ಸದಸ್ಯರ ಚರ್ಚೆಪುಟ:Mohammad zakariya zak/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಲ್‌ಫ್ರೆಡ್ ನೊಬೆಲ್

ಆಲ್‌ಫ್ರೆಡ್ ನೊಬೆಲ್(ಒಕ್ಟೋಬರ್ 21, 1833, – ಡಿಸೆಂಬರ್ 10, 1896)ಸ್ವೀಡನ್ ದೇಶದ ವಿಜ್ಞಾನಿ.ಇವರು ಡೈನಮೈಟ್‌ನ್ನು ಆವಿಷ್ಕರಿಸಿದಾತ.ಈ ಡೈನಮೈಟ್ ಯುದ್ಧಗಳಲ್ಲಿ ಉಪಯೋಗಿಸಲ್ಪಟ್ಟು ಅಸಂಖ್ಯಾತ ಸಾವು ನೋವುಗಳಿಗೆ ಕಾರಣವಾಗಿದೆ. ಶಾಂತಿಯುತ ಉದ್ದೇಶಗಳಿಗಾಗಿ ಆವಿಷ್ಕರಿಸಲ್ಪಟ್ಟ ಇದು ಇಂತಹ ವಿನಾಶಕಾರಿ ಉದ್ದೇಶಗಳಿಗೆ ಉಪಯೋಗವಾಗುವುದನ್ನು ನೋಡಿದ ನೊಬೆಲ್ ಮಾನವತೆಯ ಉಳಿವಿಗಾಗಿ ವಿಜ್ಞಾನ,ವೈದ್ಯಶಾಸ್ತ್ರ,ಸಾಹಿತ್ಯ,ಅರ್ಥಶಾಸ್ತ್ರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದವರಿಗೆ ಹಾಗೂ ಜಗತ್ತಿನಲ್ಲಿ ಶಾಂತಿಗಾಗಿ ದುಡಿದವರಿಗೆ ನೀಡುವಂತೆ ಪಾರಿತೋಷಕ ನೀಡುವಂತೆ ತನ್ನ ಸಂಪತ್ತಿನ ಸಿಂಹ ಪಾಲನ್ನು ಮೀಸಲಿಟ್ಟಿದ್ದಾರೆ. ಈ ಹಣದಿಂದ ಪ್ರತಿವರ್ಷ ನೊಬೆಲ್ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ.