ಸದಸ್ಯರ ಚರ್ಚೆಪುಟ:Krishnaiah

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಸ್ವಾಗತ!![ಬದಲಾಯಿಸಿ]

ನಮಸ್ಕಾರ Krishnaiah,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.

ಮತ್ತೊಮ್ಮೆ ಸುಸ್ವಾಗತ! --ವಿನಯ್\ಚರ್ಚೆ ೧೯:೫೦, ೧೪ ಜುಲೈ ೨೦೦೯ (UTC)

ಲೇಖನಗಳಲ್ಲಿ ಸಹಿ ಹಾಕುವುದು[ಬದಲಾಯಿಸಿ]

ನಮಸ್ಕಾರ ಕೃಷ್ಣಯ್ಯನವರೆ, ತಾವು ಅನೇಕ ಜಾನಪದ ಲೇಖನಗಳನ್ನು ಸೃಷ್ಟಿಸುತ್ತಿರುವುದು ಅತ್ಯಂತ ಹರ್ಷದಾಯಕ. ಈ ಮಾಹಿತಿ ಕನ್ನಡ ವಿಕಿಯ ಉಪಯುಕ್ತತೆ ಮತ್ತು ಗುಣಮಟ್ಟವನ್ನು ಹೆಚ್ಚು ಮಾಡುತ್ತದೆ. ಇದಕ್ಕೆ ಧನ್ಯವಾದಗಳು. ಒಂದು ಚಿಕ್ಕ ಕೋರಿಕೆ - ವಿಕಿಪೀಡಿಯ ಅನೇಕ ಲೇಖಕರು ಒಟ್ಟಿಗೆ ಸಂಪಾದನೆ ಮಾಡಿ ಬೆಳಸುತ್ತಿರುವ ಒಂದು ಯೋಜನೆ. ಆದ್ದರಿಂದ ಲೇಖನಗಳಲ್ಲಿ ಸಹಿ ಹಾಕುವುದು ಇಲ್ಲಿ ನಿಷಿದ್ಧ. ತಾವು ಒಂದು ಲೇಖನಕ್ಕೆ ಕಾಣಿಕೆ ನೀಡಿರುವಿರಿ ಎಂಬ ಸಂಗತಿಯು ಪುಟದ "ಇತಿಹಾಸ" ಕೊಂಡಿಯಲ್ಲಿ ತೋರುತ್ತದೆ. ಆದ್ದರಿಂದ ಲೇಖನದ ಒಳಗೆ ಸಹಿ ಹಾಕಬಾರದೆಂದು ನನ್ನ ವಿನಂತಿ. ಧನ್ಯವಾದಗಳು. ಶುಶ್ರುತ \ಮಾತು \ಕತೆ ೧೩:೪೨, ೧೮ ಜುಲೈ ೨೦೦೯ (UTC)