ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:M G Harish/Scripts

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ, ನಾನು ಲಾಗಿನ್ ಆಗಿ ಸಂಪಾದನೆ ಮಾಡುವಾಗ ಸಂಪಾದನೆಯ ಪುಟದಲ್ಲಿ ಉಪಕರಣಗಳ ಪಟ್ಟಿ ಈಗ ಕೆಲವು ದಿನಗಳಿಂದ ಬರುತ್ತಿಲ್ಲ. ನಾನು ಬೇರೆ ಬೇರೆ ಕಂಪ್ಯೂಟರ್ ಮತ್ತು BROWSER ನ್ನು ಉಪಯೋಗಿಸಿದೆ ಮತ್ತು ನನ್ನ ಪ್ರಾಶಸ್ತ್ಯಗಳನ್ನು default restore ಮಾಡಿ ನೋಡಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಸಹಾಯ ಮಾಡುವಿರಾ? ನನಗೆ link edit ಮತ್ತು space edit ಉಪಯೋಗಿಸುವ ವಿಧಾನದ ಬಗ್ಗೆ ಸ್ವಲ್ಪ ವಿವರವಾಗಿ ತಿಳಿಸುವಿರಾ? ವಸಂತ್ ಎಸ್.ಎನ್. ೧೦/೬/೨೦೧೨

Start a discussion about ಸದಸ್ಯ:M G Harish/Scripts

Start a discussion