳು ಒಳಗೊಂಡಿವೆ ಆದರೆ ಎಲ್ಲಾ ವಿಷಯಗಳೂ ಇದ್ದಿದರೆ ಈ ಲೇಖನವು ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು.ಧನ್ಯವಾದಗಳು.--Babitha sharmila (ಚರ್ಚೆ) ೧೦:೧೧, ೧೪ ಜನವರಿ ೨೦೧೬ (UTC)


ಈ ಲೇಖನವು ಬಹಳ ಚೆನ್ನಾಗಿದೆ ಮತ್ತು ಓದುಗರಿಗೆ ಬಹಳ ಉಪಯೋಗಕಾರಿಯಾಗಿದೆ--Deepthi.sana (ಚರ್ಚೆ) ೧೧:೦೧, ೧೪ ಜನವರಿ ೨೦೧೬ (UTC)


ಈ ಲೇಖನ ನನಗೆ ತುಂಬ ಪ್ರಯೋಜನವಾಯಿತು ಹಾಗು ಓದುಗರಿಗೆ ಬಹಳ ಉಪಯೋಗವಾಗುತ್ತದೆ.--ಜಿತ್ತು ಜಾಯಿ . ಎಮ್ (ಚರ್ಚೆ) ೧೧:೩೮, ೧೪ ಜನವರಿ ೨೦೧೬ (UTC)