ಸದಸ್ಯರ ಚರ್ಚೆಪುಟ:Savitha D Shetty

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Savitha D Shetty

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

Palagiri (talk) ೧೧:೪೬, ೭ ಫೆಬ್ರುವರಿ ೨೦೧೫ (UTC)

ಭರತ ಖಂಡದ ಭ್ರಷ್ಟಚಾರ ನಿರ್ಮೂಲನಸದ ಕನಸು

ರಾಮರಾಜ್ಯದ ಕನಸು ಕಂಡ ಸ್ವತಂತ್ರ ಭಾರತ ಇಂದು ಏನಾಗಿದೆ? ಭ್ರಷ್ಟರಾಜಕಾರಣಿಗಳ ತಾಣವಾಗಿದೆ. ದೇಶದೆಲ್ಲೆಡೆ ಭ್ರಷ್ಟತೆ ತಾಂಡವವಾಡುತ್ತಿದೆ. ಇದರ ಕೊನೆ ಎಂತು, ಎಂದು? ಇದೆಲ್ಲದರಿಂದ ದೇಶ ಸುಸ್ತಿತಿಗೆ ಬರಬೇಕಾದರೆ ಪ್ರಪ್ರಥಮವಾಗಿ ಭ್ರಷ್ಟತೆ ನಿರ್ಮೂಲನ ವಾಗಬೇಕಾಗಿದೆ. ದೇಶದ ರಾಜಕಾರಣ ಹುಟ್ಟುವ ಮಗುವಿನಿಂದ ಪ್ರಾರಂಭವಾಗಬೇಕಿದೆ. ಮಗು ಮೂಡುವ ಹಂತದಲ್ಲೇ ಎಲ್ಲಾ ಸುಸಂಸ್ಸ್ಕ್ರತ ರೀತಿಯ ಜೀವನ ಶೈಲಿಯ ಅರಿವನ್ನು ಮೂಡಿಸಬೇಕಿದೆ. ಅಂದರೆ ಸರಳತೆಯ, ಸುಖಮಯ ಜೀವನದ ತಿಳಿಯನ್ನು ಎಲ್ಲಾ ಮಾಧ್ಯಮಗಳ ಮೂಲಕ ತಾಯಿಯ ಲಾಲನೆ ಪಾಲನೆಯಿಂದ ಹಿಡಿದು ಓದುವ ಪುಸ್ತಕ, ಊಟದ ವೈಖರಿ, ಆಟ ಆಡುವ, ರೀತಿ ಜನಗಳ ಸಂಪರ್ಕ, ಮನರಂಜನೆಯ ಧಾಟಿ ಎಲ್ಲಾವೂ ಬದಲಾಗಬೇಕಿದೆ. ಇಂತಹ ಸುಗುಣಗಳನ್ನು ಹೊಂದಿದ ಮಗು ಮುಂದಿನ ಸತ್ಪ್ರಜೆಗಳ ಆಳ್ವಿಕೆಯಲ್ಲಿ ದೇಶವಿದ್ದರೆ ಆಹಾ! ಒಂದೋತ್ತಿನ ಊಟಕ್ಕೂ ಗತಿಯಿಲ್ಲದ ಕಡು ಬಡತನ ಎಂಬುದೆಲ್ಲ ಕಣ್ಮರೆಯಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಸರಿಸಮನತೆ ಉಂಟಾಗುತ್ತದೆ. ಕೋಟಿಕಟ್ಟಲೆ ಹಣ ಕೂಡಿಟ್ಟರೂ ತಿನ್ನುವುದು ಅನ್ನವನ್ನೇ ಎಷ್ಟಿದ್ದರೂ ಆಯಸ್ಸು ಹೆಚ್ಛಿಸಿ ಕೊಳ್ಳಲು ಸಾಧ್ಯವಿಲ್ಲ. ಆದರೂ ಇಷ್ಟೆಲ್ಲ ಅನಹುತಗಳ ನಡುವಿನ ಜೀವನ ಹಣಕ್ಕಾಗಿ, ಎಂತಹ ವಿಪರ್ಯಾಸ....

ಭಾರತೀಯ ಸಂಸ್ಕ್ರತಿ ದಿನೇ ದಿನೇ ಹದಗೆಡುತ್ತಿದೆ. ವೇಗ ಗತಿಯಲ್ಲಿ ಬದಲಾಗುತ್ತಿರುವ ಮೂಲ ಕಾರಣ ಮಾಧ್ಯಮಗಳೇ ಆಗಿದೆ. ಮಾನಸಿಕ ಹಾಗೂ ದೈಹಿಕವಾಗಿ ಅತಿರೇಖಾದ ದೌಬಲ್ಯಗಳಿಗೆ ಒಳಗಾಗುವಂತಗಿದೆ. ಸಂಸ್ಕ್ರುತಿಯೂ ಒಂದೇ ವಿಷಯಕ್ಕೆ ಸೀಮಿತವಾಗಿಲ್ಲ. ಅದು ನಡೆ-ನುಡಿ, ಆಚಾರ- ವಿಚಾರ, ಒಡನಾಟ, ವ್ಯವಹಾರ, ಸಹಬಾಳ್ವೆ, ಸಹಕಾರ ಇನ್ನೂ ಮುಂತಾದವುಗಳನ್ನು ಒಳಗೊಂಡಿದೆ. ಪ್ರಬಲವಾದ ಮಾಧ್ಯಮಗಳಿಂದ ಪ್ರೇರೆಪಿತನಾಗುತ್ತಿರುವ ಮಾನವ ಅಸಂಸ್ಕ್ರುತಿಯ ಹಾದಿಯಲ್ಲಿ ತುಳಿದು ಭ್ರಷ್ಟತೆಯ ಬಾಗಿಲನ್ನು ಬಡಿಯುವಂತಾಗಿದೆ.