ಸದಸ್ಯರ ಚರ್ಚೆಪುಟ:PV Pradeep reddy

ವಿಕಿಪೀಡಿಯ ಇಂದ
Jump to navigation Jump to search

ನಮಸ್ಕಾರ PV Pradeep reddy,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ

Palagiri (ಚರ್ಚೆ) ೦೩:೨೩, ೪ ಜುಲೈ ೨೦೧೫ (UTC)

ನಮಸ್ಕಾರ ಪ್ರದೀಪ್ ರೆಡ್ಡಿಯವರೆ,ತಾವು ವಿಕಿಯಲ್ಲಿ ರಚಿಸಿದ ಎಸ್.ಎಸ್.ರಾಜಮೌಳಿ ಲೇಖನವು ಮೆಚ್ಚುವಂತಿದೆ.ತಾವು ಬರೆದಿರುವ ಶೈಲಿಯು ಚೆನ್ನಾಗಿದೆ.ಆದರೆ,ರಾಜಮೌಳಿಯವರ ಬಗ್ಗೆ ತಾವು ಇನ್ನಷ್ಟು ಮಾಹಿತಿಯಯನ್ನು ಸೇರಿಸಬಹುದೆಂದು ನನ್ನ ಅಭಿಪ್ರಾಯ.ಹಾಗೆಯೇ ತಮ್ಮ ಬಗ್ಗೆ ತಾವು ಇನ್ನಷ್ಟು ಮಾಹಿತಿಯನ್ನು ನೀಡಿದರೆ ಸೂಕ್ತವೆಂದು ಅನಿಸುತ್ತದೆ.--Indresh guptha (ಚರ್ಚೆ) ೧೩:೩೯, ೬ ಜನವರಿ ೨೦೧೬ (UTC)

ಪ್ರದೀಪ್ ರೆಡ್ಡಿ ಅವರು ವಿಕಿಪೀಡಿಯದಲ್ಲಿ ರಾಜಮೌಳಿಯವರ ಬಗ್ಗೆ ರಚಿಸಿರುವ ಲೇಖನವು ಮಾಹಿತಿದಾರಕವಾಗಿದ್ದು, ರಾಜಮೌಳಿಯವರ ಜೀವನದ ಬಗ್ಗೆ ತಿಳಿಸುತ್ತಾರೆ. ಈ ಲೇಖನವು ಕನ್ನಡಿಗರಿಗೆ ತೆಲುಗು ಚಿತ್ರರ೦ಗದಲ್ಲಿ ಪ್ರಸಿದ್ದರಾಗಿಗುವ ನಿದೇ೯ಶಕ ರಾಜಮೌಳಿಯವರ ಬಗ್ಗೆ ಮಾಹಿತಿ ನೀಡುತ್ತದೆ.--Harshitha.p (ಚರ್ಚೆ) ೧೩:೨೭, ೯ ಜನವರಿ ೨೦೧೬ (UTC)

ನಮಸ್ಕಾರಗಳು.ನನ್ನ ಹೆಸರು ಪಿ.ಎನ್ ನಿವೇದಿತಾ.ನಿಮ್ಮ ಎಸ್.ಎಸ್.ರಾಜಮೌಳಿ ಲೇಖನವನ್ನು ಓದಿ ನನಗೆ ಸಂತೋಷವಾಗಿದೆ.ತೆಲುಗು ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರಾದ ಎಸ್.ಎಸ್ ರಾಜಮೌಳಿಯವರ ಬಗೆಗಿನ ಲೇಖನವನ್ನು ಕನ್ನಡದಲ್ಲಿ ಪ್ರಸ್ತುತ ಪಡಿಸಿರುವ ನಿಮಗೆ ನನ್ನ ಧನ್ಯವಾದಗಳು.ಈ ಲೇಖನವು ಅವರ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಸುತ್ತದೆ.ನಿಮ್ಮ ಬರವಣೆಗೆಯು ಅತ್ಯಂತ ಸರಳವಾಗಿದ್ದು,ಸುಲಭವಾಗಿ ಅರ್ಥೈಸಿಕೊಳ್ಳಬಹುದಾಗಿದೆ.ಈ ಲೇಖನವು ಕನ್ನಡದಲ್ಲಿ ಮೂಡಿಬಂದಿರುವುದು ಹೆಚ್ಚು ಸಂತೋಷಕರವಾಗಿದೆ--P.N Niveditha (ಚರ್ಚೆ) ೧೮:೫೯, ೧೬ ಜನವರಿ ೨೦೧೬ (UTC)