ಸದಸ್ಯರ ಚರ್ಚೆಪುಟ:Kiran shettigar/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
            ಕ್ರೀಡೆ ಮತ್ತು ಆರೋಗ್ಯ                                       
      ಕ್ರೀಡೆಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಕಖ ಪಾತ್ರವನ್ನು ವಹಿಸುತ್ತವೆ.ನಮ್ಮ ದೈಹಿಕ ಮತು ಮಾನಸಿಕ ಆರೋಗ್ಯದ ರಕ್ಷಣೆಗೆ ಕಡಾಯವಾಗಿ ಆಟವಾಡುದು ಅತ್ಯಗತ್ಯ.
     ನಿರಂತರವಾದ ಚಟುವಟಿಕೆಯಿಂದನ ದೇಹದ ಅಂಗಾಂಗಗಳು ಸುಸ್ಥಿತಿಯಲಿರುತ್ತದೆ.ಕ್ರಿಕೆಟ್,ಹಾಕಿ,ಬ್ಯಾಸ್ಕೆಟ್ ಬಾಲ್, ಮುಂತಾದ ಆಟಗಳಲಿ ಆಟಗಾರರು ವೇಗವಾಗಿ ಓಡುವುದರಿಂದ ದೇಹದಲ್ಲಿರುವ ಅನಗತ್ಯವಾದ ಕೊಬು ಕರಗುತ್ತದೆ.ಸ್ನಾಯುಗಳು ಬಲಗೊಳ್ಳುತ್ತವೆ.ಕೀಲುಗಳ ಚಲನೆ ಸುಲಭವಾಗುತ್ತದೆ.ಜೀಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿವಹಿಸುತ್ತದೆ.ರಕ್ತದ ಬತ್ತಡ,ಮಧುಮೇಹ ಮುಂತಾದ ರೊಗಗಳು ದೂರವಾಗುತ್ತವೆ.
        ದೈಹಿಕ ಆರೋಗ್ಯವನ್ನು ಕಾಯ್ದುಕೊಳುವುದು ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವುದೂ ಅಷ್ಟೇ ಮುಖ್ಯ.ಚದುರಂಗ,ಕೇರಂ,ಚನ್ನೆಮಣೆ,ಪದಬಂಧ ಚಕ್ರಬಂಧ ಮುಂತಾದ ಕ್ರೀಡಾ ಚಟುವಟಿಕೆಗಳಲಿ ತೋಡಗುವುದರಿಂದ ಬುದ್ಧಿಶಕ್ತಿಯು ಹೆಚ್ಚು ಚುರುಕಾಗುತ್ತದೆ.ಏಕಾಗ್ರತೆಯು ಹೆಚ್ಚುತ್ತದೆ. ಅದೇ ರೀತಿಯಲ್ಲಿ ಯೋಗಾಭ್ಯಾಸ ಹಾಗೂ ಪ್ರಾಣಾಯಾಮಗಳಿಂದ ದೈಹಿಕ ಮತ್ತು ಮಾನಸಕ ಆರೋಗ್ಯವನು ಕಾಪಾಡಲು ಸಾದ್ಯ.
        ನಿಯತವಾಗಿ ಆಟೋಟಗಳಲ್ಲಿ  ತೊಡಗುವುದರಿಂದ ನಮ್ಮ ಮನಸ್ಸು ಉಲ್ಲಾಸಗೊಳ್ಳುತ್ತದೆ. ರಕ್ತಸಂಚಾರ ಸರಾಗವಾಗಿ ಆಗಿ ದೇಹದ ಸೌಂದರ್ಯ ಹೆಚ್ಚುತ್ತದೆ.ಈ ಎಲ್ಲ ಕಾರಣಗಳಿಂದ ಕ್ರೀಡೆಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.