ಸದಸ್ಯರ ಚರ್ಚೆಪುಟ:Ramukiran

ವಿಕಿಪೀಡಿಯ ಇಂದ
Jump to navigation Jump to search
ನಮಸ್ಕಾರ Ramukiran

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

Palagiri (ಚರ್ಚೆ) ೦೪:೨೧, ೧೩ ಆಗಸ್ಟ್ ೨೦೧೬ (UTC)

ಹಳ್ಳಿಗಳಿಗೆ ವರ್ಗಗಳು[ಬದಲಾಯಿಸಿ]

@Ramukiran: ವಿಜಯಪುರ ಹಳ್ಳಿಗಳ ಲೇಖನಗಳನ್ನು ಉತ್ತಮಗೊಳಿಸಲು ನೀವು ಮಾಡುತ್ತಿರುವ ಕಾಣಿಕೆಗಳಿಗೆ ಧನ್ಯವಾದಗಳು. ಕಂಬಾಗಿ ಹಳ್ಳಿಯ ಈ ಸಂಪಾದನೆಯಲ್ಲಿ ನೀವು ಕೆಲ ವರ್ಗಗಳನ್ನು( [[ವರ್ಗ:ಕರ್ನಾಟಕದ ಜಿಲ್ಲೆಗಳು]], [[ವರ್ಗ:ಪಕ್ಷಿಧಾಮಗಳು]], [[ವರ್ಗ:ಕರ್ನಾಟಕ ಪಕ್ಷಿಧಾಮಗಳು]], [[ವರ್ಗ:ಭಾರತದ ಪಕ್ಷಿಧಾಮಗಳು]], [[ವರ್ಗ:ರಾಷ್ಟ್ರೀಯ ಉದ್ಯಾನಗಳು]], [[ವರ್ಗ:ಕರ್ನಾಟಕ ಉದ್ಯಾನಗಳು]],[[ವರ್ಗ:ಭಾರತದ ಉದ್ಯಾನಗಳು]], [[ವರ್ಗ:ನಿಸರ್ಗ]], [[ವರ್ಗ:ಪ್ರವಾಸ]] ) ಸೇರಿಸಿದ್ದೀರಿ, ಈ ವರ್ಗಗಳು ಒಂದು ಹಳ್ಳಿಯ ಲೇಖನಕ್ಕೆ ಸರಿಹೊಂದುವುದಿಲ್ಲ. ನೀವು ಯಾವುದೇ ವರ್ಗವನ್ನು ಸೇರಿಸುವ ಮುನ್ನ ಒಮ್ಮೆ ವರ್ಗದಲ್ಲಿರುವ ಲೇಖನಗಳನ್ನು ನೋಡಿ ನಂತರ ಅದನ್ನು ಸೇರಿಸುವುದು ಉತ್ತಮ. -- Csyogi (ಚರ್ಚೆ) ೧೨:೫೭, ೧೪ ಆಗಸ್ಟ್ ೨೦೧೬ (UTC)

  • ನಿಮ್ಮನ್ನು ವಿಕಿಪೀಡಿಯಾಕ್ಕೆ ಪರಿಚಯಿಸಿ.--Lokesha kunchadka (ಚರ್ಚೆ) ೦೪:೧೬, ೧೬ ಆಗಸ್ಟ್ ೨೦೧೬ (UTC).