ಸದಸ್ಯರ ಚರ್ಚೆಪುಟ:Sarah selvanarayanan s
ಜನನ
[ಬದಲಾಯಿಸಿ]ನನ್ನ ಹೆಸರು ಸಾರ.ಎಸ್.ನಾನು ಹುಟ್ಟಿದ್ದು ೨೯ನೇಯ ನವಂಬರ್ ೧೯೯೭ರಂದು ಬೆಂಗಳೂರಿನಲ್ಲಿ.ಬೆಂಗಳೂರು ನಗರ ಸಿಲಿಕಾನ್ ಸಿಟಿ ಎಂದು ಪ್ರಸಿದವಾಗಿದ್ದೆ
ಶಿಕ್ಷಣ
[ಬದಲಾಯಿಸಿ]ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಎರಡನೆಯ ಸೆಮಿಸ್ಟರ್ ಬಿ.ಕಾಂ 'ಸಿ' ನಲ್ಲಿ ವ್ಯಾಸಂಗ ಮಾಡುತಿದ್ದೇನೆ.ಪ್ರಿ.ಕೆ.ಜಿಯಿಂದ ನಾಲ್ಕನೆಯ ತರಗತಿಯವರೆಗೆ 'ಸೆಂಟ್ ಆನ್ಸ್ ಗರ್ಲ್ಸ್ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದೆ.ಐದನೆಯ ತರಗತಿಯಿಂದ ಏಳನೆಯ ತರಗತಿಯವರೆಗು 'ಸೆಂಟ್ ಆನ್ಸ್ ಗರ್ಲ್ಸ್ ಮಿಡಿಲ್ ಸ್ಕೂಲಿನಲ್ಲಿ ಓದುತ್ತಿದ್ದೆ.೮ನೇಯ ತರಗಿತಿಯಿಂದ ೧೦ನೇಯ ತರಗತಿಯವರೆಗು 'ಸ್ಂಟ್ ಆನ್ಸ್ ಗರ್ಲ್ಸ್ ಹೈ ಸ್ಕೂಲಿನ್ನಲ್ಲಿ ಓದುತ್ತಿದ್ದೆ . ೧೧ ಮತ್ತು ೧೨ನೇಯ ತರಗತಿಯವರೆಗು ಸ್ಂಟ್ ಆನ್ಸ್ ಗರ್ಲ್ಸ್ ಪಿ.ಯು.ಕಾಲೇಜಿನಲ್ಲಿ ಓದುತ್ತಿದ್ದೆ .ಶಾಲೆಯಲ್ಲಿ ಓದುತ್ತಿರುವಾಗಲೆ ನಾನು ಅಬ್ಯಾಕಸ್' ಕಳಿತಿದ್ದೆ. ಚಿಕ್ಕ ವಯಸ್ಸಿನಿದ್ದಲೆ ಹೆಣ್ಣು ಮಕ್ಕಳಿರು ಶಾಲೆಯಲ್ಲೆ ಓದುತ್ತಿದ್ದೆ ಆದರೆ ಈಗ ನಾನು ಹೆಣ್ಣು ಹಾಗು ಗಂಡು ಇಬ್ಬರು ಇರುವ ವಿಷ್ವವಿದ್ಯಾಲಯದಲ್ಲಿ ಓದುವುದು ಒಂದು ಹೊಸ ಅನುಭವವನ್ನು ತಂದಿದೆ, ಈ ೮ ತಿಂಗಳು ನನಗೆ ಅನೇಕ ವಿಷಯಗಳನ್ನು ಕಳಿತಿದೆ ,ಮಂದಿಗಲೊಡನೆ ಹೇಗೆ ನಡೆದುಕೊಲ್ಲುವುದು ,ಹಾಗೆಯೆ ಇನ್ನು ಅನೇಕ ವಿಷಯಗಳನ್ನು ಕಳಿಯುತ್ತ ಬರುತ್ತಿದ್ದೇನೆ.
ಹವ್ಯಾಸ
[ಬದಲಾಯಿಸಿ]ನನ್ನ ಹವ್ಯಸಗಲು ಯಾವುವೆಂದರೆ ಹಾಡುವುದು,ಒಳ್ಳೆಯ ಕಥೆಗಳನ್ನು ಓದುವುದು , ಚಿತ್ರ ಬರಿಸುವುದು, ಕವಿತೆಗಳು ಬರೆಯುವುದು, ಚಿತ್ರಸಂಯೋಜನೆ ಮಾಡುವುದು ,ನನಗೆ ಇಷ್ಟವಾದ ಜನರೊಂದಿಗೆ ಸೇರಿ ಮಾತನಾಡುವುದು,ಹಾಸ್ಯ ಚಲನ ಚಿತ್ರಗಳನ್ನು ನೋಡುವುದು ,ಮುಂತಾದವುಗಲು.ನನ್ನ ಆಸಕ್ತಿಗಳನ್ನು ನಾನು ನನ್ನ ಪ್ರತಿಭೆಗಳಾಗಿ ಪರಿವರ್ತಿಸಿಕೊಂಡು ಇವುಗಳಿಂದ ನನಗೆ ನನ್ನ ಶಾಲೆಯಲ್ಲಿ,ಕಾಲೇಜ್ನಲ್ಲಿ ಅನೇಕ ಪ್ರಶಸ್ತಿಗಳು ಸಿಕ್ಕಿವೆ.ನಾನು ನಿರೀಕ್ಷಿಸಿದ ಎಲ್ಲವು ಈ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಇವೆ , ಕ್ರಿಡೆ , ಪಠ್ಯೇತರ ಚಟುವಟಿಕೆಗಲು ಹಾಗು ಸಮೇತಿಗಲು ಮುಂತಾದವುಗಲು ಎಲ್ಲವು ಇವೆ.ವಿದ್ಯಾಥಿರ್ಗಳಿಗೆ ಒಳೆಯ ಅವಕಾಶ ಕೊಟ್ಟಿದೆ.
ವಿಕಿಪೀಡಿಯ ನನಗೆ ಉಪಯೊಗಿಸಿದ್ದು
[ಬದಲಾಯಿಸಿ]ವಿಕಿಪೀಡಿಯ ನನಗೆ ಅನೇಕಾ ರೀತಿಯಲ್ಲಿ ಉಪಯೊಗಿಸಿದೆ.ಶಾಲ ,ಕಾಲೆಜ್ನಲ್ಲಿ ಯಾವುದಾದರು ಹುದ್ದೆಗಲು ಕೊಟ್ಟಿದ್ದರೆ ಮೊದಲು ನೆನಪಿಗೆ ಬರುವುದು ವಿಕಿಪೀಡಿಯಾನೆ.ಪರೀಕ್ಷೆಯ ಬರುವ ಮುಂಚೆ ಇರುವ ಸಮಯದಲ್ಲಿ ತಕ್ಷಣ ಬರುವ ಅನುಮಾನಗಳನ್ನು ಪರಿಹರಿಸಲಾಗುತ್ತದೆ. ಯಾವುದೆಯಾದ ಚಿಕ್ಕ ವಿಷಯದಿಂದ ಹಿಡಿದು ದೊಡ್ಡ ವಿಷಯಗಳು ಎಲ್ಲವು ಇಲ್ಲಿ ಸಿಗುವುದು.
ವಿಕಿಪೀಡಿಯಾಗೆ ನೀಡುವ ಧನ್ಯವಾದಗಳು
[ಬದಲಾಯಿಸಿ]ಎಲ್ಲಾ ಮಾಹಿತಿಗಲನ್ನು ಅಪ್ಡೇಟ್ ಮಾಡಿರುವ ಎಲ್ಲರಿಗು ತುಂಬಾ ಧನ್ಯವಾದಗಳು.ಇದರಿಂದ ಅನೇಕ ವಿಷಯಗಳು ,ಮಾಹಿತಿಗಳು ಅರಿಯಲಾಗೆದೆ. ನನಗೆ ಹೇಗೆ ಈ ವಿಕಿಪೀಡಿಯ ಸಹಾಯ ಮಾಡಿದೆಯೋ ಅದೇ ರೀತಿ ನನ್ನಲ್ಲಿ ಆಗುವಷ್ಟು ನಾನು ಕೂಡ ಸಹಾಯಿಸುತ್ತೇನೆ,ನನ್ನ ಕಾಣಿಕೆಗಳು ಹೆಚ್ಚುಮಾಡಿಸುತ್ತೆನೆ.ಇಲ್ಲಿಯವರೆಗೆ ವಿಕಿಪೀಡಿಯಾಗೆ ಯಾರೆಲ್ಲ ಅವರ ಕಾಣಿಕೆಗಳಾನ್ನು ಸಲಹಿಸಿದವರಿಗೆಲ್ಲಾ ಹ್ಯಾಟ್ಸ್ ಆಫ್ ಹಾಗು ಧನ್ಯವಾದಗಳು
2021 Wikimedia Foundation Board elections: Eligibility requirements for voters
[ಬದಲಾಯಿಸಿ]Greetings,
The eligibility requirements for voters to participate in the 2021 Board of Trustees elections have been published. You can check the requirements on this page.
You can also verify your eligibility using the AccountEligiblity tool.
MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)
Note: You are receiving this message as part of outreach efforts to create awareness among the voters.