ಸದಸ್ಯರ ಚರ್ಚೆಪುಟ:Ramya.s 025/sandbox
ಗೋಚರ
ನನ್ನ ಹೆಸರು ಪ್ರೀತಿ.ಎ , ನಾನು ಲೇಖನವನ್ನು ಓದ್ದಿದೇನೆ ನನಗೆ ವಿಮಾಗಣಕನ್ನು ಯಾರೆಂಬುದು ತಿಳಿದುಬಂದ್ದಿದೆ. ನಾನು ವಿಮಾಗಣಕರಂತೆ ಕೆಲಸ ಮಾಡಬೇಕೇಂದು ನನ್ನ ಗುರಿಯಾಗಿತ್ತು, ಈ ಲೇಖನವು ನನಗೆ ಇನ್ನಷ್ಟು ಸುದ್ಧಿಯನ್ನು ನೀಡಿದೆ. ನನಗೆ ಬಹಳ ಚೆನ್ನಾಗಿ ಅರ್ಥವಾಗಿದೆ. ಹಾಗೂ ಯಾವಯಾವ ಪರೀಕ್ಷೆಗಳನ್ನು ಹಾಜರಾಗ ಬೇಕು ಎಂದು ತಿಳಿದು ಬಂದ್ದಿದೆ. ನೀವು ಹೀಗೆ ಇನ್ನಷ್ಟು ಲೇಖನವನ್ನು ಬರೆಯಬೇಕು ಮತ್ತು ಹಲವರಿಗೆ ಇನ್ನಷ್ಟು ವಿಷಯಗಳನ್ನು ತಿಳಿಸಿ ಕೊಡಬೇಕು ಎಂದು ನನ್ನ ಆಶಯ.#ಅಪಾಯ ನಿರ್ವಹಣೆ--Preethirita (ಚರ್ಚೆ) ೧೧:೩೭, ೧೨ ಜನವರಿ ೨೦೧೬ (UTC)
Start a discussion about ಸದಸ್ಯ:Ramya.s 025/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:Ramya.s 025/sandbox.