ಸದಸ್ಯರ ಚರ್ಚೆಪುಟ:P.N Niveditha/sandbox
ಪಿ.ಎನ್. ನಿವೇದಿತಾ ಅವರೆ, ನಮಸ್ಕಾರ ನನ್ನ ಹೆಸರು ಪ್ರದೀಪ್ ರೆಡ್ಡಿ ನಿಮ್ಮ ಲೇಖನವನ್ನು ಓದಿ ತುಂಬಾ ಖುಷಿಯಾಗಿದೆ. ನಿಮ್ಮ ಲೇಖನವು ಬಹಳ ಸೊಗಸಾಗಿ ಮೂಡಿ ಬಂದಿದೆ. ನಿಮ್ಮ ಲೇಖನದಲ್ಲಿ ಪಾಲ್ ವಾಕರ್ ಪರಿಪೂರ್ಣ ಮಾಹಿತಿಯನ್ನು ನೀಡಿದ್ದೀರಾ, ಬಹಳ ಸಂತೋಷವಾಯಿತು. ಲೇಖನದ ವಿಷಯವು ಬಹಳ ಚೆನ್ನಾಗಿ ಮತ್ತು ಸರಳವಾಗಿ ಬರೆದಿದ್ದೀರಿ. ನೀವು ಬಹಳಷ್ಟು ವಿಷಯವನ್ನು ಹಾಕಿರುವಿರಿ,ನಿಮ್ಮ ಲೇಖನವನ್ನು ಬಹಳ ಸು೦ದರವಾಗಿ ರಚಿಸಿದ್ದೀರಿ ಮತ್ತು ಬಹಳ ಅಥ೯ಪುವ೯ಕವಾಗಿ ತಿಳಿಯುವ೦ತೆ ಬರೆದಿದ್ದೀರಿ. ನೀವು ಹೆಚ್ಚಿನ ಮಾಹಿತಿಯನ್ನು ತಿಳಿಸಿದ್ದಿರಿ. ನೀವು ಬರೆದಿರುವ ಲೇಖನವು ವಿಕಿಪೀಡಿಯದಲ್ಲಿ ಪ್ರಾಮುಖ್ಯತೆಯನ್ನು ತ೦ದಿದೆ. ಧನ್ಯವಾದಗಳು --PV Pradeep reddy (ಚರ್ಚೆ) ೦೫:೩೩, ೧೧ ಜನವರಿ ೨೦೧೬ (UTC)
Start a discussion about ಸದಸ್ಯ:P.N Niveditha/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:P.N Niveditha/sandbox.