ಸದಸ್ಯರ ಚರ್ಚೆಪುಟ:Nischitha H S/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ ನಿಶ್ಚಿತಾ ನನ್ನ ಹೆಸರು ಪದ್ಮ.ಜಿ . ನಿಮ್ಮ ಲೇಖನದ ವಿಷಯವು ಬಹಳ ಚೆನ್ನಾಗಿ ಮತ್ತು ಸರಳವಾಗಿ ಬರೆದಿದ್ದೀರಿ. ನೀವು ಬಹಳಷ್ಟು ವಿಷಯವನ್ನು ಹಾಕಿರುವಿರಿ. ನಿಮ್ಮ ಲೇಖನವನ್ನು ಬಹಳ ಸು೦ದರವಾಗಿ ರಚಿಸಿದ್ದೀರಿ ಮತ್ತು ಬಹಳ ಅಥ೯ಪುವ೯ಕವಾಗಿ ತಿಳಿಯುವ೦ತೆ ಬರೆದಿದ್ದೀರಿ. ನೀವು ಹಾಕಿರುವ ಲೇಖನದ ಚಿತ್ರ ನೋಡಲು ಸರಳವಾಗಿದೆ.ನೀವು ಹೆಚ್ಚಿನ ಮಾಹಿತಿಯನ್ನು ತಿಳಿಸಿದ್ದಿರಿ.ನೀವು ಬರೆದಿರುವ ಲೇಖನವು ವಿಕಿಪೀಡಿಯಕ್ಕೆ ಮಹತ್ವವನ್ನು ತ೦ದಿದೆ. ಧನ್ಯವಾದಗಳು.--Padma.g 1410371 (ಚರ್ಚೆ) ೧೬:೨೮, ೯ ಜನವರಿ ೨೦೧೬ (UTC)